ETV Bharat / international

'ಮಹಾ'ಭಿಯೋಗದ ವಿಚಾರಣೆ: ಪ್ರಕರಣ ವಜಾಗೊಳಿಸಲು ವಕೀಲರ ಕರೆ - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗದ ಕುರಿತು ಸೆನೆಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣವನ್ನು ವಜಾಗೊಳಿಸಲು ಶ್ವೇತಭವನದ ವಕೀಲರು ಕರೆ ನೀಡಿದ್ದಾರೆ.

Trump impeachment latest news,ಮಹಾಭಿಯೋಗದ ವಿಚಾರಣೆ
ಮಹಾಭಿಯೋಗದ ವಿಚಾರಣೆ
author img

By

Published : Jan 22, 2020, 9:44 AM IST

ವಾಷಿಂಗ್ಟನ್​​​: ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್​ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗಕ್ಕೆ ಸೆನೆಟ್ ಸಿದ್ದವಾಗಿದ್ದು, ದೋಷಾರೋಪಣೆ ಕುರಿತು ಮಂಗಳವಾರ ಸುದೀರ್ಘ ವಿಚಾರಣೆ ನಡೆಯಿತು.

ಪಟಾಕಿ ಸಿಡಿಸುವುದರೊಂದಿಗೆ ದೋಷಾರೋಪಣೆ ವಿಚಾರಣೆಯು ಮಂಗಳವಾರ ಆರಂಭವಾಯಿತು. ಟ್ರಂಪ್ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ರಿಪಬ್ಲಿಕನ್ ಸದಸ್ಯರ ಬಳಿ ಯಾವುದೇ ಹೊಸ ಪುರಾವೆಗಳಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಲೆಕೆಳಗಾದ ನಿಯಮಗಳು:
ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಎರಡೂ ಕಡೆಯವರ ವಾದಗಳನ್ನು ಮಂಡಿಸಲು 2 ದಿನಗಳ ವೇಳಾಪಟ್ಟಿಯನ್ನ ವಿಧಿಸಿದ್ದರು. ಈ ಪ್ರಕಾರ ಆದಷ್ಟು ಬೇಗ ವಿಚಾರಣೆ ಮುಗಿಯಬೇಕು ಮತ್ತು ದೋಷಾರೋಪಣೆ ವಿಚಾರಣೆ ವೇಳೆ ಸಲ್ಲಿಸಿದ ದಾಖಲೆಗಳಿಗೆ ಬೇಗ ಮತ ಚಲಾಯಿಸುವಂತೆ ಒತ್ತಾಯ ಪಡಿಸಿದಂತಿತ್ತು ಅವರ ಯೋಜನೆ.

ಈ ಪ್ರಸ್ತಾಪ ಡೆಮಾಕ್ರಟಿಕ್ ಪಕ್ಷದ ಸದಸ್ಯರನ್ನು ಕೆರಳಿಸಿದ್ದಲ್ಲದೆ ಪ್ರತಿಭಟನೆಗೆ ಅವಕಾಶ ನೀಡಿತು. ಹೀಗಾಗಿ ಮೆಕ್‌ಕಾನ್ನೆಲ್ ಶೀಘ್ರವಾಗಿ ಹೆಚ್ಚುವರಿ ದಿನವನ್ನು ಸೇರಿಸಿದರು ಮತ್ತು ಸದನದ ವಿಚಾರಣೆಯ ಪುರಾವೆಗಳನ್ನ ದಾಖಲೆಯಲ್ಲಿ ಸೇರಿಸಬೇಕೆಂದು ಷರತ್ತು ವಿಧಿಸಿದರು.

ಯೂರೋಪ್​ನಿಂದ ಟ್ರಂಪ್ ಟ್ವೀಟ್:
ದಾವೋಸ್‌ನಲ್ಲಿ ನಡೆದ ಜಾಗತಿಕ ನಾಯಕರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಟ್ರಂಪ್, 'ಟ್ರಾನ್ಸ್ಕ್ರಿಪ್ಟ್​ಗಳನ್ನ ಓದಿ' ಎಂದು ದೋಷಾರೋಪಣೆಯ ಬಗ್ಗೆ ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದರು.

ಉಕ್ರೇನ್‌ನಿಂದ ಮಿಲಿಟರಿ ಸಹಾಯ ಪಡೆದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಿಡೆನ್ ಬಗ್ಗೆ ತನಿಖೆ ನಡೆಸಲು ಬಯಸುತ್ತಿದ್ದಾರೆ ಮತ್ತು ಇದನ್ನು ತಡೆಹಿಡಿಯುವ ಮೂಲಕ ಟ್ರಂಪ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್‌ ಪಕ್ಷವು ಆರೋಪಿಸಿತು. ಕಾಂಗ್ರೆಸ್ ಅಡ್ಡಿಪಡಿಸಿದ ಆರೋಪದ ಮೇಲೆ ಟ್ರಂಪ್ ಅವರನ್ನು ದೋಷಾರೋಪಣೆ ಮಾಡಲು ಸದನವು ಮತ ​​ಚಲಾಯಿಸಿತು.

