ETV Bharat / entertainment

ಇಂದು ಚಿರಂಜೀವಿ ನಟನೆಯ 'ಭೋಲಾ ಶಂಕರ್' ರಿಲೀಸ್​: ಟ್ವಿಟರ್​ನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು ನೋಡಿ - ಈಟಿವಿ ಭಾರತ ಕನ್ನಡ

Bhola Shankar: ಮೆಹರ್​ ರಮೇಶ್​ ನಿರ್ದೇಶನದ, ಚಿರಂಜೀವಿ ನಟನೆಯ 'ಭೋಲಾ ಶಂಕರ್​' ಸಿನಿಮಾ ಇಂದು ಬಿಡುಗಡೆಯಾಗಿದೆ.

bhola shankar
'ಭೋಲಾ ಶಂಕರ್'
author img

By

Published : Aug 11, 2023, 9:46 AM IST

ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಚಿತ್ರ 'ಭೋಲಾ ಶಂಕರ್​' ಇಂದು ತೆರೆ ಕಂಡಿದೆ. ಮೆಹರ್​ ರಮೇಶ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದಾರೆ. ಚಿರು ತಂಗಿಯಾಗಿ ಕೀರ್ತಿ ಸುರೇಶ್​ ಕಾಣಿಸಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಸಿನಿಮಾ ಆಗಿದೆ.

  • Megastar Title tho Modhaletti!
    1st half lo Boss Comedy, 1st Fight scene is Bibatbsammm!!
    Boss Mass Fights Racha🔥

    Second Half lo Graph ala okesari paiki Legusudii,Boss Looks,Sister Sentiment,Comedy,Jam Jam Song, Telanga Slang Adhiripoyindi🤩#BholaaShankar BlockBuster Loaded 🔥 pic.twitter.com/pWPiu0IIBo

    — Bharthi (@SunShiine0001) August 10, 2023 " class="align-text-top noRightClick twitterSection" data=" ">

ಫಸ್ಟ್​ ಲುಕ್​ನಿಂದ ಹಿಡಿದು ಟೀಸರ್​, ಟ್ರೇಲರ್​ವರೆಗೂ ಭಾರೀ ಕುತೂಹಲ ಮೂಡಿಸಿದ್ದ ಈ ಚಿತ್ರ ಇಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಥಿಯೇಟರ್​ ಹೌಸ್​ಫುಲ್​ ಆಗಿದೆ. ನಿನ್ನೆಯಷ್ಟೇ ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಬಿಡುಗಡೆಯಾಗಿದ್ದು, ಇದಕ್ಕೆ ಪೈಪೋಟಿ ನೀಡಲು 'ಭೋಲಾ ಶಂಕರ್'​ ಸಿದ್ಧವಾಗಿದೆ. ಈಗಾಗಲೇ ಪ್ರೀಮಿಯರ್​ ಶೋ ನೋಡಿರುವ ಸಿನಿ ಪ್ರೇಮಿಗಳು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  • #BholaaShankar interval bang 🥵🔥

    Loved the movie so far

    Looks Kolkata centiment working out for Mega family @KChiruTweets sir you are acting Everest
    Fights little over the board

    Songs could have been better but BGM during interval is good pic.twitter.com/GwSa3AD7hz

    — స్వాతి అనుముల (@JrNTR00763639) August 10, 2023 " class="align-text-top noRightClick twitterSection" data=" ">

ಪ್ರೇಕ್ಷಕರು ಹೇಳಿದ್ದೇನು?: ಪ್ರೀಮಿಯರ್​ ಶೋ ನೋಡಿದ ಕೆಲ ಚಿರಂಜೀವಿ ಅಭಿಮಾನಿಗಳು ಈ ಸಿನಿಮಾ ಡೀಸೆಂಟ್​ ಹಿಟ್​ ಆಗಲಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ಸಿನಿಮಾವನ್ನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ನೋಡಿದರೆ ಇಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲಾರ್ಧ ಡೀಸೆಂಟ್​ ಆಗಿದ್ದು, ದ್ವಿತೀಯಾರ್ಧದಲ್ಲಿ ಚಿರು ಅವರ ಕಾಮಿಡಿ ಟೈಮಿಂಗ್​ ಸಖತ್​ ಆಗಿದೆ. ಜೊತೆಗೆ ಕೀರ್ತಿ ಸುರೇಶ್ ಮತ್ತು ಚಿರು ನಡುವಣ ಭಾವನಾತ್ಮಕ ದೃಶ್ಯಗಳು ಚೆನ್ನಾಗಿವೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧ ತುಂಬಾ ಚೆನ್ನಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: 'ಸಹ ನಟರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..': ನಟಿ ತಮನ್ನಾ ಭಾಟಿಯಾ

