ETV Bharat / headlines

ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿನ ಒಎನ್‌ಜಿಸಿಯಲ್ಲಿ ಭಾರಿ ಅಗ್ನಿ ಅವಘಡ - ನ ಒಎನ್‌ಜಿಸಿ ಸ್ಥಳದಲ್ಲಿ ಭಾರೀ ಬೆಂಕಿ

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಡುಪಲ್ಲಿ ಗ್ರಾಮದ ಒಎನ್‌ಜಿಸಿ ತೈಲಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Madupalli village in Ainavilli manda
Madupalli village in Ainavilli manda
author img

By

Published : Apr 23, 2021, 10:41 PM IST

ಆಂಧ್ರಪ್ರದೇಶ : ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ಐನವಿಲ್ಲಿ ಮಂಡಲದ ಮಡುಪಲ್ಲಿ ಗ್ರಾಮದ ಒಎನ್‌ಜಿಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕಚ್ಚಾ ತೈಲವನ್ನು ಡ್ರಿಲ್ ಸೈಟ್‌ನಿಂದ ಟ್ಯಾಂಕರ್‌ಗೆ ವರ್ಗಾಯಿಸುವಾಗ ಈ ಘಟನೆ ಜರುಗಿದೆ. ಹಾಗೆ ಮತ್ತೊಂದು ವಾಹನವು ತೈಲ ಟ್ಯಾಂಕರ್ ಜೊತೆಗೆ ಬೆಂಕಿಯಲ್ಲಿ ಭಸ್ಮವಾಗಿದೆ. ಘಟನೆ ಸಂಬಂಧ ಅಮಲಪುರಂ ಡಿಎಸ್ಪಿವೈ ಮಾಧವ ರೆಡ್ಡಿ ಹಾಗೂ ಇತರ ಒಎನ್‌ಜಿಸಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.