ETV Bharat / international

ಸುಗಮ, ಕ್ರಮಬದ್ಧ ಅಧಿಕಾರ ವರ್ಗಾವಣೆಯತ್ತ ನನ್ನ ಗಮನ: ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್

ಎಲ್ಲ ಅಮೆರಿಕನ್ನರಂತೆ, ಹಿಂಸಾಚಾರ ಮತ್ತು ಕಾನೂನುಬಾಹಿರ ಘಟನೆಯಿಂದ ನಾನು ಆಕ್ರೋಶಗೊಂಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

orderly and seamless transition of power
ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್
author img

By

Published : Jan 8, 2021, 6:52 AM IST

ವಾಷಿಂಗ್ಟನ್: ಕಾಂಗ್ರೆಸ್ ಫಲಿತಾಂಶಗಳನ್ನು ಪ್ರಮಾಣೀಕರಿಸಿದ್ದು, ಜನವರಿ 20 ರಿಂದು ಹೊಸ ಆಡಳಿತ ಪ್ರಾರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್​ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಗೆಲುವು ದಾಖಲಿಸಿದ್ದಾರೆ ಎಂದು ಅಮೆರಿಕ ಕಾಂಗ್ರೆಸ್ ಅಧಿಕೃತ ಘೋಷಣೆ ಮಾಡಿದೆ.

  • Now the Congress has certified the results. A new administration will be inaugurated January 20. My focus now turns to ensuring a smooth, orderly and seamless transition of power: Outgoing US President Donald Trump pic.twitter.com/uOER3YA5YF

    — ANI (@ANI) January 8, 2021 " class="align-text-top noRightClick twitterSection" data=" ">

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಕಾಂಗ್ರೆಸ್ ಫಲಿತಾಂಶಗಳನ್ನು ಪ್ರಮಾಣೀಕರಿಸಿದ್ದು, ಜನವರಿ 20 ರಿಂದು ಹೊಸ ಆಡಳಿತ ಪ್ರಾರಂಭವಾಗಲಿದೆ. ನನ್ನ ಗಮನವು ಸುಗಮ, ಕ್ರಮಬದ್ಧ ಮತ್ತು ತಡೆರಹಿತ ಅಧಿಕಾರ ಪರಿವರ್ತನೆಯನ್ನು ಖಾತ್ರಿಪಡಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

  • Like all Americans, I am outraged by the violence lawlessness & mayhem. I immediately deployed the national guard & federal law enforcement to secure the building & expel the intruders. America is & must always be a nation of law and order: US President Donald Trump pic.twitter.com/pF33pDB9Kv

ಎಲ್ಲ ಅಮೆರಿಕನ್ನರಂತೆ, ಹಿಂಸಾಚಾರ ಮತ್ತು ಕಾನೂನುಬಾಹಿರ ಘಟನೆಯಿಂದ ನಾನು ಆಕ್ರೋಶಗೊಂಡಿದ್ದೇನೆ. ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗುವವರನ್ನು ಹೊರಹಾಕಲು ನಾನು ತಕ್ಷಣ ರಾಷ್ಟ್ರೀಯ ಸಿಬ್ಬಂದಿ ಮತ್ತು ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ. ಅಮೆರಿಕ ಯಾವಾಗಲೂ ಕಾನೂನು ಮತ್ತು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು ಎಂದು ಟ್ರಂಪ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.