ಕನ್ನಡತಿ ಶ್ರೀಲೀಲಾ ಟಾಲಿವುಡ್ ಸಿನಿ ನೆಲದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತೆಲುಗಿನ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೆನ್ಸೇಶನಲ್ ನಟಿ ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಇಂದು ತೆರೆಗಪ್ಪಳಿಸಿದೆ. ಉಳಿದ ಐದಾರು ಚಿತ್ರಗಳು ಒಂದಾದ ಬಳಿಕ ಒಂದರಂತೆ ಬಿಡುಗಡೆ ಆಗಲಿವೆ. ಎಲ್ಲಾ ಸಿನಿಮಾಗಳ ಕುರಿತು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಸ್ಕಂದ ತೆರೆಗೆ: ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ಯಾನ್ ಇಂಡಿಯಾ ಸಿನಿಮಾ ಸ್ಕಂದ ತೆರೆಗಪ್ಪಳಿಸಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬಿನೇಶನ್ನ ಸ್ಕಂದ ಚಿತ್ರ ಸದ್ಯ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ.
-
#SkandaReview
— Moviee_freaK (@Moviee_freaK) September 28, 2023 " class="align-text-top noRightClick twitterSection" data="
Boya RAPO thaman on
steroids for intro BULL fight
Kutha rampuuu #Skanda
Best entry of the year#RAmPOthineni 🥵 pic.twitter.com/UOCcFKKXp7
">#SkandaReview
— Moviee_freaK (@Moviee_freaK) September 28, 2023
Boya RAPO thaman on
steroids for intro BULL fight
Kutha rampuuu #Skanda
Best entry of the year#RAmPOthineni 🥵 pic.twitter.com/UOCcFKKXp7#SkandaReview
— Moviee_freaK (@Moviee_freaK) September 28, 2023
Boya RAPO thaman on
steroids for intro BULL fight
Kutha rampuuu #Skanda
Best entry of the year#RAmPOthineni 🥵 pic.twitter.com/UOCcFKKXp7
ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಚಿತ್ತೂರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾರಿ ನಿರೀಕ್ಷೆಗಳೊಂದಿಗೆ ಸಿನಿಮಾ ಇಂದು (ಸೆಪ್ಟೆಂಬರ್ 28, ಗುರುವಾರ) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಚಿತ್ರದ ಕುರಿತು ಪಾಸಿಟಿವ್ ಟಾಕ್ ಆಗುತ್ತಿದೆ. ನಾಯಕ ನಟ ರಾಮ್ ಪೋತಿನೇನಿ ಎಂಟ್ರಿ ಜಬರ್ದಸ್ತ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ತಮನ್ ಸಂಗೀತ ಪ್ರೇಕ್ಷಕರ ಮನ ಸೆಳೆದಿದೆ. ಮೊದಲ ಶೋಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಸಾಧಿಸಲಿದೆ ಎಂಬುದು ಅತಿ ಶೀಘ್ರದಲ್ಲೇ ಗೊತ್ತಾಗಲಿದೆ.
-
#Skanda 🎬
— Mee Cinema (@Mee_Cinema) September 28, 2023 " class="align-text-top noRightClick twitterSection" data="
First Half Report 📝 :#RAmPOthineni introduction & Mass Swag🔥💥#Sreeleela Scenes 💥
Action Scenes ⚡️⚡️#Thaman Songs & Bgm Music 💥🥁💥
Interval 💥
Overall a Good First Half...!!👍
Stay tuned to @Mee_Cinema for Second Half Report & Full Review ✍️ pic.twitter.com/y1sOAXYh0j
">#Skanda 🎬
— Mee Cinema (@Mee_Cinema) September 28, 2023
First Half Report 📝 :#RAmPOthineni introduction & Mass Swag🔥💥#Sreeleela Scenes 💥
Action Scenes ⚡️⚡️#Thaman Songs & Bgm Music 💥🥁💥
Interval 💥
Overall a Good First Half...!!👍
Stay tuned to @Mee_Cinema for Second Half Report & Full Review ✍️ pic.twitter.com/y1sOAXYh0j#Skanda 🎬
— Mee Cinema (@Mee_Cinema) September 28, 2023
First Half Report 📝 :#RAmPOthineni introduction & Mass Swag🔥💥#Sreeleela Scenes 💥
Action Scenes ⚡️⚡️#Thaman Songs & Bgm Music 💥🥁💥
Interval 💥
Overall a Good First Half...!!👍
Stay tuned to @Mee_Cinema for Second Half Report & Full Review ✍️ pic.twitter.com/y1sOAXYh0j
ಪ್ರೇಕ್ಷಕರ ಪ್ರತಿಕ್ರಿಯೆ: ಈಗಾಗಲೇ ಸಿನಿಮಾ ವೀಕ್ಷಿಸಿದವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಯಂಗ್ ಆ್ಯಂಡ್ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಅವರನ್ನು ಹಿಂದೆಂದೂ ಕಾಣದ ಲುಕ್ನಲ್ಲಿ ತೆರೆ ಮೇಲೆ ತೋರಿಸಲಾಗಿದೆ. ಬೋಯಾಪಾಟಿ ಶ್ರೀನು ಅಚ್ಚುಕಟ್ಟಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನೆಕ್ಸ್ಟ್ ಲೆವೆಲ್. ತಮನ್ ಸಾಂಗ್ ಸೂಪರ್. ರಾಮ್‌ಗೆ ಜೋಡಿಯಾಗಿ ಹಿಟ್ ಗೊಂಬೆ ಶ್ರೀಲೀಲಾ ನಟಿಸಿದ್ದಾರೆ. ಸಿನಿಮಾದ ಎಂಡ್ ಟೈಟಲ್ ಗಮನಿಸಿದ್ರೆ ಸ್ಕಂದ ಭಾಗ 2 ಬರಬಹುದು ಎಂದೆಲ್ಲಾ ಟ್ವಿಟರ್ ಬಳಕೆದಾರರು ಬರೆದುಕೊಂಡಿದ್ದಾರೆ.
-
It's official It's two parts
— 𝙍𝙤𝙨𝙝𝙖𝙣™ (@NTR_Roshan_) September 28, 2023 " class="align-text-top noRightClick twitterSection" data="
Skanda 2 was confirmed in post credits scene#Skanda #SkandaOnSep28
">It's official It's two parts
— 𝙍𝙤𝙨𝙝𝙖𝙣™ (@NTR_Roshan_) September 28, 2023
Skanda 2 was confirmed in post credits scene#Skanda #SkandaOnSep28It's official It's two parts
— 𝙍𝙤𝙨𝙝𝙖𝙣™ (@NTR_Roshan_) September 28, 2023
Skanda 2 was confirmed in post credits scene#Skanda #SkandaOnSep28
ಇದನ್ನೂ ಓದಿ: ಬಾನದಾರಿಯಲಿ ಬಿಡುಗಡೆ... ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಮೆಚ್ಚಿದ ಸ್ಯಾಂಡಲ್ವುಡ್ ಸ್ಟಾರ್ಸ್
ಯುವ ನಾಯಕ ನಟಿ ಶ್ರೀಲೀಲಾ ಸಿನಿಮಾಗೆ ಪ್ಲಸ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗಿದ್ದು, ಹೊರದೇಶಗಳಲ್ಲಿ ತೆರೆ ಕಂಡಿಲ್ಲ.
ಇದನ್ನೂ ಓದಿ: ರಣ್ಬೀರ್ ಕಪೂರ್ ಬರ್ತ್ಡೇ: 'ಅನಿಮಲ್' ಟೀಸರ್ ರಿಲೀಸ್