ETV Bharat / international

ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಹೊಸ ರಾಕೆಟ್‌ಶಿಪ್​ನ ಟೆಸ್ಟ್ ಡ್ರೈವ್​ಗೆ ಸಿದ್ಧತೆ - ಗಗನಯಾತ್ರಿಗಳು

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾತ್ರಿಗಳಾದ ಡೌಗ್ ಹರ್ಲಿ ಮತ್ತು ಬಾಬ್ ಬೆಹ್ನ್ಕೆನ್ ಸ್ಪೇಸ್‌ಎಕ್ಸ್‌ನ ಹೊಚ್ಚ ಹೊಸ ರಾಕೆಟ್‌ಶಿಪ್​ನ ಟೆಸ್ಟ್ ಡ್ರೈವ್ ನಡೆಸಲಿದ್ದಾರೆ.

nasa
nasa
author img

By

Published : May 23, 2020, 3:17 PM IST

ಫ್ಲೋರಿಡಾ (ಯುಎಸ್): ಮುಂದಿನ ವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಬ್ಬರು ಗಗನಯಾತ್ರಿಗಳು ಸ್ಪೇಸ್‌ಎಕ್ಸ್‌ನ ಹೊಚ್ಚ ಹೊಸ ರಾಕೆಟ್‌ಶಿಪ್​ನ ಟೆಸ್ಟ್ ಡ್ರೈವ್ ನಡೆಸಲಿದ್ದಾರೆ.

ಮೇ 27ರಂದು ಸಂಜೆ 4:33ಕ್ಕೆ ಉಡಾವಣೆಗೊಳಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಾಸಾದ ಸಹಾಯಕ ಆಡಳಿತಾಧಿಕಾರಿ ಸ್ಟೀವ್ ಜರ್ಕ್​ಸಿಗ್ ಹೇಳಿದರು.

ಗಗನಯಾತ್ರಿಗಳು ಈ ಉಡಾಣೆಯ ಕುರಿತು ಬಹಳಷ್ಟು ಉತ್ಸುಕರಾಗಿದ್ದಾರೆ ಎಂದು ಬಾಹ್ಯಾಕಾಶ ನಿಲ್ದಾಣ ಕಾರ್ಯಕ್ರಮ ವ್ಯವಸ್ಥಾಪಕ ಕಿರ್ಕ್ ಶಿರೆಮನ್ ಹೇಳಿದರು.

ಗಗನಯಾತ್ರಿಗಳಾದ ಡೌಗ್ ಹರ್ಲಿ ಮತ್ತು ಬಾಬ್ ಬೆಹ್ನ್ಕೆನ್ ಇದರಲ್ಲಿ ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.