ETV Bharat / international

ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಂಚಿಕೊಂಡ್ರಾ ಟ್ರಂಪ್​? ದೊಡ್ಡಣ್ಣನ ಟ್ವೀಟ್​​ಗೆ ಸತ್ಯಶೋಧನೆ ಶಿಫಾರಸು! - ಟ್ರಂಪ್ ಟ್ವೀಟ್​ಗಳಿಗೆ ಸತ್ಯ ಶೋಧನಾ ಎಚ್ಚರಿಕೆ ನೀಡಿದ ಟ್ವಿಟ್ಟರ್

ಇತ್ತೀಚೆಗೆ ಟ್ರಂಪ್ ತಪ್ಪು ಮಾಹಿತಿಯನ್ನು ಹೆಚ್ಚಾಗಿ ನೀಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರ ಖಾಸಗಿ ವಿಷಯಗಳ ಮೇಲೆ ಆಕ್ರಮಣ ಮಾಡಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಟ್ವಿಟ್ಟರ್​, ಟ್ರಂಪ್​ ಟ್ವೀಟ್​ಗಳಿಗೆ ಸತ್ಯಶೋಧನಾ ಎಚ್ಚರಿಕೆ ನೀಡಿದೆ.

In a first, Twitter adds fact-check warnings to Trump tweets
ಟ್ರಂಪ್ ಟ್ವೀಟ್​ಗಳಿಗೆ ಸತ್ಯ ಶೋಧನಾ ಎಚ್ಚರಿಕೆ ನೀಡಿದ ಟ್ವಿಟ್ಟರ್​..!
author img

By

Published : May 27, 2020, 9:01 AM IST

ವಾಷಿಂಗ್ಟನ್ (ಯುಎಸ್ ): ಮೊಟ್ಟ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಟ್ವೀಟ್‌ಗಳನ್ನು ಟ್ವಿಟರ್ ಸತ್ಯ ಪರಿಶೀಲನಾ ತಂಡ ಎಚ್ಚರಿಕೆ ನೀಡಿ ಫ್ಲ್ಯಾಗ್ ಮಾಡಿದೆ.

ಟ್ರಂಪ್ ಇತ್ತೀಚೆಗೆ ಮಾಡಿದ್ದ ಮೈಲ್​-ಇನ್​- ಬ್ಯಾಲೆಟ್ಸ್​ ಸಂಬಂಧಿಸಿದ ಎರಡು ಟ್ವೀಟ್​ಗಳನ್ನು ಟ್ವಿಟ್ಟರ್​ ಫ್ಲ್ಯಾಗ್​ ಮಾಡಿದೆ. ಇದರಿಂದ ಟ್ರಂಪ್​ ಟ್ವೀಟ್​ಗಳ ಜೊತೆ ಟ್ವಿಟ್ಟರ್​ ಲಿಂಕ್ ಸೇರಿಸಿದ್ದು, ​ಬಳಕೆದಾರರು ಟ್ರಂಪ್ ಮಾಡಿರುವ ಆಧಾರ ರಹಿತ ಟ್ವೀಟ್​ಗಳ ಕುರಿತು ಸತ್ಯ ಪರಿಶೋಧನೆ ಮಾಡಬಹುದಾಗಿದೆ.

ಇದುವರೆಗೆ ಅಮೆರಿಕದ ಅಧ್ಯಕ್ಷರೊಬ್ಬರ ಟ್ವೀಟ್​ಗೆ ಟ್ವಿಟ್ಟರ್​ ಫ್ಲ್ಯಾಗ್ ಮಾಡಿರಲಿಲ್ಲ. ಆದರೆ, ಇತ್ತೀಚೆಗೆ ಟ್ರಂಪ್ ತಪ್ಪು ಮಾಹಿತಿಯನ್ನು ಹೆಚ್ಚಾಗಿ ನೀಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರ ಖಾಸಗಿ ವಿಷಯಗಳ ಮೇಲೆ ಆಕ್ರಮಣ ಮಾಡಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಟ್ವಿಟ್ಟರ್​ ಆರೋಪಿಸಿದೆ. ಅಲ್ಲದೆ ಟ್ರಂಪ್ ಮೇಲ್-ಇನ್-ಬ್ಯಾಲೆಟ್​ ಬಗ್ಗೆ ಜನರಿಗೆ ತಪ್ಪು ಸುಳ್ಳು ಮಾಹಿತಿಯನ್ನು ನೀಡಿ, ಮತದಾನ ಪ್ರಕ್ರಿಯೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.