ETV Bharat / international

ಕೊನೇ ಹತ್ತು ನಿಮಿಷದಲ್ಲಿ ದಾಳಿಯಿಂದ ಟ್ರಂಪ್​ ಹಿಂದಕ್ಕೆ! ಕಾರಣ ಇಲ್ಲಿದೆ

ಇರಾನ್​ ದೇಶ ಅಮೆರಿಕಾಗೆ ಸೇರಿದ ಕಣ್ಗಾವಲು ಡ್ರೋನ್ ತಮ್ಮ ವಾಯುಮಾರ್ಗ ಪ್ರವೇಶಿಸಿದೆ ಎಂದು ಹೊಡೆದುರುಳಿಸಿತ್ತು. ಆದರೆ ಈ ಡ್ರೋನ್ ಇರಾನ್ ವಾಯುಮಾರ್ಗ ಪ್ರವೇಶಿಸಿರಲಿಲ್ಲ ಎಂದು ಅಮೆರಿಕ ವಾದ ಮಾಡಿತ್ತು.

ಟ್ರಂಪ್
author img

By

Published : Jun 21, 2019, 11:16 PM IST

ವಾಷಿಂಗ್ಟನ್​: ಇರಾನ್ ಮೇಲೆ ದಾಳಿ ನಡೆಸಲು ಸನ್ನದ್ಧವಾಗಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಆದರೆ ದಾಳಿಯಿಂದ ಹಿಂದೆ ಸರಿಯಲು ಕಾರಣ ಏನು ಎನ್ನುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ.

  • ....On Monday they shot down an unmanned drone flying in International Waters. We were cocked & loaded to retaliate last night on 3 different sights when I asked, how many will die. 150 people, sir, was the answer from a General. 10 minutes before the strike I stopped it, not....

    — Donald J. Trump (@realDonaldTrump) June 21, 2019 " class="align-text-top noRightClick twitterSection" data=" ">

ನಾವು ದಾಳಿಗೆ ಸರ್ವರೀತಿಯಲ್ಲೂ ಸಿದ್ಧರಾಗಿದ್ದೆವು. ದಾಳಿಯ ಸಮಯವನ್ನೂ ನಿಗದಿಗೊಳಿಸಲಾಗಿತ್ತು. ಇರಾನಿನ ಮೂರು ಜಾಗಗಳನ್ನು ಅಂತಿಮಗೊಳಿಸಲಾಗಿತ್ತು. ಆದರೆ ಯೋಜಿತ ದಾಳಿಗೆ ಇನ್ನು ಹತ್ತು ನಿಮಿಷ ಇರುವಂತೆ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಈ ದಾಳಿಯಲ್ಲಿ 150 ಜನರು ಸಾವನ್ನಪ್ಪುತ್ತಾರೆ ಎನ್ನುವುದು ತಿಳಿದ ಬಳಿಕ ಯೋಜನೆಯನ್ನು ಮೊಟಕುಗೊಳಿಸಲಾಯಿತು ಎಂದು ಸ್ವತಃ ಟ್ರಂಪ್ ಹೇಳಿದ್ದಾರೆ.

  • ....proportionate to shooting down an unmanned drone. I am in no hurry, our Military is rebuilt, new, and ready to go, by far the best in the world. Sanctions are biting & more added last night. Iran can NEVER have Nuclear Weapons, not against the USA, and not against the WORLD!

ಇರಾನ್ ಮೇಲೆ ದಾಳಿಗೆ ರೆಡಿಯಾಗಿತ್ತು ಅಮೆರಿಕ! ಕೊನೇ ಕ್ಷಣದಲ್ಲಿ ಹಿಂದೆ ಸರಿದ ಟ್ರಂಪ್!

