ETV Bharat / international

ಈ ಮಗುವಿನ ತಿಂಗಳ ಸಂಪಾದನೆ ₹75 ಸಾವಿರ! - ತಿಂಗಳಿಗೆ 75 ಸಾವಿರ ಸಂಪಾದಿಸುತ್ತಿರುವ ವರ್ಷದ ಮಗು

ಇದು ಅಚ್ಚರಿ ಆದ್ರೂ ಸತ್ಯ. ಇಲ್ಲಿ ಒಂದು ವರ್ಷದ ಪುಟಾಣಿ ದೇಶ ಸುತ್ತುತ್ತಲೇ ತಿಂಗಳಿಗೆ 75 ಸಾವಿರ ರೂ. ಸಂಪಾದನೆ ಮಾಡುತ್ತಿದೆ. ಇದು ಹೇಗೆ ಸಾಧ್ಯ ಅಂದ್ರಾ? ಇಲ್ಲಿದೆ ಸ್ಟೋರಿ.

One year old baby earns Rs 75 thousand, One year old baby earns Rs 75 thousand almost every month, One year old baby earns news, 75 ಸಾವಿರ ಸಂಪಾದಿಸುತ್ತಿರುವ ವರ್ಷದ ಮಗು, ತಿಂಗಳಿಗೆ 75 ಸಾವಿರ ಸಂಪಾದಿಸುತ್ತಿರುವ ವರ್ಷದ ಮಗು, 75 ಸಾವಿರ ಸಂಪಾದಿಸುತ್ತಿರುವ ವರ್ಷದ ಮಗು ಸುದ್ದಿ,
ಕೃಪೆ: Instagram/whereisbriggs
author img

By

Published : Oct 22, 2021, 9:21 AM IST

ವಾಷಿಂಗ್ಟನ್​: ಒಂದು ವರ್ಷ ಪ್ರಾಯದ ಮಗು ತಿಂಗಳಿಗೆ 75 ಸಾವಿರ ರೂ. ಗಳಿಸುತ್ತಿದೆ. ಹೌದು, ಅಮೆರಿಕ ನಿವಾಸಿ ಬೇಬಿ ಬ್ರಿಗ್ಸ್​ ಇಲ್ಲಿಯವರೆಗೆ 45 ಬಾರಿ ವಿಮಾನ ಪ್ರಯಾಣ ಮಾಡಿದ್ದಾನೆ. ಅಲಸ್ಕಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಉತಾಲ್ಲದ ಪಾರ್ಕ್​ಗಳು, ಬೀಚ್​ಗಳು ಸೇರಿದಂತೆ ಅಮೆರಿಕದ ಸುಮಾರು 16 ರಾಜ್ಯಗಳನ್ನು ಈಗಾಗಲೇ ಸುತ್ತಾಡಿದ್ದಾನೆ.

ಹೀಗೆ ಹೊಸ ಹೊಸ ಪ್ರದೇಶವನ್ನು ಸುತ್ತುವ ಮೂಲಕ ಈತ ಅದೇಗೆ ಹಣ ಸಂಪಾದಿಸುತ್ತಾನೆ ಎಂಬ ಪ್ರಶ್ನೆ ಉದ್ಭವಿಸೋದು ಸಹಜ. ಈ ಮಗುವಿನ ಪೋಷಕರು ವಿವಿಧ ಪ್ರದೇಶಗಳ ಸೌಂದರ್ಯ ಸವಿಯಲು ತಿರುಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಗುವಿನೊಂದಿಗೆ ಬ್ರಿಗ್ಸ್​ ತಾಯಿ ಜೆಸ್​ ವಿಡಿಯೋ ತೆಗೆದುಕೊಳ್ಳುತ್ತಾರೆ. ಮಗುವಿನೊಂದಿಗಿನ ಚೆಲ್ಲಾಟದ ವಿಡಿಯೋವನ್ನು ತಾಯಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಾರೆ. ಬಳಿಕ ಆ ವಿಡಿಯೋಗಳು ವೈರಲ್​ ಆಗುವ ಮೂಲಕ ಹಣ ಗಳಿಸುತ್ತಾರೆ. ಹೀಗೆ ತಿಂಗಳಿಗೆ 75 ಸಾವಿರ ರೂ. ಸಂಪಾದಿಸುತ್ತಿದ್ದಾರಂತೆ. ಈ ಕ್ರೆಡಿಟ್‌ ಅನ್ನು ಅವರು ತನ್ನ ಮಗುವಿಗೆ ಕೊಡುತ್ತಾರೆ. ಬ್ರಿಗ್ಸ್​ಗೆ ಇನ್ಸ್ಟಾಗ್ರಾಂನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್​ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.