ತಿರಸ್ಕರಿಸಿದ ನಿಯಮಗಳ ಅನುಬಂಧ:
ಉಕ್ರೇನ್ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಸಂವಹನ ಸೇರಿದಂತೆ ಇತರೆ ದಾಖಲೆಗಳಿಗಾಗಿ ಶ್ವೇತಭವನಕ್ಕೆ ರಿಟ್​ ನೀಡುವ ಪ್ರಸ್ತಾಪಕ್ಕೆ ತಿದ್ದು ಪಡಿ ನಿಯಮದ ಪ್ರಸ್ತಾಪವನ್ನ ಮುಂದಿಟ್ಟರು. ಆದರೆ. 53-47ರ ಬಹುಮತ ಇರುವ ರಿಪಬ್ಲಿಕನ್ನರ್​ ಚಕ್ ಶುಮರ್ ಅವರ ತಿದ್ದುಪಡಿಯನ್ನ ತಿರಸ್ಕರಿಸಿದರು.

ಹೌಸ್ ವ್ಯಾಜ್ಯದಾರರು ಮತ್ತು ಶ್ವೇತಭವನದ ವಕೀಲರು ಆರಂಭಿಕ ವಾದಗಳನ್ನು ಮಂಡಿಸಿದರು. ಹೌಸ್ ಇಂಟೆಲಿಜೆನ್ಸ್ ಸಮಿತಿಯ ಅಧ್ಯಕ್ಷ ಮತ್ತು ಲೀಡ್ ಪ್ರಾಸಿಕ್ಯೂಟರ್ ಆಡಮ್ ಸ್ಕಿಫ್, ಮೆಕ್‌ಕಾನ್ನೆಲ್ ಪ್ರಸ್ತಾಪಿಸಿದ ನಿಯಮಗಳ ಪ್ಯಾಕೇಜ್ ಕಠಿಣ ವಿಚಾರಣೆಯ ಪ್ರಕ್ರಿಯೆ ಮತ್ತು ಮುಚ್ಚಿಡುವಿಕೆಯಾಗಿದೆ ಎಂದು ಹೇಳಿದರು.

ದೋಷಾರೋಪಣಾರ್ಹ ಅಪರಾಧ ಮಾಡಿಲ್ಲ:
ಅಧ್ಯಕ್ಷರ ವಿರುದ್ಧದ ಆರೋಪಗಳು ದೋಷಾರೋಪಣಾರ್ಹ ಅಪರಾಧಗಳಿಗೆ ಸಮನಾಗಿಲ್ಲ ಮತ್ತು ಟ್ರಂಪ್ ಯಾವುದೇ ಅಪರಾಧ ಮಾಡಿಲ್ಲ ಎಂದು ಅಧ್ಯಕ್ಷರ ಪ್ರಮುಖ ವಕೀಲ ವೈಟ್ ಹೌಸ್ ಕೌನ್ಸಿಲ್ ಪ್ಯಾಟ್ ಸಿಪೋಲೋನ್ ಹೇಳಿದ್ದಾರೆ. ಉಕ್ರೇನಿಯನ್ ಅನಿಲ ಕಂಪನಿಯ ಮಾಜಿ ಮಂಡಳಿಯ ಸದಸ್ಯರಾದ ಬಿಡೆನ್ ಮತ್ತು ಅವರ ಮಗ ಹಂಟರ್ ಅವರ ತನಿಖೆಯ ಕೋರಿಕೆಗೆ ಉಕ್ರೇನ್‌ಗೆ ನೆರವು ನೀಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ಸದನದ ವಿಚಾರಣೆಗಳು ಸರ್ಕಸ್ ಆಗಿದ್ದರಿಂದ ಸೆನೆಟ್​ನ ವಿಚಾರಣೆ ಅಗತ್ಯವೆಂದು ಅರ್ಥವಲ್ಲ,(Just because the House proceedings were a circus that doesn’t mean the Senate’s trial needs to be) ಎಂದು ಟಿಪಬ್ಲಿಕ್ ಪಕ್ಷದ ಸೆನೆಟರ್ ಲಾಮರ್ ಅಲೆಕ್ಸಾಂಡರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹೆಚ್ಚುವರಿ ಸಾಕ್ಷಿಗಳು ಅಥವಾ ದಾಖಲೆಗಳನ್ನು ನಿರ್ಧರಿಸಲು ಎರಡೂ ಕಡೆ ವಾದಗಳನ್ನು ಕೇಳಿದ ನಂತರ ಮತ ಚಲಾಯಿಸುವುದನ್ನು ಬೆಂಬಲಿಸಿದ್ದು, ಇದನ್ನು ಸೆನೆಟ್ ಪರಿಗಣಿಸಬೇಕು ಎಂದಿದ್ದಾರೆ.

