ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಭಾರತಕ್ಕೆ ಆಗಮಿಸಿದ್ದ ಪುತ್ರಿ ಇವಾಂಕಾ ಟ್ರಂಪ್ ಹೆಚ್ಚು ಸುದ್ದಿಯಲ್ಲಿದ್ದು, ತಾವು ಹಾಕಿಕೊಂಡಿದ್ದ ಡ್ರೆಸ್ನಿಂದಲೇ ಎಲ್ಲರ ಮನ ಗೆದ್ದಿದ್ದರು.
- " class="align-text-top noRightClick twitterSection" data="
">
- View this post on Instagram
Rashtrapati Bhavan, Presidential Palace 🇺🇸🇮🇳 📷 Shealah Craighead, White House
">
ಅಮೆರಿಕಕ್ಕೆ ವಾಪಸ್ ಆಗಿರುವ ಇವಾಂಕಾ ಇದೀಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾರತ ಪ್ರವಾಸದ ಫೋಟೋ ಶೇರ್ ಮಾಡಿದ್ದು, ಥ್ಯಾಂಕ್ಯೂ ಇಂಡಿಯಾ ಎಂದು ತಲೆ ಬರಹ ನೀಡಿದ್ದಾರೆ.
- " class="align-text-top noRightClick twitterSection" data="
">
38 ವರ್ಷದ ಇವಾಂಕಾ ಇನ್ಸ್ಟಾಗ್ರಾಮ್ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಅನೇಕ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆಗ್ರಾದ ತಾಜ್ಮಹಲ್, ರಾಷ್ಟ್ರಪತಿ ಭವನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಇವಾಂಕಾ ಮೊದಲ ದಿನವೇ ಕೆಂಪು ಬಣ್ಣದ ಸ್ಕರ್ಟ್ ಹಾಕಿಕೊಂಡು ಗಮನ ಸೆಳೆದರೆ, ಎರಡನೇ ದಿನ ಶೆರ್ವಾನಿ ಹಾಕಿಕೊಂಡು ಎಲ್ಲರ ಮನಗೆದ್ದಿದ್ದರು.
- " class="align-text-top noRightClick twitterSection" data="
">