ವಾಷಿಂಗ್ಟನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಹೆಚ್ಚಿನ ಮಿಲಿಟರಿ ನೆರವಿಗಾಗಿ ಯುಎಸ್ ಕಾಂಗ್ರೆಸ್‌ಗೆ ಭಾವನಾತ್ಮಕ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಅಧ್ಯಕ್ಷ ಜೋ ಬೈಡೆನ್ ಸಹಾಯಕ್ಕೆ ಧಾವಿಸಿದ್ದಾರೆ.
ಹೊಸ 800 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರಗಳ ನೆರವಿನ ಪ್ಯಾಕೇಜ್ ಅಮೆರಿಕ ಘೋಷಿಸಿದೆ. ಈ ಶಸ್ತ್ರಾಸ್ತ್ರಗಳನ್ನು ಉಕ್ರೇನಿಯನ್ ಮಿಲಿಟರಿ ಈಗಾಗಲೇ ರಷ್ಯನ್ನರ ವಿರುದ್ಧ ಪರಿಣಾಮಕಾರಿಯಾಗಿ ಬಳಸುತ್ತಿದೆ. ರಷ್ಯಾದ ಪಡೆಗಳು ಉಡಾಯಿಸುತ್ತಿರುವ ಕ್ಷಿಪಣಿಗಳ ಅಗಾಧ ದಾಳಿಯಿಂದ ನಗರಗಳನ್ನು ರಕ್ಷಿಸಲು ತುರ್ತಾಗಿ ಅಗತ್ಯವಿರುವ ವಾಯು ರಕ್ಷಣಾ ವ್ಯವಸ್ಥೆಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಉಕ್ರೇನಿಯನ್ನರು ಬಳಸಲು ತಿಳಿದಿರುವ ವ್ಯವಸ್ಥೆಗಳನ್ನು ಮಾತ್ರ ಅಮೆರಿಕ ಕೀವ್ ರಕ್ಷಣಾ ಪಡೆಗಳಿಗೆ ಒದಗಿಸುತ್ತಿದೆ. ಕೆಲ ಕ್ಷಿಪಣಿ ಬಳಸುವ ಬಗ್ಗೆ ಈಗಾಗಲೇ ಉಕ್ರೇನಿಯನ್ನರು ತರಬೇತಿ ಪಡೆದಿದ್ದಾರೆ ಮತ್ತು ಬಳಸಲು ಸಜ್ಜುಗೊಂಡಿದ್ದಾರೆ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ಓದಿ: ಖೇರ್ಸನ್ ವಿಮಾನ ನಿಲ್ದಾಣದ ಮೇಲೆ ಉಕ್ರೇನಿಯನ್ ಪಡೆಗಳ ದಾಳಿ: ಎರಡೂ ಪಡೆಗಳ ನಡುವೆ ಭೀಕರ ಕಾಳಗ
ರಷ್ಯಾದ ನಿರ್ಮಿತ ಮಿಗ್ - 29 ಫೈಟರ್ ಜೆಟ್‌ಗಳು ಯುಎಸ್ ಮೂಲಕ ಉಕ್ರೇನ್‌ಗೆ ನೀಡುವುದು ಮತ್ತು ಉಕ್ರೇನ್‌ನಲ್ಲಿ ಹಾರಾಟ - ನಿಷೇಧ ವಲಯ ಸ್ಥಾಪನೆ. ಇವು ಉಕ್ರೇನ್ ಸಹಾಯದ ಪಟ್ಟಿಯಿಂದ ಹೊರಗುಳಿದಿವೆ. ಈ ಎರಡು ವಿಷಯಗಳ ಬಗ್ಗೆ ಝೆಲೆನ್ಸ್‌ಕಿ ಪದೇ ಪದೆ ವಿನಂತಿಸಿದ್ರೂ ಯುಎಸ್ ಮತ್ತು ನ್ಯಾಟೋ ದೃಢವಾಗಿ ತಿರಸ್ಕರಿಸಿವೆ. ಈ ಸೌಲಭ್ಯಗಳನ್ನು ಉಕ್ರೇನ್‌ಗೆ ನೀಡಿದರೆ, ರಷ್ಯಾದೊಂದಿಗೆ ವ್ಯಾಪಕ ಯುದ್ಧವನ್ನು ಪ್ರಚೋದಿಸಬಹುದು ಎಂದು ಅಮೆರಿಕ ಮತ್ತು ನ್ಯಾಟೋ ನಂಬುತ್ತಿದೆ.
ಶ್ವೇತಭವನದ ಪ್ರಕಾರ ಉಕ್ರೇನ್‌ಗೆ ಅಮೆರಿಕಾ ಏನೇನು ಸಹಾಯ ಮಾಡತ್ತಿದೆ ಎಂಬುದರ ಕುರಿತು ಒಂದು ನೋಟ...