ಟ್ವಿಟರ್​ ವಿಮರ್ಶೆ: ಇನ್ನು ಇಂಟರ್ವಲ್​ ಬ್ಯಾಂಗ್​ ಚೆನ್ನಾಗಿದೆ ಎಂದು ಕೆಲವರ ಅನಿಸಿಕೆ ವ್ಯಕ್ತಪಡಿಸಿದರೆ, ದ್ವಿತೀಯಾರ್ಧದಲ್ಲಿ ಚಿರು ಲೋಕಲ್​ ಎಂಟ್ರಿ ಕೂಡ ಸೂಪರ್​ ಆಗಿದೆಯಂತೆ. ಬ್ಯಾಕ್​ಗ್ರೌಂಡ್​ ಸ್ಕೋರ್​ ಸಿನಿಮಾದ ಹೈಲೈಟ್​ ಎನ್ನಲಾಗುತ್ತಿದೆ. ತಮನ್ನಾ ಮತ್ತು ಚಿರು ನಡುವಣ ದೃಶ್ಯಗಳು ಕೂಡ ಚೆನ್ನಾಗಿವೆ ಎಂದು ಅನೇಕರು ಹೇಳುತ್ತಿದ್ದಾರೆ. ಇನ್ನು ಕೆಲವರು ಇದೊಂದು ಉತ್ತಮ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. ನೀವು ಚಿರು ಅಭಿಮಾನಿಗಳಾಗಿದ್ದರೆ, ದ್ವಿತೀಯಾರ್ಧವನ್ನು ತಪ್ಪಿಸಿಕೊಳ್ಳಬಾರದು ಎಂಬುದು ಕೆಲವರ ಅನಿಸಿಕೆ ಆಗಿದೆ.

  • #BholaaShankar A Commercial Movie with a few alright action blocks/comedy scenes but nothing else works.

    While the 1st half doesn’t work at all, the 2nd half is somewhat ok but still lacks the punch. An Outdated script/storytelling that ends up being below par.

    Rating: 2.25/5

    — Venky Reviews (@venkyreviews) August 10, 2023 " class="align-text-top noRightClick twitterSection" data=" ">

ಚಿತ್ರತಂಡ ಹೀಗಿದೆ.. ಈ ಚಿತ್ರದಲ್ಲಿ ಬಹುಬೇಡಿಕೆ ನಟಿ ಕೀರ್ತಿ ಸುರೇಶ್ ಅವರು ನಟ ಚಿರಂಜೀವಿ ಅವರ ಸಹೋದರಿಯಾಗಿ ಅಭಿನಯಿಸಿದ್ದಾರೆ. ಚಿರುಗೆ ನಾಯಕಿಯಾಗಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಇದೊಂದು ಮಾಸ್ ಆ್ಯಕ್ಷನ್ ಸಿನಿಮಾ, ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಆಗಿರಲಿದೆ. ನಿರ್ದೇಶಕ ಮೆಹರ್ ರಮೇಶ್ ಈ ಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರೆ. 'ಭೋಲಾ ಶಂಕರ್' ಚಿತ್ರದಲ್ಲಿ ನಟ ಚಿರಂಜೀವಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್, ಟ್ರೇಲರ್​ ಸಂಪೂರ್ಣ ಆ್ಯಕ್ಷನ್​​ ಅಂಶಗಳಿಂದ ಕೂಡಿರುವುದು ವಿಶೇಷ.

ಇದನ್ನೂ ಓದಿ: Keerthy Suresh: 'ಭೋಲಾ ಶಂಕರ್' ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಕೀರ್ತಿ ಸುರೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.