ETV Bharat / international

ಕ್ಯಾಪಿಟಲ್ ಮೇಲಿನ ದಾಳಿಗೆ ಟ್ರಂಪ್ ಖಂಡನೆ : ಬೈಡನ್ ಪರ ಬ್ಯಾಟಿಂಗ್

ಹೊಸ ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ಟ್ರಂಪ್, ಸದ್ಯ ಕಾಂಗ್ರೆಸ್ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಜನವರಿ 20 ರಿಂದ ಹೊಸ ಆಡಳಿತ ಪ್ರಾರಂಭವಾಗಲಿದೆ. ನಮ್ಮ ಗಮನವು ಸುಗಮ, ಕ್ರಮಬದ್ಧ ಅಧಿಕಾರ ವರ್ಗಾವಣೆಯತ್ತ ಇರಲಿದೆ ಎಂದಿದ್ದಾರೆ.

US President Trump reaction about attack on Capital
ಕ್ಯಾಪಿಟಲ್ ಮೇಲಿನ ದಾಳಿಯ ಕುರಿತು ಟ್ರಂಪ್ ಪ್ರತಿಕ್ರಿಯೆ
author img

By

Published : Jan 8, 2021, 9:26 AM IST

ವಾಷಿಂಗ್ಟನ್ : ಚುನಾಯಿತ ಅಧ್ಯಕ್ಷ ಜೋ ಬೈಡನ್ ಪರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ಯಾಪಿಟಲ್ ಮೇಲಿನ ಹಿಂಸಾತ್ಮಕ ದಾಳಿಯನ್ನು ಖಂಡಿಸಿದ್ದಾರೆ.

ಹೊಸ ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ಟ್ರಂಪ್, ಸದ್ಯ ಕಾಂಗ್ರೆಸ್ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಜನವರಿ 20 ರಿಂದ ಹೊಸ ಆಡಳಿತ ಪ್ರಾರಂಭವಾಗಲಿದೆ. ನಮ್ಮ ಗಮನವು ಸುಗಮ, ಕ್ರಮಬದ್ಧ ಅಧಿಕಾರ ವರ್ಗಾವಣೆಯತ್ತ ಇರಲಿದೆ ಎಂದಿದ್ದಾರೆ.

ಟ್ರಂಪ್ ವಿಡಿಯೋ ಸಂದೇಶ

ಓದಿ : ಸುಗಮ, ಕ್ರಮಬದ್ಧ ಅಧಿಕಾರ ವರ್ಗಾವಣೆಯತ್ತ ನನ್ನ ಗಮನ: ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್

ಕ್ಯಾಪಿಟಲ್ ಮೇಲಿನ ಹಿಂಸಾತ್ಮಕ ದಾಳಿಯ ವಿರುದ್ಧ ಮಾತನಾಡಿದ ಟ್ರಂಪ್, ಇದೊಂದು ಘೋರ ದಾಳಿ ಎಂದು ಕರೆದಿದ್ದು, ಹಿಂಸೆ, ಅರಾಜಕತೆ ವಿರುದ್ಧ ಕಿಡಿ ಕಾರಿದ್ದಾರೆ. ಕ್ಯಾಪಿಟಲ್ ಮೇಲಿನ ದಾಳಿಯಲ್ಲಿ ತನ್ನ ಪಾತ್ರವಿರುವುದಾಗಿ ಟ್ರಂಪ್ ಒಪ್ಪಿಕೊಂಡಿಲ್ಲ. ಆದರೂ, ತಮ್ಮ ಬೆಂಬಲಿಗರು ನಿರಾಶೆಗೊಂಡಿದ್ದಾರೆ ಎಂದು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.