ಹೊಸದಾಗಿ ಭರವಸೆ ನೀಡಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಯಾವುವು ಎಂದರೆ, 800 ಸ್ಟಿಂಗರ್ ಆ್ಯಂಟಿ-ಏರ್ಕ್ರಾಫ್ಟ್ ಸಿಸ್ಟಮ್ಸ್, ಎರಡು ಸಾವಿರ ಸರ್ಫೇಸ್-ಟು-ಏರ್ ಜಾವೆಲಿನ್ ಮಿಸೈಲ್ಗಳಾಗಿವೆ. ಇವು ಭುಜದ ಮೇಲಿಟ್ಟು ಫೈರ್ ಮಾಡಬಹುದು ಅಥವಾ ಲಾಂಚರ್ಗಳಿಂದ ಉಡಾಯಿಸಬಹುದಾಗಿದೆ. ಸಾವಿರ ಕೆಜಿಗಿಂತ ಕಡಿಮೆ ತೂಕ ಹೊಂದಿರುವ ಆ್ಯಂಟಿ-ಅರ್ಮೊರ್ ಆಯುಧಗಳು, 6 ಸಾವಿರ ಎಟಿ-4 ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಆಯುಧಗಳನ್ನು ಅಮೆರಿಕ ಉಕ್ರೇನ್ನಗೆ ನೀಡುತ್ತಿದೆ.
100 ಯುದ್ಧತಂತ್ರದ ಮಾನವರಹಿತ ವ್ಯವಸ್ಥೆಗಳು ಹೊಂದಿರುವ ಆಯುಧಗಳು, 100 ಗ್ರೆನೆಡ್ ಲಾಂಚರ್‌ಗಳು, 500 ರೈಫಲ್ಸ್, ಸಾವಿರ ಪಿಸ್ತೂಲ್ಗಳು, 400 ಮಷಿನ್ಗನ್ಗಳು ಮತ್ತು 400 ಶಾಟ್‌ಗನ್‌ಗಳು. 20 ದಶಲಕ್ಷಕ್ಕೂ ಹೆಚ್ಚು ಮದ್ದುಗುಂಡುಗಳನ್ನು ಹೊಂದಿರುವ ಸಣ್ಣ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್ ಲಾಂಚರ್ ಮತ್ತು ಮಾರ್ಟರ್ ರೌಂಡ್ಸ್; 25 ಸಾವಿರ ರಕ್ಷಾ ಕವಚಗಳು ಮತ್ತು ಹೆಲ್ಮೆಟ್ಗಳನ್ನ ಅಮೆರಿಕ ಝೆಲೆನ್ಸ್ಕಿ ಅವರಿಗೆ ರವಾನೆ ಮಾಡುತ್ತಿದೆ.
ಓದಿ: ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು
ಇನ್ನು 600 ಸ್ಟಿಂಗರ್ ಆ್ಯಂಟಿ-ಏರ್ಕ್ರಾಫ್ಟ್ ಸಿಸ್ಟಮ್ಸ್, 2600 ಜಾವೆಲಿನ್ ಆಂಟಿ-ಆರ್ಮರ್ ಸಿಸ್ಟಮ್ಸ್, ಐದು ಎಂಐ-17 ಹೆಲಿಕಾಪ್ಟರ್ಗಳು, ಮೂರು ಗಸ್ತು ದೋಣಿಗಳು. ನಾಲ್ಕು ಕೌಂಟರ್-ಆರ್ಟಿಲರಿ ಮತ್ತು ಕೌಂಟರ್-ಮಾನವರಹಿತ ವೈಮಾನಿಕ ವ್ಯವಸ್ಥೆ ಟ್ರ್ಯಾಕಿಂಗ್ ರಾಡಾರ್‌ಗಳು, ನಾಲ್ಕು ಕೌಂಟರ್-ಮಾರ್ಟರ್ ರಾಡಾರ್ ಸಿಸ್ಟಮ್‌ಗಳು, 200 ಗ್ರೆನೇಡ್ ಲಾಂಚರ್‌ಗಳು ಮತ್ತು ಮದ್ದುಗುಂಡುಗಳು, 200 ಶಾಟ್‌ಗನ್‌ಗಳು ಮತ್ತು 200 ಮೆಷಿನ್ ಗನ್‌ಗಳು, ಸುಮಾರು 40 ದಶಲಕ್ಷಕ್ಕೂ ಹೆಚ್ಚು ಮದ್ದುಗುಂಡುಗಳನ್ನು ಹೊಂದಿರುವ ಸಣ್ಣ ಶಸ್ತ್ರಾಸ್ತ್ರ ಮತ್ತು 1 ಮಿಲಿಯನ್ನಷ್ಟು ಗ್ರೆನೇಡ್, ಮಾರ್ಟರ್ ಮತ್ತು ಫಿರಂಗಿಗಳು, 70 ಹೈ ಮೊಬಿಲಿಟಿ ಮಲ್ಟಿಪರ್ಪಸ್ ವೀಲ್ಡ್ ವೆಹಿಕಲ್ಸ್ (HMMWVs)ಗಳನ್ನು ಅಮೆರಿಕ ಉಕ್ರೇನ್‌ಗೆ ರವಾನಿಸಲು ನಿರ್ಧರಿಸಿದೆ.
