ETV Bharat / international

ಟ್ರಂಪ್​ಗೆ ಕಿಮ್ ಭಾರಿ ಇಷ್ಟವಂತೆ: ಉ.ಕೊರಿಯಾ ಮೇಲಿನ ಅಮೆರಿಕ ನಿರ್ಬಂಧ ಅಂತ್ಯ

ಉತ್ತರ ಕೊರಿಯಾ ಮೇಲಿನ ಅಮೆರಿಕಾದ ಖಜಾನೆ ವಿಭಾಗದ ನಿರ್ಬಂಧಗಳನ್ನು ರದ್ದು ಮಾಡುವಂತೆ ಡೊನಾಲ್ಡ್​​ ಟ್ರಂಪ್ ಆದೇಶಿಸಿದ್ದಾರೆ.

ಉತ್ತರ ಕೊರಿಯಾ ಮೇಲಿನ ಅಮೆರಿಕಾದ ಖಜಾನೆ ವಿಭಾಗದ ನಿರ್ಬಂಧ ರದ್ದು ಮಾಡಿದ ಡೊನಾಲ್ಡ್​​ ಟ್ರಂಪ್
author img

By

Published : Mar 24, 2019, 12:58 AM IST

ವಾಷಿಂಗ್ಟನ್​: ಉತ್ತರ ಕೊರಿಯಾ ಮೇಲೆ ಕಠಿಣ ಅಂತಾರಾಷ್ಟ್ರೀಯ ಒತ್ತಡ ತರಲು ಅಮೆರಿಕಾದ ಖಜಾನೆ ವಿಭಾಗ ಹೇರಿದ್ದ ಎಲ್ಲಾ ನಿರ್ಬಂಧಗಳನ್ನು ರದ್ದು ಮಾಡುವಂತೆ ಡೊನಾಲ್ಡ್​​ ಟ್ರಂಪ್ ಆದೇಶಿಸಿದ್ದಾರೆ.

ಉತ್ತರ ಕೊರಿಯಾ ಮೇಲಿನ ಖಜಾನೆ ವಿಭಾಗದ ನಿರ್ಬಂಧವನ್ನು ರದ್ದು ಮಾಡುವಂತೆ ಆದೇಶ ನೀಡಿದ್ದಾಗಿ ಸ್ವತಃ ಡೊನಾಲ್ಟ್​ ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಹನೊಯ್​ನಲ್ಲಿ ಉಭಯ ನಾಯಕರ ಮಾತಕತೆ ಬಿದ್ದು ಹೋದರೂ, ಟ್ರಂಪ್​ ವೈಯಕ್ತಿಕವಾಗಿ ಕಿಮ್​ ಜಾಂಗ್​ ಉನ್​ರನ್ನು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಈ ನಿರ್ಬಂಧಗಳ ಅನಗತ್ಯ ಎಂದು ಅಮೆರಿಕ ಅಧ್ಯಕ್ಷರ ವಕ್ತಾರ ಸರಹ್​ ಸ್ಯಾಂಡರ್ಸ್​​ ಹೇಳಿದ್ದಾರೆ.

ಇದನ್ನು ಡೆಮಾಕ್ರಟಿಕ್​ ಪಕ್ಷದ ಆ್ಯಡಂ ಸ್ಕಿಫ್​ ಗೇಲಿ ಮಾಡಿದ್ದಾರೆ. ಇದು ಮೂರ್ಖತನದ ಕೆಲಸ ಎಂದು ಕಿಡಿಕಾರಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.