ETV Bharat / international

ನೈಟ್​​ ಕ್ಲಬ್​​ನಲ್ಲಿ ಗುಂಡಿನ ದಾಳಿಯಿಂದ ಇಬ್ಬರ ಸಾವು: ತನಿಖೆ ಚುರುಕು

author img

By

Published : Jul 6, 2020, 8:38 AM IST

Updated : Jul 6, 2020, 8:45 AM IST

ಅಮೆರಿಕದ ಉತ್ತರ ಕೆರೊಲಿನಾದ ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

South Carolina
ನೈಟ್​​ ಕ್ಲಬ್​​ನಲ್ಲಿ ಗುಂಡಿನ ದಾಳಿ ಇಬ್ಬರ ಸಾವು: ತನಿಖೆ ಚುರುಕು

ದಕ್ಷಿಣ ಕೆರೊಲಿನಾ: ಅಮೆರಿಕದ ಉತ್ತರ ಕೆರೊಲಿನಾದ ನೈಟ್‌ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ನೈಟ್​​ ಕ್ಲಬ್​​ನಲ್ಲಿ ಗುಂಡಿನ ದಾಳಿ ಇಬ್ಬರ ಸಾವು ಪ್ರಕರಣದ: ತನಿಖೆ ಚುರುಕು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಗ್ರೀನ್ವಿಲ್ಲೆಯ ಲಾವಿಶ್ ಲಾಂಜ್​ನಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬೆಳಗ್ಗೆ ಈ ಶೂಟ್​​​​ಔಟ್​ ನಡೆದಿತ್ತು. ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಲೇ ವಶಕ್ಕೆ ತೆಗೆದುಕೊಂಡಿರಲಿಲ್ಲ.

Last Updated : Jul 6, 2020, 8:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.