ಇಷ್ಟೇ ಅಲ್ಲ ಇತರ ವಾಹನಗಳು, ಚಿಕಿತ್ಸೆ ಬೆಂಬಲಿಸಲು ಮತ್ತು ಸ್ಥಳಾಂತರಿಸುವಿಕೆಯನ್ನು ಎದುರಿಸಲು ಮಿಲಿಟರಿ ವೈದ್ಯಕೀಯ ಉಪಕರಣಗಳು ಸೇರಿದಂತೆ ಈಗಾಗಲೇ 1.2 ಶತಕೋಟಿ ಡಾಲರ್ ಭದ್ರತಾ ನೆರವನ್ನು ಉಕ್ರೇನ್ ಅಮೆರಿಕ ತಲುಪಿಸಿದೆ ಅಥವಾ ಭರವಸೆ ನೀಡಿದೆ ಎಂಬುದಾಗಿ ವೈಟ್ಹೌಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
A look at the military assistance the US is giving Ukraine
Washington: Just hours after Ukrainian President Volodymyr Zelenskyy delivered an emotional plea to the U.S. Congress for more military aid, President Joe Biden laid out a wide range of weapons and equipment that America will provide to help Ukraine beat back the Russian invasion.
The new $800 million aid package centers on weapons that the Ukrainian military has already been using effectively against the Russians. And it includes air defense systems urgently needed to defend cities from the overwhelming barrage of missiles being launched by Russian forces.
A key element of that was Biden's vow to help Ukraine get long-range air defense systems that aren't made in America a likely reference to the Russian-made S-300s or similar surface-to-air missile systems which other NATO nations in Eastern Europe have. Such systems are highly effective and can shoot down aircraft and intercept ballistic missiles.
ಅಮೆರಿಕದಲ್ಲಿ ಮಾಡದಿರುವ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳು ರಷ್ಯಾದ ನಿರ್ಮಿತ S-300 ಗಳು ಅಥವಾ ಪೂರ್ವ ಯುರೋಪ್‌ನಲ್ಲಿರುವ ಇತರ NATO ರಾಷ್ಟ್ರಗಳು ಹೊಂದಿರುವ ಮೇಲ್ಮೈಯಿಂದ ಗಾಳಿಯ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಭವನೀಯ ಉಲ್ಲೇಖವಾಗಿದೆ.
A senior defense official said Wednesday that the U.S. will provide the Ukrainians with systems that they know how to use, that they're already trained and equipped to use, and that they are using with effect. Those include air defense systems that allies and partners possess and might be willing to send to Ukraine, said the official, who spoke on condition of anonymity to discuss internal talks. Defense Secretary Lloyd Austin will be in Slovakia on Thursday and is expected to discuss this issue with officials there.
Left off the list for Ukraine were two things that Zelenskyy has repeatedly requested, but the U.S. and NATO have firmly rejected: Russian made MiG-29 fighter jets funneled to Ukraine via the U.S., and the establishment of a no-fly zone over Ukraine. The West believes that doing either could trigger a wider war with Russia.
Stephen Biddle, a professor of international affairs at Columbia University, said that although there is risk in providing Ukraine with weapons, it entails less risk than allowing NATO territory to be used for flying MiG fighters into Ukraine or for enforcing a no-fly zone. He noted that Germany did not attack the United States to prevent tanks, bombers and other weaponry from reaching Britain under the Lend Lease program in the years of World War II.
Nothing about the Ukraine war is risk-free -- the issue is now balancing risks that cannot be avoided, Biddle said. The more lethal the arms we transfer the greater the risk, but there is also risk in allowing Putin to steamroller Ukraine.
A look at what the U.S. is sending, according to the White House.
Newly promised weapons and equipment
800 Stinger anti-aircraft systems
2,000 surface-to-air Javelin missiles, which can be shoulder-launched or fired from a launcher
1,000 light anti-armor weapons
6,000 AT-4 portable anti-tank weapons
100 Tactical unmanned systems, which offcials have said is the Switchblade, which is a small, so-called kamikaze drone, that explodes on impact.
100 grenade launchers
5,000 rifles, 1,000 pistols, 400 machine guns, and 400 shotguns;
More than 20 million rounds of small arms ammunition and grenade launcher and mortar rounds;
25,000 sets of body armor and helmets
Military equipment already delivered or promised
The U.S. has already delivered or promised $1.2 billion in security assistance to Ukraine. That includes:
-- Over 600 Stinger anti-aircraft systems
About 2,600 Javelin anti-armor systems
Five Mi-17 helicopters
Three patrol boats
Four counter-artillery and counter-unmanned aerial system tracking radars
Four counter-mortar radar systems
200 grenade launchers and ammunition
200 shotguns and 200 machine guns
Nearly 40 million rounds of small arms ammunition and over 1 million grenade, mortar, and artillery rounds
70 High Mobility Multipurpose Wheeled Vehicles (HMMWVs) and other vehicles
Secure communications, electronic warfare detection systems, body armor, helmets, and other tactical gear
Military medical equipment to support treatment and combat evacuation
Explosive ordnance disposal and demining equipment
Satellite imagery and analysis capability