ETV Bharat / international

ದೊಡ್ಡಣ್ಣನ ಮುಂದೆ ನೆರೆಮನೆಯ ಯಜಮಾನನನ್ನು ಚುಂಬಿಸಿದ ಪತ್ನಿ... ಟ್ರಂಪ್​ ಕಾಲೆಳೆದ ಟ್ರೋಲಿಗರು

author img

By

Published : Aug 28, 2019, 8:30 PM IST

ಜಿ7 ಶೃಂಗಸಭೆಯ ವೇದಿಕೆಯಲ್ಲಿ ಟ್ರಂಪ್​ ಅವರ ಪತ್ನಿ ಮಿಲೇನಿಯಾ ಟ್ರಂಪ್​ ಅವರು ಹಾಜರಿದ್ದರು. ಅದೇ ಸಮಯಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್​ ಟ್ರೇಡು ಅವರು ಅವರನ್ನು ಚುಂಬಿಸಿದರು.

trump wife kissed Canadian PM

ವಾಷಿಂಗ್ಟನ್​: ಫ್ರಾನ್ಸ್​ನ ಬಿಯಾರಿಟ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಕೆನಡ ಪ್ರಧಾನಿಯನ್ನು ಚುಂಬಿಸಿದ ಫೋಟೊವೊಂದು ವೈರಲ್​ ಆಗಿದೆ.

ಶೃಂಗಸಭೆಯ ವೇದಿಕೆಯಲ್ಲಿ ಟ್ರಂಪ್​ ಅವರ ಪತ್ನಿ ಮಿಲೇನಿಯಾ ಟ್ರಂಪ್​ ಅವರು ಹಾಜರಿದ್ದರು. ಅದೇ ಸಮಯಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್​ ಟ್ರೇಡು ಅವರು ಅವರನ್ನು ಚುಂಬಿಸಿದರು.

ಮಿಲೇನಿಯಾ ಅವರು ಚುಂಬಿಸುವಾಗ ಟ್ರಂಪ್​ ನಿರ್ಭಾವುಕರಾಗಿ ಮೊಬೈಲ್​ ನೋಡುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದ್ದು, ಈ ಕುರಿತ ಮೀಮ್​ಗಳು ತೇಲಿಬಂದಿವೆ.

ವಿದೇಶದಲ್ಲಿ ಚುಂಬನ ಎಂಬುದು ಹಾಯ್​ ಹೇಳಿದಷ್ಟೇ ಮಾಮೂಲಿ. ಆದರೆ, ಇದು ಟ್ರೋಲ್​ ಮಾಡುವವರಿಗೆ ಆಹಾರವಾಗಿದೆ.

Intro:Body:

ದೊಡ್ಡಣ್ಣನ ಮುಂದೆ ನೆರೆಮನೆಯ ಯಜಮಾನನನ್ನು ಚುಂಬಿಸಿದ ಪತ್ನಿ.. 

ಫ್ರಾನ್ಸ್​ನ ಬಿಯಾರಿಟ್ಸ್​ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪತ್ನಿ ಕೆನಡ ಪ್ರಧಾನಿಯನ್ನು ಚುಂಬಿಸಿದ ಫೋಟೊವೊಂದು ವೈರಲ್​ ಆಗಿದೆ. 

ಶೃಂಗಸಭೆಯ ವೇದಿಕೆಯಲ್ಲಿ ಟ್ರಂಪ್​ ಅವರ ಪತ್ನಿ ಮಿಲೇನಿಯಾ ಟ್ರಂಪ್​ ಅವರು ಹಾಜರಿದ್ದರು. ಅದೇ ಸಮಯಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್​ ಟ್ರೇಡು ಅವರು ಅವರನ್ನು ಚುಂಬಿಸಿದರು. 

ಮಿಲೇನಿಯಾ ಅವರು ಚುಂಬಿಸುವಾಗ ಟ್ರಂಪ್​ ನಿರ್ಭಾವುಕರಾಗಿ ಮೊಬೈಲ್​ ನೋಡುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದ್ದು, ಈ ಕುರಿತ ಮೀಮ್​ಗಳು ತೇಲಿಬಂದಿವೆ. 

ವಿದೇಶದಲ್ಲಿ ಚುಂಬನ ಎಂಬುದು ಹಾಯ್​ ಹೇಳಿದಷ್ಟೇ ಮಾಮೂಲಿ. ಆದರೆ, ಇದು ಟ್ರೋಲ್​ ಮಾಡುವವರಿಗೆ ಆಹಾರವಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.