ETV Bharat / entertainment

HBD Pawan Kalyan: ಬಹುನಿರೀಕ್ಷಿತ 'ಓಜಿ ಟೀಸರ್'​ ಅನಾವರಣ - ಪ್ರೇಕ್ಷಕರಿಗೆ ದರ್ಶನ ಕೊಟ್ಟ 'ಹಸಿದ ಚಿರತೆ' - ಓಜಿ ಟೀಸರ್

OG Teaser: ಟಾಲಿವುಡ್​ ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಜನ್ಮದಿನ ಹಿನ್ನೆಲೆ 'ಓಜಿ ಟೀಸರ್'​ ಅನಾವರಣಗೊಂಡಿದೆ.

OG Teaser
ಓಜಿ ಟೀಸರ್ ರಿಲೀಸ್
author img

By ETV Bharat Karnataka Team

Published : Sep 2, 2023, 2:17 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್ ಪವನ್​ ಕಲ್ಯಾಣ್​​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 52ನೇ ವಸಂತಕ್ಕೆ ಕಾಲಿಟ್ಟ ನಟನಿಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯಗಳ ಸಂದೇಶ ಕಳುಹಿಸಿದ್ದಾರೆ. ಮತ್ತೊಂದೆಡೆ ನಟನ ಮುಂದಿನ ಸಿನಿಮಾಗೆ ಸಂಬಂಧಿಸಿದ ಅಪ್​ಡೇಟ್ಸ್ ಹೊರಬಿದ್ದಿದೆ.

  • Wishing a very Happy Birthday to my Chinna Mama, My Guru garu & The Towering People's Leader @PawanKalyan mama.

    Thanks for being my Guardian Angel & Torch Bearer not just for me but millions out there.

    Praying you always be in good health, success & peace and I receive more of… pic.twitter.com/1f7c2fOy7B

    — Sai Dharam Tej (@IamSaiDharamTej) September 1, 2023 " class="align-text-top noRightClick twitterSection" data=" ">

ನಟ ಪವನ್​ ಕಲ್ಯಾಣ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಓಜಿ (OG). ಸ್ಟಾರ್​ ಹೀರೋನ ಜನ್ಮದಿನ ಹಿನ್ನೆಲೆ ಚಿತ್ರ ತಯಾರಕರು ಓಜಿ ಟೀಸರ್​ ಅನಾವರಣಗೊಳಿಸಿದ್ದಾರೆ. ಮುಂಬರುವ ಗ್ಯಾಂಗ್​ಸ್ಟರ್ ಡ್ರಾಮಾದಲ್ಲಿ ಪವನ್​ ಕಲ್ಯಾಣ್​ ಮತ್ತು ಪ್ರಿಯಾಂಕಾ ಮೋಹನ್​​ ಲೀಡ್​ ರೋಲ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಸಿದ ಚಿರತೆ ಎಂಬ ಟೈಟಲ್​ನೊಂದಿಗೆ ಅನಾವರಣಗೊಂಡಿರುವ ಚಿತ್ರದ ಮೊದಲ ಗ್ಲಿಂಪ್ಸ್​ನಲ್ಲಿ ಪವರ್​ ಸ್ಟಾರ್ ನಿರ್ದಯ ದರೋಡೆಕೋರನಾಗಿ ಕಾಣಿಸಿಕೊಂಡಿದ್ದಾರೆ.

  • Wishing our POWER STAR PAWAN KALYAN @PawanKalyan anna a veryy HAPPYY BIRTHDAYY.. love u forever sir ❤️❤️❤️
    This song was playin on tv while i was typing this tweet 💥💥 pic.twitter.com/1U6cuXR0o0

    — nithiin (@actor_nithiin) September 2, 2023 " class="align-text-top noRightClick twitterSection" data=" ">

ಈ ಸಿನಿಮಾ ಮೂಲಕ ಬಾಲಿವುಡ್​ನ ಇಮ್ರಾನ್​​ ಹಶ್ಮಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಯಕನಟನಿಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಂಬಲಾಗಿದೆ. ಪ್ರಕಾಶ್​ ರಾಜ್​​, ಅರ್ಜುನ್​ ದಾಸ್​​, ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಡಿವಿವಿ ಎಂಟರ್​ಟೈನ್​ಮೆಂಟ್​ ಬಂಡವಾಳ ಹೂಡಿರುವ ಈ ಚಿತ್ರವನ್ನು ಸುಜೀತ್​ ಅವರು ನಿರ್ದೇಶಿಸಿದ್ದಾರೆ. ಕಥೆಯ ಜವಾಬ್ದಾರಿ ಕೂಡ ನಿರ್ದೇಶಕ ಸುಜೀತ್​ ಅವರದ್ದೇ. ನಿರ್ದೇಶಕ ಸುಜೀತ್​ ಅವರು ಈ ಹಿಂದೆ ಪ್ಯಾನ್​ ಇಂಡಿಯಾ ಸ್ಟಾರ್ ಸಾಹೋ ಮತ್ತು ಶರ್ವಾನಂದ್​ ಅವರನ್ನೊಳಗೊಂಡ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ರನ್​ ರಾಜಾ ರನ್​​ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ತಮನ್​ ಎಸ್​ ಅವರ ಸಂಗಿತ ಓಜಿ ಚಿತ್ರಕ್ಕಿದೆ. ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ.

ಇದನ್ನೂ ಓದಿ: ಸಮಂತಾ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ 'ಕುಶಿ' ಫಸ್ಟ್ ಡೇ ಕಲೆಕ್ಷನ್​ ಡೀಟೆಲ್ಸ್!

ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ನಟರು ಕೂಡ ಸಾಮಾಜಿಕ ಜಾಲತಾಣ ವೇದಿಕೆ X (ಹಿಂದಿನ ಟ್ವಿಟರ್) ನಲ್ಲಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಟ ಸಾಯಿ ಧರಮ್​ ತೇಜ್​​ ಅವರು ಪವನ್​ ಕಲ್ಯಾಣ್​ ಜೊತೆಗಿನ ಫೋಟೋ ಹಂಚಿಕೊಂಡು, ''ಹ್ಯಾಪಿ ಬರ್ತ್ ಡೇ ನನ್ನ ಚಿನ್ನ ಮಾಮ, ನನ್ನ ಗುರುಗಳೇ, ಜನನಾಯಕ. ನನ್ನೊಂದಿಗಿರುವುದಕ್ಕೆ ಧನ್ಯವಾದಗಳು. ಆರೋಗ್ಯ, ಯಶಸ್ಸು, ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಾನು ಯಾವಾಗಲೂ ಆ ಮ್ಯಾಜಿಕಲ್​ ಅಪ್ಪುಗೆ ಸ್ವಿಕರಿಸಲು ಇಚ್ಚಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್​ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್​

ಟಾಲಿವುಡ್​ ನಟ ನಿತಿನ್​ ಸಹ ವಿಶೇಷವಾಗಿ ಶುಬ ಕೋರಿದ್ದಾರೆ. ವಿಶೇಷ ವಿಡಿಯೋ ಹಂಚಿಕೊಂಡಿರುವ ನಟ, ''ನಮ್ಮ ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಅವರಿಗೆ ಜನ್ಮ ದಿನದ ಶುಭಾಶಯಗಳು. ಸರ್, ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.