ಖರ್ಟಮ್( ಸುಡಾನ್): ಪೂರ್ವ ಸುಡಾನ್ನಲ್ಲಿ ಬುಡಕಟ್ಟು ಜನಾಂಗಗಳ ನಡುವೆ ಗುಂಪು ಘರ್ಷಣೆ ನಡೆದು ಭೀಕರವಾಗಿ 37 ಮಂದಿಯನ್ನ ಕೊಂದು ಹಾಕಲಾಗಿದೆ. ಈ ಘರ್ಷಣೆಯಲ್ಲಿ 200 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾನಿ ಅಮೆರ್ ಮತ್ತು ನುಬಾ ಬುಡಕಟ್ಟುಗಳ ಮಧ್ಯೆ ಈ ಘರ್ಷಣೆ ನಡೆದಿದೆ. ಈ ರಕ್ತಸಿಕ್ತ ಘರ್ಷಣೆಗೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಆಹಾರಕ್ಕೂ ಪರಿತಪಿಸುವ ಸೂಡಾನ್ಗೆ ಅಬ್ದುಲ್ಲಾ ಹಮ್ಡೋಕ್ ಹೊಸ ಪ್ರಧಾನಿ
ದೇಶದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾಗಿರುವ ಸಾರ್ವಭೌಮ ಸಮಿತಿ ರೆಡ್ ಸೀ ರಾಜ್ಯದ ಗವರ್ನರ್ ಅವರನ್ನು ವಜಾ ಮಾಡಿ ಆದೇಶ ನೀಡಿದೆ. ಈ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಆದೇಶಿಸಿದೆ.
-
Sudan: 37 killed, 200 injured in tribal clashes
— ANI Digital (@ani_digital) August 27, 2019 " class="align-text-top noRightClick twitterSection" data="
Read @ANI Story | https://t.co/a2MM8guLk5 pic.twitter.com/tqE0SeQ1EI
">Sudan: 37 killed, 200 injured in tribal clashes
— ANI Digital (@ani_digital) August 27, 2019
Read @ANI Story | https://t.co/a2MM8guLk5 pic.twitter.com/tqE0SeQ1EISudan: 37 killed, 200 injured in tribal clashes
— ANI Digital (@ani_digital) August 27, 2019
Read @ANI Story | https://t.co/a2MM8guLk5 pic.twitter.com/tqE0SeQ1EI