ಇಂದು ನಡೆಯುತ್ತಿರುವ ವಿಚಾರಣೆಯಲ್ಲಿ ಶ್ವೇತಭವನದ ವಕೀಲರು ಈ ಪ್ರಕರಣವನ್ನು ವಜಾಗೊಳಿಸಲು ಕರೆ ನೀಡಿದ್ದು, ಟ್ರಂಪ್ ಅವರ ವಕೀಲ ಜೇ ಸೆಕ್ಯುಲೋ ಅವರು, ಅಧ್ಯಕ್ಷರ ಸಂವಹನಗಳನ್ನು ಕಾರ್ಯನಿರ್ವಾಹಕ ಸವಲತ್ತು ಅಡಿಯಲ್ಲಿ ಒಳಗೊಂಡಿದೆ ಎಂದು ವಾದಿಸಿದ್ದಾರೆ.

ZCZC
PRI GEN INT
.WASHINGTON FGN2
US-TRUMP-TRIAL
Trump trial opens with clash over witnesses
         Washington, Jan 22 (AFP) The historic impeachment trial of US President Donald Trump opened with fireworks Tuesday as Democrats angrily accused Senate Republicans of seeking a "cover-up" without witnesses or new evidence.
         With the US leader facing potential removal from office for abuse of power, his close ally Mitch McConnell laid out ground rules that would block subpoenaing key witnesses or documents while each side makes its case -- potentially crippling prosecutors' arguments.
         Flexing his solid 53-47 majority, the Republican Senate leader also made clear he would summarily block any Democratic attempts to change his rules.
         "The basic structure we're proposing is just as eminently fair and even-handed," McConnell said.
         Adam Schiff, the leader of the House impeachment managers prosecuting Trump, countered that the process "makes no sense" for a trial, and was designed instead to ensure evidence is never heard and Trump is exculpated.
         McConnell's rules aim to make the case "go away as quickly as possible to cover up his misdeeds," Schiff said in his opening presentation on the Senate floor.
         "It's completely backwards, trial before evidence," he said.
         "Most Americans don't believe there will be a fair trial."
          Trump was impeached on December 18 by the House of Representatives, and formally charged on the floor of the Senate last week with abuse of power and obstruction of Congress.
         It is only the third time a US president has endured an impeachment trial, after Bill Clinton in 1999 and Andrew Johnson in 1868.
         Like his two predecessors, Trump looks almost certain to be acquitted by the Senate Republican majority in a trial that could be as short as two weeks.
         Showing some compromise, McConnell's initial draft was modified at the last minute, allowing 24 hours of arguments by each side stretched over three days rather than the two-day, 12 hours a day schedule originally outlined.
         Republicans also appeared ready to remove a block on the House managers presenting the evidence from their original investigation to the Senate at the beginning of the trial, rather than only after arguments have been made.
         But there was no suggestion that McConnell would bend on Democrat demands that witness subpoenas be allowed from the outset.         
         Democrats want to hear from four current and former top Trump aides, including White House Chief of Staff Mick Mulvaney and former national security advisor John Bolton, who have direct knowledge of the accusations against the president.
         During the House investigation Trump claimed executive privilege and blocked their testimony, as well as the release of documents subpoenaed by the House.
         The articles of impeachment state that Trump tried to pressure Ukraine into interfering in the 2020 election to help him win, and then to thwart the investigation by blocking witnesses and denying documents to the House of Representatives.
         Central to the scandal is a July 25 telephone call in which Trump pushed Ukrainian President Volodymyr Zelensky to announce an investigation of former vice president Joe Biden, his potential opponent in the November vote.
         Trump is accused of withholding nearly USD 400 million in military aid for Ukraine's war against Russian-backed separatists, and refusing Zelensky a White House meeting, unless he opened a probe of Biden.
         On Sunday Trump's legal team issued a 110-page defense which claimed the House has accused him of no specific "crime," that their investigation was a "rigged process," and that Trump was within his rights to push Ukraine to investigate Biden.
         Jay Sekulow, one of Trump's lawyers, told the Senate Tuesday that the two articles of impeachment have only "a vague allegation about a non-crime allegation of abuse of power and obstruction of Congress."
         The impeachment process is deeply divisive among Americans -- with polls showing the country split down the middle on whether the president should be removed from office, 10 months before voters go to the polls to decide whether to re-elect him.
         The president himself was in Davos, Switzerland for the World Economic Forum on Tuesday, where he repeated his longstanding characterisation of impeachment as a "hoax."
         In Davos, Trump said, "we're meeting with world leaders, the most important people in the world and we're bringing back tremendous business."
         "The other's just a hoax," he said. "It's the witch hunt that's been going on for years and frankly it's disgraceful." (AFP)
RUP
01220159
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.