ಕಾಬೂಲ್: ಅಫ್ಘಾನಿಸ್ತಾನದ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 14 ಉಗ್ರರನ್ನು ಹೊಡೆದುರುಳಿಸಿರುವುದಾಗಿ ತಿಳಿದು ಬಂದಿದೆ.
ಸೋಮವಾರ ರಾತ್ರಿ ಅಫ್ಘಾನ್ ವಾಯುಪಡೆ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿರುವ ವೈಮಾನಿಕದ ದಾಳಿಯಲ್ಲಿ ಸ್ಥಳೀಯ ತಾಲಿಬಾನ್ ಕಮಾಂಡರ್ ಅಕಾ ಹಮ್ಜಾ ಸೇರಿದಂತೆ ಆತನ ಅನುಚರರನ್ನು ಹೊಡೆದುರುಳಿಸಿದೆ ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲಿಬಾನ್ ಉಗ್ರರು ಈ ಹಿಂದೆ ಜಿಲ್ಲಾ ಪರಿಪಾಲನ ಭವನ, ಮಿಲಿಟರಿ ಆಸ್ತಿಗಳು ಸೇರಿದಂತೆ ಇನ್ನಿತರ ಸರ್ಕಾರದ ಆಸ್ತಿ - ಪಾಸ್ತಿಗಳನ್ನು ಧ್ವಂಸಗೊಳಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಉಗ್ರರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಕ್ರಮದಲ್ಲಿ ಅಫ್ಘಾನ್ ಸೈನಿಕರು ತಾಲಿಬಾನ್ ಉಗ್ರರ ಮೇಲೆ ನಿಗಾವಹಿಸುತ್ತಿದ್ದಾರೆ. ಆದ್ರೆ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ತಾಲಿಬಾನ್ ಉಗ್ರ ಸಂಸ್ಥೆ ಯಾವುದೇ ಪ್ರಕಟಣೆ ಬಿಡುಗಡೆ ಮಾಡಿಲ್ಲ.
Intro:Body:
14 Taliban terrorists killed, 14 Taliban terrorists killed in Afghan airstrike, Afghan airstrike news, Afghan airstrike latest news, 14 ತಾಲಿಬಾನ್ ಉಗ್ರರ ಹತ, ಅಫ್ಘಾನ್ ವೈಮಾನಿಕ ದಾಳಿಯಲ್ಲಿ 14 ತಾಲಿಬಾನ್ ಉಗ್ರರ ಹತ, ತಾಲಿಬಾನ್ ಉಗ್ರರ ಹತ ಸುದ್ದಿ, ಅಫ್ಘಾನ್ ವೈಮಾನಿಕ ದಾಳಿ, ಅಫ್ಘಾನ್ ವೈಮಾನಿಕ ದಾಳಿ ಸುದ್ದಿ,
14 Taliban terrorists killed in Afghan airstrike
ವೈಮಾನಿಕ ದಾಳಿ: ತಾಲಿಬಾನ್ ಕಮಾಂಡರ್ ಸೇರಿ 14 ಉಗ್ರರು ಮಟಾಷ್!
ವಾಯುಪಡೆ ನಡೆಸಿರುವ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 14 ಉಗ್ರರು ಹತವಾಗಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನನ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಕಮಾಂಡರ್ ಸೇರಿ 14 ಉಗ್ರರನ್ನು ಹೊಡೆದುರುಳಿರುವುದಾಗಿ ತಿಳಿದು ಬಂದಿದೆ.
ಸೋಮವಾರ ರಾತ್ರಿ ಅಫ್ಘಾನ್ ವಾಯುಪಡೆ ಉತ್ತರ ಕುಂದುಜ್ ಪ್ರದೇಶದಲ್ಲಿ ನಡೆಸಿರುವ ವೈಮಾನಿಕದ ದಾಳಿಯಲ್ಲಿ ಸ್ಥಳೀಯ ತಾಲಿಬಾನ್ ಕಮಾಂಡರ್ ಅಕಾ ಹಮ್ಜಾ ಸೇರಿದಂತೆ ಆತನ ಅನುಚರರನ್ನು ಹೊಡೆದುರುಳಿಸಿದೆ ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲಿಬಾನ್ ಉಗ್ರರು ಈ ಹಿಂದೆ ಜಿಲ್ಲಾ ಪರಿಪಾಲನ ಭವನ, ಮಿಲಿಟರಿ ಆಸ್ತಿಗಳು ಸೇರಿದಂತೆ ಇನ್ನಿತರ ಸರ್ಕಾರದ ಆಸ್ತಿ-ಪಾಸ್ತಿಗಳನ್ನು ಧ್ವಂಸಗೊಳಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಫ್ಘಾನ್ನಲ್ಲಿ ತಾಲಿಬಾನ್ ಉಗ್ರರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಕ್ರಮದಲ್ಲಿ ಅಫ್ಘಾನ್ ಸೈನಿಕರು ತಾಲಿಬಾನ್ ಉಗ್ರರ ಮೇಲೆ ನಿಗಾವಹಿಸುತ್ತಿದ್ದಾರೆ. ಆದ್ರೆ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ತಾಲಿಬಾನ್ ಉಗ್ರ ಸಂಸ್ಥೆ ಯಾವುದೇ ಪ್ರಕಟನೆ ಬಿಡುಗಡೆ ಮಾಡಿಲ್ಲ.
కాబుల్: అఫ్గానిస్థాన్లోని ఉత్తర కుందుజ్ ప్రావిన్స్లో చేపట్టిన వైమానిక దాడుల్లో ఓ తాలిబన్ కమాండర్ సహా 14 మంది ఉగ్రవాదులు మృతి చెందారు. సోమవారం రాత్రి అఫ్గాన్ ఎయిర్ ఫోర్స్ దళాలు ఈ ఆపరేషన్ చేపట్టినట్లు పోలీసులు ఓ ప్రకటనలో తెలిపారు. స్థానిక తాలిబన్ కమాండర్ అకా హమ్జా సహా అతని అనుచరులను మట్టుబెట్టినట్లు వెల్లడించారు. ఈ ఉగ్రవాదులు గతంలో జిల్లా పరిపాలన భవనాన్ని కూల్చడం, మిలిటరీ ఆస్తులను ధ్వంసం చేయడం, పలు మౌలిక సదుపాయాలను నాశనం చేయడం వంటి దురాగతాలకు పాల్పడ్డారని వెల్లడించారు.
తాలిబన్ ఉగ్రవాదులు అఫ్గాన్లో తమ పరిధిని విస్తరించుకొనేందుకు ప్రయత్నిస్తున్న నేపథ్యంలో అఫ్గాన్ సైనిక దళాలు ఇటీవల వారిపై గట్టి నిఘా ఉంచుతున్నాయి. అయితే, వైమానిక దాడికి సంబంధించి తాలిబన్ సంస్థ ఇంతవరకూ ఏ ప్రకటనా విడుదల చేయలేదు.
Conclusion: