ETV Bharat / international

ಕಪ್ಪು ವರ್ಣೀಯನ ಹತ್ಯೆ ಆರೋಪ.. ಮೂವರು ಅಧಿಕಾರಿಗಳ ಬಂಧನ..

ಮಾರ್ಚ್ 3, 2020 ರಂದು ಎಲ್ಲಿಸ್​ ಮುಖಕ್ಕೆ ಉಗುಳಿ, ಕೈ ಕಾಲು ಕಟ್ಟಿ ಹೊಗೆ ಹಾಕಿ ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಎಲ್ಲಿಸ್, ನನಗೆ ಉಸಿರಾಡಲು ಸಾಧ್ಯವಿಲ್ಲ ಸರ್ ಎಂದು ಅಂಗಲಾಚಿ ಬೇಡಿಕೊಳ್ಳುವ ದೃಶ್ಯವನ್ನು ಗೃಹ ಭದ್ರತಾ ಸಿಬ್ಬಂದಿಯೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು..

ಕಪ್ಪು ವರ್ಣೀಯನ ಹತ್ಯೆ ಆರೋಪ
ಕಪ್ಪು ವರ್ಣೀಯನ ಹತ್ಯೆ ಆರೋಪ
author img

By

Published : May 28, 2021, 4:00 PM IST

ಸಿಯಾಟಲ್ : ಅಮೆರಿಕದಲ್ಲಿ ಕಪ್ಪುವರ್ಣೀಯರ ವಿರುದ್ಧ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ. ವಾಷಿಂಗ್ಟನ್​ನ ಅಟಾರ್ನಿ ಜನರಲ್ ಹಾಗೂ ಇಬ್ಬರು ಟಕೋಮಾ ಪೊಲೀಸ್ ಅಧಿಕಾರಿಗಳು ಕಪ್ಪು ವರ್ಣೀಯ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಟಾರ್ನಿ ಜನರಲ್ ಬಾಬ್ ಫರ್ಗುಸನ್ ಕ್ರಿಸ್ಟೋಫರ್ ಬರ್ಬ್ಯಾಂಕ್, ಮ್ಯಾಥ್ಯೂ ಕಾಲಿನ್ಸ್ ಮತ್ತು ತಿಮೋತಿ ರಾಂಕಿನ್ ವಿರುದ್ಧ ದೂರುಗಳು ಕೇಳಿ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫರ್ಗುಸನ್ ಕಚೇರಿ ತಿಳಿಸಿದೆ.

ಪಿಯರ್ಸ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಸಲ್ಲಿಸಲಾದ ವರದಿ ಪ್ರಕಾರ, ಬಿಳಿಯರಾದ ಬರ್ಬ್ಯಾಂಕ್ ಮತ್ತು ಕಾಲಿನ್ಸ್ ಸೇರಿ ಮೂವರು ಯಾವುದೇ ಕಾರಣವಿಲ್ಲದೆ ಎಲ್ಲಿಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಜೈಪುರದ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆ : ಜನರ ಸ್ಥಳಾಂತರ

ಮಾರ್ಚ್ 3, 2020 ರಂದು ಎಲ್ಲಿಸ್​ ಮುಖಕ್ಕೆ ಉಗುಳಿ, ಕೈ ಕಾಲು ಕಟ್ಟಿ ಹೊಗೆ ಹಾಕಿ ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿತ್ತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಎಲ್ಲಿಸ್, ನನಗೆ ಉಸಿರಾಡಲು ಸಾಧ್ಯವಿಲ್ಲ ಸರ್ ಎಂದು ಅಂಗಲಾಚಿ ಬೇಡಿಕೊಳ್ಳುವ ದೃಶ್ಯವನ್ನ ಗೃಹ ಭದ್ರತಾ ಸಿಬ್ಬಂದಿಯೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.