ETV Bharat / entertainment

ಬಿಕಿನಿಯಲ್ಲೇ ಹುಟ್ಟುಹಬ್ಬದ ಕೇಕ್‌ ಕತ್ತರಿಸಿದ ಅಮೀರ್ ಪುತ್ರಿ ಇರಾ ಖಾನ್ - ಇರಾ ಖಾನ್ ಹುಟ್ಟುಹಬ್ಬ

ಅಮೀರ್ ಖಾನ್ ಪುತ್ರಿ ಇರಾ ಖಾನ್‌ ಬಿಕಿನಿಯಲ್ಲೇ ತಮ್ಮ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿರುವ ಫೋಟೋ ವೈರಲ್ ಆಗಿದೆ.

ಬಿಕಿನಿಯಲ್ಲೇ ಹುಟ್ಟುಹಬ್ಬದ ಕೇಕ್‌ ಕತ್ತರಿಸಿದ ಅಮೀರ್ ಪುತ್ರಿ ಇರಾ ಖಾನ್

author img

By

Published : May 9, 2022, 10:11 AM IST

ನಿನ್ನೆ(ಭಾನುವಾರ) ಅಮೀರ್ ಖಾನ್ ಪುತ್ರಿ ಇರಾ ಖಾನ್‌ ತಮ್ಮ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿದರು. ಸಂಭ್ರಮದ ಸಂದರ್ಭದಲ್ಲಿ ಆಮೀರ್ ಖಾನ್, ಇರಾ ಸಹೋದರ ಆಜಾದ್‌ ಹಾಗು ತಾಯಿ ಟೀನಾ ದತ್ತಾ ಇದ್ದರು. ಇರಾ ಖಾನ್ ಬಿಕಿನಿಯಲ್ಲೇ ಕೇಕ್‌ ಕಟ್‌ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಪಡ್ಡೆಗಳ ಎದೆಬಡಿತ ಹೆಚ್ಚಿಸುವಂತಿದೆ.

ಫೋಟೋದಲ್ಲಿರುವಂತೆ ಆಗಷ್ಟೇ ಸ್ವಿಮ್ಮಿಂಗ್‌ಪೂಲ್‌ನಿಂದ ಹೊರಬಂದ ಇರಾ ಖಾನ್‌ ಆಕರ್ಷಕವಾಗಿ ಕಾಣುತ್ತಿದ್ದು, ಮೇಣದ ದೀಪಗಳನ್ನು ಆರಿಸಿ ಕೇಕ್‌ ಕಟ್‌ ಮಾಡುತ್ತಿದ್ದಾರೆ. ಸುತ್ತಮುತ್ತ ಕುಟುಂಬ ಸದಸ್ಯರಿದ್ದಾರೆ. ಬಹುಬಣ್ಣದ ಆಕರ್ಷಕ ಬಿಕಿನಿ, ಸುಂದರ ಕಿವಿಯೋಲೆ ಧರಿಸಿರುವ ಇರಾ ಸ್ಟೈಲಿಶ್‌ ಆಗಿ ಕಂಗೊಳಿಸಿದ್ದಾರೆ. ಆಮೀರ್ ಮತ್ತು ಪುತ್ರ ಅಜಾದ್‌ ಕೂಡಾ ಆಗಷ್ಟೇ ಪೂಲ್‌ನಿಂದ ಹೊರಬಂದಿರುವುದು ಗೊತ್ತಾಗುತ್ತದೆ. ಕಪ್ಪು ಮತ್ತು ಬಿಳಿ ಔಟ್‌ಫಿಟ್‌ನಲ್ಲಿ ಟೀನಾ ಕಾಣುತ್ತಾರೆ. ಬಾಯ್‌ಫ್ರೆಂಡ್‌ ನೂಪುರ್‌ ಶಿಖರೆ ಕೂಡಾ ಇರಾ ಖಾನ್‌ ಹುಟ್ಟುಹಬ್ಬದ ಫೋಟೋ ಶೇರ್ ಮಾಡಿದ್ದು, 'ಹ್ಯಾಪಿ ಬರ್ತ್‌ಡೇ ಮೈ ಲವ್' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಹೊಸ ಮನೆಗೆ ಶಿಫ್ಟ್ ಆದ ಅಮೀರ್ ಪುತ್ರಿ : ವೈನ್ ಬಾಟಲ್ ಕುರಿತು ಪ್ರಶ್ನಿಸಿದ ನೆಟಿಜನ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.