ETV Bharat / international

ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ; ವೆದರ್​ ರಿಪೋರ್ಟ್​ ನೋಡಿ ಬೆದರಿದ ಜನ - ವಾಷಿಂಗ್ಟನ್​ ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ

ಸಂಜೆ ವೇಳೆ ನ್ಯೂಸ್​ ಚಾನೆಲ್​ನಲ್ಲಿ ವೆದರ್​ ರಿಪೋರ್ಟ್​​ ನೋಡುತ್ತಿದ್ದ ವೇಳೆ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು, ಇದನ್ನು ನೋಡಿದ ಜನ ಶಾಕ್ ಆದರು.

Washington TV Channel Airs Porn Clip, Washington TV Channel Airs Porn Clip During Weather Report,  Washington TV Channel Airs Porn Clip During Weather Report, Washington TV Channel Airs Porn Clip news, ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ, ವಾಷಿಂಗ್ಟನ್​ ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ, ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ ಸುದ್ದಿ,
ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ... ವೆದರ್​ ರಿಪೋರ್ಟ್​ ನೋಡಿ ಬೆದರಿದ ಜನ!
author img

By

Published : Oct 22, 2021, 2:28 PM IST

ವಾಷಿಂಗ್ಟನ್​: ಸಂಜೆ ಸುಮಾರು ಆರು ಗಂಟೆಗೆ ಸ್ಥಳೀಯ ನ್ಯೂಸ್​ ಚಾನೆಲ್​ನಲ್ಲಿ ಇಬ್ಬರು ಆ್ಯಂಕರ್​ಗಳು ನಗರ ಹವಾಮಾನ ಸಮಾಚಾರ ವಿಶ್ಲೇಷಿಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ವೀಕ್ಷಕರಿಗೆ ಆಘಾತವಾಗಿದೆ.

ಹೌದು, ಕುಟುಂಬ ಸದಸ್ಯರು ನ್ಯೂಸ್​ ಚಾನೆಲ್​ನಲ್ಲಿ ವೆದರ್​ ರಿಪೋರ್ಟ್​ ನೋಡುತ್ತಿರುವಾಗಲೇ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ. ಅಮೆರಿಕಾಗೆ ಸೇರಿದ ಟಿವಿ ಬ್ರಾಡ್‌ಕಾಸ್ಟಿಂಗ್​ ಸಂಸ್ಥೆಯ ‘ಕ್ರೇಮ್​ 2’ ನ್ಯೂಸ್​ ಚಾನೆಲ್​ನಲ್ಲಿ ಸಂಜೆ ಆರು ಗಂಟೆಯ ಬುಲೆಟಿನ್​ನಲ್ಲಿ 13 ಸೆಕೆಂಡ್​ಗಳ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ.

ಈ ಸುದ್ದಿ ಕಳೆದ ರವಿವಾರ ನಡೆದಿದೆ. ಆ ಸಮಯದಲ್ಲಿ ಹವಾಮಾನ ತಜ್ಞೆ ಮಿಶೆಲ್ ಬಾಸ್ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಟಿವಿ ಪರದೆ ಮೇಲೆ ಅಶ್ಲೀಲ ವಿಡಿಯೋ ಪ್ರಸಾರವಾಗಿದೆ. ಆದ್ರೆ ಈ ವಿಷಯದ ಬಗ್ಗೆ ಆಕೆಗಾಗಲಿ ಮತ್ತು ಆಕೆಯ ಜೊತೆ ಇದ್ದ ಸಹ ಆ್ಯಂಕರ್​ಗೂ ತಿಳಿದಿರಲಿಲ್ಲ.

ಕೊನೆಗೆ ತಪ್ಪು ತಿಳಿದುಕೊಂಡ ಕ್ರೇಮ್​ 2 ಚಾನೆಲ್​ ರಾತ್ರಿ 11 ಗಂಟೆಗೆ ಪ್ರಜೆಗಳಿಗೆ ಕ್ಷಮಾಪಣೆ ಕೇಳಿದೆ. ಇಂತಹ ಪ್ರಸಂಗಗಳು ಮತ್ತೊಮ್ಮೆ ನಡೆಯದಂತೆ ಜಾಗ್ರತೆವಹಿಸುತ್ತೇವೆ ಎಂದು ಚಾನೆಲ್​ನ ಮುಖ್ಯಸ್ಥ ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.