ETV Bharat / entertainment

ಶಾಹಿದ್ -​ ಕೃತಿ ಭರ್ಜರಿ ಸ್ಟೆಪ್ಸ್​​; 'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ'ದ ಪಾರ್ಟಿ ಹಾಡು ಬಿಡುಗಡೆ - ಬಾಲಿವುಡ್​ ಸಿನಿಮಾ ಸುದ್ದಿ

ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ ಚಿತ್ರ ಮೊದಲ ಪಾರ್ಟಿ ಸಾಂಗ್​ ಬಿಡುಗಡೆಯಾಗಿದೆ

laal-peeli-akhiyaan-song-out-shahid-kapoor-kriti-sanon-burn-dance-floor-with-peppy-track

author img

By ETV Bharat Karnataka Team

Published : Jan 12, 2024, 4:28 PM IST

ಬಾಲಿವುಡ್​ ನಟ ಶಾಹೀದ್​ ಕಪೂರ್​ ಮತ್ತು ಕೃತಿ ಸನೋನ್​ ಅಭಿನಯದ 'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ' ಚಿತ್ರದ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ರೋಮ್ಯಾಂಟಿಕ್​ ಸಾಗ್​​ ಆಗಿರುವ ಲಾಲ್​ ಪೀಲಿ ಅಕಿಯಾನ್​ ಇದೀಗ ಅಭಿಮಾನಿಗಳನ್ನು ಸೆಳೆಯುತ್ತಿದೆ. ಸೆಲೆಬ್ರೆಷನ್​ ಮೂಡ್​ನ ಈ ಸಾಂಗ್​ ಇಬ್ಬರು ಅದ್ಬುತವಾಗಿ ಹೆಜ್ಜೆ ಹಾಕಿದ್ದಾರೆ.

  • " class="align-text-top noRightClick twitterSection" data="">

ಚಿತ್ರದ ಈ ಹಾಡಿಗೆ ಶೈಕ್​ ಜಾನಿ ಬಶಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಪವರ್​ ಫುಲ್​ ಎನರ್ಜಟಿಕ್​ ಹಾಡಿಗೆ ತನಿಶ್ಕ್​​ ಬಗ್ಚಿ ಹಾಡಿನ ಸಂಯೋಚಿಸಿದ್ದಾರೆ. ನೀರಾಜ್​ ರಜವತ್​​ ಹಾಡಿಗೆ ಸಾಹಿತ್ಯ ಬರೆದಿದ್ದರೆ, ರೊಮಿ ಮತ್ತು ತನಿಶ್ಕ್​ ಹಾಡಿಗೆ ದನಿಯಾಗಿದ್ದಾರೆ. ಸಾಹಿತ್​ ಮತ್ತು ಸಂಗೀತದ ಫ್ಯೂಶನ್​ ಹಾಡು ಇದಾಗಿದೆ.

ತನಿಶ್ಕ್​​ ಬಗ್ಚಿ ಸಂಗೀತ ಮತ್ತು ಸಂಯೋಜನೆ ಮಾಡಿದ್ದು, ಚಿತ್ರ ಬಿಟ್​​ ಅದ್ಬುತವಾಗಿದ್ದು, ಇದು ಅತ್ಯುತ್ತಮ ಡ್ಯಾನ್ಸ್​ ಫ್ಲೋರ್​ ಹಾಡುಗಳಲ್ಲಿ ಒಂದಾಗಲಿದೆ. ಹಾಡಿನಲ್ಲಿ ನಟ ಶಾಹಿದ್​ ಎಂದಿನಂತೆ ಸಿಕ್ಕಾಪಟ್ಟೆ ಉತ್ಸಾಹದಿಂದ ಕುಣಿದಿದ್ದಾರೆ. ನಟ ಶಾಹಿದ್​ ಅವರ ಅದ್ಬುತ ಡ್ಯಾನ್ಸ್​ ಸಾಮರ್ಥ್ಯವನ್ನು ಹಾಡಿನಲ್ಲಿ ಕಾಣಬಹುದು. ಕಪ್ಪು ಬಣ್ಣದ ಟ್ರೌಶರ್​ ಮತ್ತು ಕಪ್ಪು ಬಣ್ಣದ ಶರ್ಟ್​ನಲ್ಲಿ ಅವರು ಕಂಡಿದ್ದಾರೆ. ಕಬೀರ್​ ಸಿಂಗ್​ ಯಶಸ್ಸಿನ ಬಳಿಕ ರೋಮ್ಯಾಂಟಿಕ್​ ಕಥೆಯ ಈ ಚಿತ್ರದ ಮೂಲಕ ಅವರು ಅಭಿಮಾನಿಗಳನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ನಟ ಶಾಹಿದ್- ಕೃತಿ ಜೊತೆಗೆ ಹಿರಿಯ ನಟ ಧರ್ಮೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ' ಚಿತ್ರವನ್ನು ಮ್ಯಾಡ್​ಡಕ್​ ಫಿಲ್ಮ್​ ಪ್ರೋಡಕ್ಷನ್​ ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಅಮಿತ್​ ಜೋಶಿ ಮತ್ತು ಆರಾಧನಾ ಶಾ ನಿರ್ದೇಶನವಿದೆ. ಈ ಚಿತ್ರವೂ ಪ್ರೇಮಿಗಳ ವಾರದಂದು ಅಂದರೆ ಫೆ.9ರಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಜನವರಿ 18ರಂದು ಚಿತ್ರದ ಟ್ರೈಲರ್​ ಬಿಡುಗಡೆಯಾಗಲಿದೆ.

'ತೇರಿ ಬಾತೊ ಮೇ ಐಸಾ ಉಲ್ಜಾ ಜಿಯಾ' ಹೊರತಾಗಿ ನಟ ಶಾಹೋದ್​ 'ದೇವಾ'ದಲ್ಲಿ ನಟಿ ಪೂಜಾ ಹೆಗ್ಡೆ ಜೊತೆಗೆ ನಟಿಸುತ್ತಿದ್ದಾರೆ. ವಿಷಯದಲ್ಲಿ ಇತ್ತೀಚಿಗೆ ನಟ ಶಾಹಿದ್​ 'ಬ್ಲಡಿ ಡ್ಯಾಡಿ' ಎಂಬ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರದಲ್ಲಿ ಮಿಂಚಿದ್ದರು. ನಟಿ ಕೃತಿ ಸದ್ಯ 'ದಿ ಕ್ರ್ಯೂ' ಚಿತ್ರದಲ್ಲಿ ಟಬು, ದಿಲ್ಜಿತ್​​ ದೊಸಂಜ​ ಮತ್ತು ಕರೀನಾ ಕಪೂರ್​ ಜೊತೆ ನಟಿಸುತ್ತಿದ್ದಾರೆ. ಅಲ್ಲದೇ ನಟಿ ಕಾಜೋಲ್​ ಜೊತೆಗೆ 'ದೊ ಪತ್ತಿ' ಚಿತ್ರದ ಶೂಟಿಂಗ್​ ಮುಗಿಸಿದ್ದಾರೆ.

ಇದನ್ನೂ ಓದಿ: ಥ್ರಿಲ್ಲರ್ 'ಬಿಂಗೊ'ದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ತುಪ್ಪದ ಬೆಡಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.