ಇರಾನ್​ ದೇಶ ಅಮೆರಿಕಾಗೆ ಸೇರಿದ ಕಣ್ಗಾವಲು ಡ್ರೋನ್ ಒಂದನ್ನು ತಮ್ಮ ವಾಯುಮಾರ್ಗ ಪ್ರವೇಶಿಸಿದೆ ಎಂದು ಹೊಡೆದುರುಳಿಸಿತ್ತು. ಆದರೆ ಈ ಡ್ರೋನ್ ಇರಾನ್ ವಾಯುಮಾರ್ಗ ಪ್ರವೇಶಿಸಿರಲಿಲ್ಲ ಎಂದು ಅಮೆರಿಕ ವಾದ ಮಾಡಿತ್ತು. ಉಭಯ ದೇಶಗಳು ತಮ್ಮ ವಾದಕ್ಕೆ ಫೋಟೋ ಸಾಕ್ಷಿಯನ್ನೂ ನೀಡಿದ್ದವು.

Intro:Body:

ಕೊನೇ ಹತ್ತು ನಿಮಿಷದಲ್ಲಿ ದಾಳಿಯಿಂದ ಟ್ರಂಪ್​ ಹಿಂದಕ್ಕೆ...! ಕಾರಣ ಇಲ್ಲಿದೆ

ವಾಷಿಂಗ್ಟನ್​: ಇರಾನ್ ಮೇಲೆ ದಾಳಿ ನಡೆಸಲು ಸನ್ನದ್ಧವಾಗಿದ್ದ ಅಮೆರಿಕ ಕೊನೆಯ ಕ್ಷಣದಲ್ಲಿ ಹಿಂದೆಸರಿದಿತ್ತು. ಆದರೆ ದಾಳಿಯಿಂದ ಹಿಂದೆ ಸರಿಯಲು ಕಾರಣ ಏನು ಎನ್ನುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ.

"ನಾವು ದಾಳಿಗೆ ಸರ್ವರೀತಿಯಲ್ಲೂ ಸಿದ್ಧರಾಗಿದ್ದೆವು. ದಾಳಿಯ ಸಮಯವನ್ನೂ ನಿಗದಿಗೊಳಿಸಲಾಗಿತ್ತು. ಇರಾನಿನ ಮೂರು ಜಾಗಗಳನ್ನು ಅಂತಿಮಗೊಳಿಸಲಾಗಿತ್ತು.. ಆದರೆ ಯೋಜಿತ ದಾಳಿಗೆ ಇನ್ನು ಹತ್ತು ನಿಮಿಷ ಇರುವಂತೆ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಈ ದಾಳಿಯಲ್ಲಿ 150 ಜನರು ಸಾವನ್ನಪ್ಪುತ್ತಾರೆ ಎನ್ನುವುದು ತಿಳಿದ ಬಳಿಕ ಯೋಜನೆಯನ್ನು ಮೊಟಕುಗೊಳಿಸಲಾಯಿತು" ಎಂದು ಸ್ವತಃ ಟ್ರಂಪ್ ಹೇಳಿದ್ದಾರೆ.

ಇರಾನ್​ ದೇಶ ಅಮೆರಿಕಾಗೆ ಸೇರಿದ ಕಣ್ಗಾವಲು ಡ್ರೋನ್ ಒಂದನ್ನು ತಮ್ಮ ವಾಯುಮಾರ್ಗ ಪ್ರವೇಶಿಸಿದೆ ಎಂದು ಹೊಡೆದುರುಳಿಸಿತ್ತು. ಆದರೆ ಈ ಡ್ರೋನ್ ಇರಾನ್ ವಾಯುಮಾರ್ಗ ಪ್ರವೇಶಿಸಿರಲಿಲ್ಲ ಎಂದು ಅಮೆರಿಕ ವಾದ ಮಾಡಿತ್ತು. ಉಭಯ ದೇಶಗಳು ತಮ್ಮ ವಾದಕ್ಕೆ ಫೋಟೋ ಸಾಕ್ಷಿಯನ್ನೂ ನೀಡಿದ್ದವು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.