ETV Bharat / international

ಆಶೀರ್ವಾದ ಮಾಡಲು ಬಂದ ಫಾದರ್​ಗೆ ಹೈ-ಫೈ ನೀಡಿದ ಬಾಲಕಿ: ವೈರಲ್​ ವಿಡಿಯೋ - Girl Hi-Fi to Priest

ಆಶೀರ್ವಾದ ಮಾಡಲು ಬಂದ ಚರ್ಚ್‌ವೊಂದರ ಫಾದರ್‌ ಹೈ-ಫೈ ನೀಡುತ್ತಿದ್ದಾರೆಂದು ಭಾವಿಸಿದ ಪುಟ್ಟ ಬಾಲಕಿ ಅವರ ಕೈಗೆ ತನ್ನ ಕೈಯಿಂದ ಹೈ-ಫೈ ನೀಡುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.

ಆಶೀರ್ವಾದ ಮಾಡಲು ಬಂದ ಫಾದರ್​ಗೆ ಹೈ-ಫೈ ನೀಡಿದ ಬಾಲಕಿ

author img

By

Published : Oct 24, 2020, 5:58 PM IST

ಆಶೀರ್ವಾದ ಮಾಡಲು ಬಂದ ಫಾದರ್​ಗೆ ಪುಟ್ಟ ಮಗುವೊಂದು ಹೈ-ಫೈ ನೀಡಿರುವ ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  • Father is saying a blessing.

    The innocence of a child.

    They’re trying not to laugh.

    Best thing you’ll see today... pic.twitter.com/8ueI8JLhnf

    — Rex Chapman🏇🏼 (@RexChapman) October 21, 2020 " class="align-text-top noRightClick twitterSection" data=" ">

ಪುಟ್ಟ ಬಾಲಕಿಯನ್ನು ಆಶೀರ್ವದಿಸಲು ಫಾದರ್ ಕೈ ಎತ್ತುತ್ತಾರೆ. ಇದನ್ನು ಹೈ-ಫೈ ನೀಡುತ್ತಿದ್ದಾರೆಂದು ಭಾವಿಸಿದ ಬಾಲಕಿ ಅವರ ಕೈಗೆ ತನ್ನ ಕೈಯಿಂದ ಹೈ-ಫೈ ನೀಡುತ್ತಾಳೆ. ಈ ಪುಟ್ಟ ಬಾಲಕಿಯ ಮುಗ್ಧತೆಗೆ ನೆಟ್ಟಿಗರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.