ETV Bharat / international

ಕೊರೊನಾಕ್ಕೆ ಆ್ಯಂಟಿಬಾಡಿ ಅಭಿವೃದ್ಧಿಪಡಿಸುತ್ತಿರುವ ಅಮೆರಿಕನ್ ಸಂಸ್ಥೆ - ಮೌಂಟ್ ಸಿನೈನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌

ಮೌಂಟ್ ಸಿನೈನ್​ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡವು ಜೆನ್‌ಸ್ಕ್ರಿಪ್ಟ್ ಸಹಯೋಗದೊಂದಿಗೆ ಕೋವಿಡ್-19ಕ್ಕೆ ಆ್ಯಂಟಿಬಾಡಿ ಅಭಿವೃದ್ಧಿಪಡಿಸುತ್ತಿದೆ.

antibody
antibody
author img

By

Published : Apr 25, 2020, 3:12 PM IST

ನ್ಯೂಯಾರ್ಕ್: ಜೆನ್‌ಸ್ಕ್ರಿಪ್ಟ್ ಸಹಯೋಗದೊಂದಿಗೆ ಮೌಂಟ್ ಸಿನೈನ್​​ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ತಂಡವು ಕೋವಿಡ್-19ಕ್ಕೆ ಕಾರಣವಾಗುವ SARS-CoV-2 ಎಂಬ ವೈರಸ್‌ಗೆ ಆ್ಯಂಟಿಬಾಡಿ ಅಭಿವೃದ್ಧಿಪಡಿಸುತ್ತಿದೆ ಪ್ರಕಟಣೆಯೊಂದು ತಿಳಿಸಿದೆ.

ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆಯಾಗಿ ಆಯ್ಕೆಯಾಗುವ ಸಾಧ್ಯತೆ ಹೊಂದಿರುವ ಆ್ಯಂಟಿಬಾಡಿಯು ವೈರಸ್ ಮಾನವನ ಶ್ವಾಸಕೋಶದ ಒಳಗೆ ಪ್ರವೇಶಿಸದಂತೆ ತಡೆಯಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರಂಭಿಕ ಹಂತದಲ್ಲಿ ಈ ಆ್ಯಂಟಿಬಾಡಿ ವೈರಸ್ ಮಾನವನ ಜೀವಕೋಶಗಳಿಗೆ ಪ್ರವೇಶಿಸದಂತೆ ತಡೆಯುವ ಉದ್ದೇಶ ಹೊಂದಿದೆ. ಬಳಿಕ ವೈರಸ್ ಮಾನವನ ಇತರ ಭಾಗಗಳಿಗೆ ತಲುಪದಂತೆ ತಡೆಯುವ ಉದ್ದೇಶವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.