ETV Bharat / entertainment

ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ.. ಹರಿಪ್ರಿಯಾ ಕೈಹಿಡಿಯುವ ಹುಡುಗ ಯಾರು ಗೊತ್ತಾ? - ಡಾಲರ್ಸ್ ಕಾಲೋನಿಯ ನಿವಾಸದಿಂದ ಬ್ರೇಕಿಂಗ್ ನ್ಯೂಸ್

ಉಗ್ರಂ ಸಿನಿಮಾದ ಬೆಡಗಿ ಹರಿಪ್ರಿಯಾಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಹುಡುಗ ಯಾರೆಂಬುದು ಬಗ್ಗೆ ತಿಳಿಯೋಣಾ ಬನ್ನಿ..

actress Haripriya life  actress Haripriya marriage news  actress Haripriya and Vasishta Simha marriage  Ugram movie fame Haripriya  ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ  ಉಗ್ರಂ ಸಿನಿಮಾದ ಬೆಡಗಿ ಹರಿಪ್ರಿಯಾ  ಸ್ಕ್ರೀನ್ ಮೇಲೆ ವಿಜೃಂಭಿಸುತ್ತಿರುವ ನಟಿ ಹರಿಪ್ರಿಯಾ  ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್  ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ಹರಿಪ್ರಿಯಾ  ಡಾಲರ್ಸ್ ಕಾಲೋನಿಯ ನಿವಾಸದಿಂದ ಬ್ರೇಕಿಂಗ್ ನ್ಯೂಸ್  ಹರಿಪ್ರಿಯಾ ಮದುವೆ ವಿಚಾರ
ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ ಹುಡುಗ ಯಾರು ಗೊತ್ತಾ
author img

By

Published : Nov 26, 2022, 11:52 AM IST

ಕನ್ನಡ, ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ತನ್ನ‌ ಅಭಿನಯ ಹಾಗು ಗ್ಲ್ಯಾಮರ್​ನಿಂದ ಸ್ಟಾರ್ ನಟಿಯಾಗಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸುತ್ತಿರುವ ನಟಿ ಹರಿಪ್ರಿಯಾ. ಉಗ್ರಂ, ನೀರ್ ದೋಸೆ, ಭರ್ಜರಿ, ಬೆಲ್ ಬಾಟಮ್, ಕನ್ನಡ್ ಗೊತ್ತಿಲ್ಲ, ಬಿಚ್ಚುಗತ್ತಿ, ಕಥಾ ಸಂಗಮ, ಪೆಟ್ರೋಮ್ಯಾಕ್ಸ್ ಹೀಗೆ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ಹರಿಪ್ರಿಯಾ ಡಾಲರ್ಸ್ ಕಾಲೋನಿಯ ನಿವಾಸದಿಂದ ಬ್ರೇಕಿಂಗ್ ನ್ಯೂಸ್​ವೊಂದು ಹೊರ ಬಿದ್ದಿದೆ. ಅದುವೇ ಹರಿಪ್ರಿಯಾ ಅವರ ಮದುವೆ ವಿಚಾರ.

actress Haripriya life  actress Haripriya marriage news  actress Haripriya and Vasishta Simha marriage  Ugram movie fame Haripriya  ಉಗ್ರಂ ಸಿನಿಮಾದ ಬೆಡಗಿಗೆ ಕೂಡಿ‌ ಬಂತು ಕಂಕಣ‌ ಭಾಗ್ಯ  ಉಗ್ರಂ ಸಿನಿಮಾದ ಬೆಡಗಿ ಹರಿಪ್ರಿಯಾ  ಸ್ಕ್ರೀನ್ ಮೇಲೆ ವಿಜೃಂಭಿಸುತ್ತಿರುವ ನಟಿ ಹರಿಪ್ರಿಯಾ  ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್  ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ಹರಿಪ್ರಿಯಾ  ಡಾಲರ್ಸ್ ಕಾಲೋನಿಯ ನಿವಾಸದಿಂದ ಬ್ರೇಕಿಂಗ್ ನ್ಯೂಸ್  ಹರಿಪ್ರಿಯಾ ಮದುವೆ ವಿಚಾರ
ನಟ ವಸಿಷ್ಠ ಸಿಂಹ

