ETV Bharat / entertainment

‘ಜೇಮ್ಸ್’ ಖ್ಯಾತಿಯ ಚೇತನ್ ಕುಮಾರ್ ಹೊಸ ಸಿನಿಮಾ ಘೋಷಣೆ: ನಾಯಕನ ಹೆಸರು ಫೈನಲ್​ - ರೆಮೋ ಸಿನಿಮಾದ ಯಂಗ್ ಹೀರೋ ಇಶಾನ್

ರೆಮೋ ಸಿನಿಮಾದ ಯಂಗ್ ಹೀರೋ ಇಶಾನ್​​ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಚೇತನ್ ಕುಮಾರ್ ವೇದಿಕೆ ರೆಡಿ ಮಾಡಿಕೊಂಡಿದ್ದಾರೆ. ಈ ಕಡೆ ಇಶಾನ್ ಕೂಡ ಚೇತನ್ ಅವರು ಮಾಡಿಕೊಂಡಿರುವ ಕಥೆಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ.

James director chethan kumar to direct new movie for remo fame ishan
ಚೇತನ್ ಕುಮಾರ್ ಮತ್ತು ಪುನೀತ್​​ ರಾಜ್‍ಕುಮಾರ್
author img

By

Published : Jul 23, 2022, 5:08 PM IST

ಪವರ್​​ಸ್ಟಾರ್ ಪುನೀತ್​​ ರಾಜ್‍ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದ ನಿರ್ದೇಶಕ ಚೇತನ್ ಕುಮಾರ್ ಈಗ ಮತ್ತೊಂದು ಚಿತ್ರವನ್ನು ಆರಂಭಿಸಿದ್ದಾರೆ. ಜೇಮ್ಸ್​ ಬಳಿಕ ಚೇತನ್ ಕುಮಾರ್ ಯಾವ ನಟರಿಗೆ ಆ್ಯಕ್ಷನ್​ ಕಟ್ ಹೇಳಲಿದ್ದಾರೆ​ ಎಂದು ಸ್ಯಾಂಡಲ್​ವುಲ್​ನಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

James director chethan kumar to direct new movie for remo fame ishan
ಚೇತನ್ ಕುಮಾರ್ ಮತ್ತು ಪುನೀತ್​​ ರಾಜ್‍ಕುಮಾರ್

ಆ್ಯಕ್ಷನ್ ಹಾಗೂ ಭರ್ಜರಿ ಮಾಸ್ ಎಲಿಮೆಂಟ್ಸ್​​​ಗಳೊಂದಿಗೆ ತೆರೆ ಕಂಡ ಜೇಮ್ಸ್ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಬಿಡುಗಡೆ ಆಗಿ ನಾಲ್ಕೇ ನಾಲ್ಕು ದಿನಕ್ಕೆ 100 ಕೋಟಿ ಕ್ಲಬ್ ಸೇರಿತ್ತು. ಈ ಮೂಲಕ ಔಟ್ ಅಂಡ್​ ಔಟ್ ಆ್ಯಕ್ಷನ್ ಸಿನಿಮಾ ಆಗಿ ಭರ್ಜರಿ ಒಪನಿಂಗ್​ ಆಗಿತ್ತು. ಹಾಗಾಗಿ ನಿರ್ದೇಶಕ ಚೇತನ್ ಕುಮಾರ್​ಗೆ ಚಂದನವನದಲ್ಲಿ ಭ್ಯಾರಿ ಡಿಮ್ಯಂಡ್​ ಕೇಳಿ ಬಂದಿತ್ತು.

ಸದ್ಯ ತಮ್ಮ ಮುಂದಿನ ಚಿತ್ರವನ್ನು ಘೋಷಿಸುವ ಮೂಲಕ ಇದೀಗ ಮತ್ತೆ ಗಮನ ಸೆಳೆಯುತ್ತಿದ್ದಾರೆ. ಅಲ್ಲದೇ ಜೇಮ್ಸ್ ಚಿತ್ರದ ನಂತರ ಓರ್ವ ಗೀತರಚನೆಕಾರ ಹಾಗೂ ನಿರ್ದೇಶಕನಾಗಿ ಸಕ್ಸಸ್ ಕಂಡಿರುವ ಚೇತನ್ ಕುಮಾರ್ ಯಾವ ಸ್ಟಾರ್ ನಟನಿಗೆ ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಆದರೆ, ಇದೀಗ ಉತ್ತರ ಸಿಕ್ಕಿದೆ.

ನಟ ಇಶಾನ್

ರೆಮೋ ಸಿನಿಮಾದ ಯಂಗ್ ಹೀರೋ ಇಶಾನ್​​ಗೆ ಆ್ಯಕ್ಷನ್ ಕಟ್ ಹೇಳೋದಿಕ್ಕೆ ಚೇತನ್ ಕುಮಾರ್ ವೇದಿಕೆ ರೆಡಿ ಮಾಡಿಕೊಂಡಿದ್ದಾರೆ. ಈ ಕಡೆ ಇಶಾನ್ ಕೂಡ ಚೇತನ್ ಅವರು ಮಾಡಿಕೊಂಡಿರುವ ಕಥೆಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ. ಸದ್ಯ ಹೆಸರಿಡದ ಈ ಚಿತ್ರಕ್ಕೆ ಯಾರು ಹಣ ಹಾಕುತ್ತಿದ್ದಾರೆ? ಉಳಿದ ತಾರಾಗಣ ಹಾಗೂ ತಂತ್ರಜ್ಞಾನ ಯಾರು? ಅನ್ನೋದರ ಬಗ್ಗೆ ಸದ್ಯದಲ್ಲೇ ಮಾಹಿತಿ ತಿಳಿದು ಬರಲಿದೆ.

ಚೇತನ್ ಕುಮಾರ್

ಇದನ್ನೂ ಓದಿ: 'ಲೈಗರ್'​​ ಟ್ರೇಲರ್​ ರಿಲೀಸ್​ಗೆ ₹199 ಬೆಲೆಯ ಹವಾಯಿ ಚಪ್ಪಲಿ ಧರಿಸಿ ಬಂದ ವಿಜಯ್​ ದೇವರಕೊಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.