ಹೌದು, ಇಷ್ಟು ದಿನ ಈ ಬೆಲ್‌ ಬಾಟಮ್‌ ಸುಂದರಿ ಎಲ್ಲಿಗೆ ಹೋದರು ಸಹಜವಾಗಿ ಒಂದು ಪ್ರಶ್ನೆ ಎದುರಾಗೋದು.'ನಿಮ್ಮ ಮದುವೆ ಯಾವಾಗ ಅಂತಾ'.‌ ಈ‌ ಪ್ರಶ್ನೆಗೆ ಹರಿಪ್ರಿಯಾ ನನ್ನ ಮದುವೆ ವಿಷ್ಯ ನಾನೇ ಹೇಳುತ್ತಿನಿ ಅಂತಾ ಹೇಳುತ್ತಿದ್ದರು. ಈಗ ಆ ಮಾತು ನಿಜವಾಗುತ್ತಿದೆ. ಹೌದು, ಉಗ್ರಂ ಬೆಡಗಿ ಕನ್ನಡದ ಕಂಚಿನ‌ ಕಂಠ ಹೊಂದಿರುವ ನಟನ ಜೊತೆ ಹಸಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ ಆಪ್ತ ಮೂಲಗಳು.

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ

ಈ ಮಾತಿಗೆ‌ ಮತ್ತಷ್ಟು ಪುಷ್ಟಿ ನೀಡುತ್ತಿರುವುದು ಹರಿಪ್ರಿಯಾ ಕೆಲ ದಿನಗಳ‌ ಹಿಂದೆ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ‌ಗಮನಿಸಿದರೆ ಹರಿಪ್ರಿಯಾಗೆ ಮೂಗು ಚುಚ್ಚಲು ಮಾರ್ಕ್ ಮಾಡ್ತಾರೆ. ಅಷ್ಟಕ್ಕೂ ಯಾರು ಆ ನಟ ಅಂತೀರಾ.. ತಮ್ಮ‌ ಕಂಚಿನ ಕಂಠದಿಂದಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ನಟ‌ ವಸಿಷ್ಠ ಸಿಂಹ. ಯೆಸ್​ ಹರಿಪ್ರಿಯಾ ಮದುವೆ ಆಗುತ್ತಿರುವ ಸ್ಟಾರ್ ನಟ ಈ ವಸಿಷ್ಠ ಸಿಂಹ ಅನ್ನೋದು ಹರಿಪ್ರಿಯಾ ಡಾಲರ್ಸ್ ಕಾಲೋನಿಯ ಸುತ್ತಮುತ್ತ ಕೇಳಿ ಬರುತ್ತಿರುವ ಸುದ್ದಿ.

ಇದರ ಜೊತೆಗೆ ಹರಿಪ್ರಿಯಾ ವಸಿಷ್ಠ ಸಿಂಹ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ತಮ್ಮ‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನನ್ನ‌ ಫೇವರೆಟ್ ಪಾರ್ಟ್​ನರ್ ಅಂತಾ ಬರೆದುಕೊಂಡಿರೋದು ಇವರಿಬ್ಬರ ಮದುವೆಗೆ ಸಾಕ್ಷಿ ಎನ್ನಲಾಗ್ತಿದೆ.

ಇನ್ನು, ಸಹಜವಾಗಿ ಮದುವೆಯ ಹೊತ್ತಿಗೆ ಮೂಗು ಚುಚ್ಚಿಸಿಕೊಳ್ಳುವ ಸಂಪ್ರದಾಯ ಕೆಲವು ಕಡೆ ಇದೆ. ಈ ಮಾತು ಹರಿಪ್ರಿಯಾ ವಿಷ್ಯದಲ್ಲಿ ನಿಜವಾಗುತ್ತಿದೆ. ಮದುವೆ ಆಗ್ತಿರೋದಕ್ಕೇ ಈ ಮೂಗುತಿ ಹಾಕಿಕೊಂಡಿದ್ದಾರೆ ಅನ್ನೋ ಮಾತುಗಳಿವೆ. ಹರಿಪ್ರಿಯಾ ಆಪ್ತರು ಹೇಳುವ ಪ್ರಕಾರ ಹೊಸ ವರ್ಷಕ್ಕೆ ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ಮದುವೆ ಆಗೋದು ಪಕ್ಕಾ. ಮುಂದಿನ ತಿಂಗಳು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಲಾಗುತ್ತಿದೆ. ಇದು ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ಅಭಿಮಾನಿಗಳಲ್ಲಿ ಸಂತೋಷ ಉಂಟು ಮಾಡಿದೆ.

ಓದಿ: ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ಕೊಟ್ಟ ನಟ ವಿದ್ಯಾಭರಣ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.