ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ನಟಿ ಪರಿಣಿತಿ ಚೋಪ್ರಾ ಅಭಿಯನದ ಬಹು ನಿರೀಕ್ಷಿತ ಚಿತ್ರ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಚಿತ್ರ ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ಅಕ್ಟೋಬರ್ 6ರಂದು ಬಿಡುಗಡೆಯಾಗಿರುವ ಈ ಚಿತ್ರದ ಫಸ್ಟ್ ಶೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅನೇಕ ಮಂದಿ ಚಿತ್ರವನ್ನು ಹೊಗಳಿ, ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವು ಪ್ರೇಕ್ಷಕರು ಚಿತ್ರದ ವಿಎಫ್ಎಕ್ಸ್ ಪ್ರಯತ್ನ ಅತಿಯಾಯಿತು ಎಂಬ ಟೀಕೆ ವ್ಯಕ್ತಪಡಿಸಿದ್ದಾರೆ.
-
It doesn't matter whether the movie is a hit or a flop, the public is liking the movie, go and watch the movie in your nearest theaters. #MissionRaniganj#MissionRaniganjReviewpic.twitter.com/uJStFQZzwL
— 𝐃𝙴𝚅 ࿐ (@Devendr47974332) October 6, 2023 " class="align-text-top noRightClick twitterSection" data="
">It doesn't matter whether the movie is a hit or a flop, the public is liking the movie, go and watch the movie in your nearest theaters. #MissionRaniganj#MissionRaniganjReviewpic.twitter.com/uJStFQZzwL
— 𝐃𝙴𝚅 ࿐ (@Devendr47974332) October 6, 2023It doesn't matter whether the movie is a hit or a flop, the public is liking the movie, go and watch the movie in your nearest theaters. #MissionRaniganj#MissionRaniganjReviewpic.twitter.com/uJStFQZzwL
— 𝐃𝙴𝚅 ࿐ (@Devendr47974332) October 6, 2023
'ಮಿಷನ್ ರಾಣಿಗಂಜ್ ಚಿತ್ರ' ಇಂದು ಬಿಡುಗಡೆಯಾಗುತ್ತಿದ್ದಂತೆ ಅಕ್ಷಯ್ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ಹಿಟ್ ಆಗುತ್ತದೆಯೋ ಇಲ್ಲಾ ಫ್ಲಾಫೋ ಗೊತ್ತಿಲ್ಲ. ಆದರೆ, ಜನರು ತಮ್ಮ ಸಮೀಪದ ಥಿಯೇಟರ್ಗೆ ಹೋಗಿ ಚಿತ್ರವನ್ನು ನೋಡಬೇಕು ಎಂದು ಅಭಿಮಾನಿಯೊಬ್ಬರು ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
-
Watching the first show of this Akshay Kumar starrer movie , this looks very good , screenplay is tight and direction is superb . #MissionRaniganj
— Nivas Bishnoi (@nivas_bishnoi29) October 6, 2023 " class="align-text-top noRightClick twitterSection" data="
">Watching the first show of this Akshay Kumar starrer movie , this looks very good , screenplay is tight and direction is superb . #MissionRaniganj
— Nivas Bishnoi (@nivas_bishnoi29) October 6, 2023Watching the first show of this Akshay Kumar starrer movie , this looks very good , screenplay is tight and direction is superb . #MissionRaniganj
— Nivas Bishnoi (@nivas_bishnoi29) October 6, 2023
ಹೀಗಿದೆ ಪ್ರತಿಕ್ರಿಯೆ: ಮತ್ತೊಬ್ಬ ಅಭಿಮಾನ, ಮೊದಲ ದಿನವೇ ನಟ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ನೋಡಿದೆ. ಇದು ಉತ್ತಮ ಚಿತ್ರವಾಗಿದೆ. ಚಿತ್ರಕಥೆಯಲ್ಲಿ ಹಿಡಿತವಿದೆ. ನಿರ್ದೇಶನ ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಚಿತ್ರದ ಮಧ್ಯಭಾಗದಲ್ಲಿ ಮಿಷನ್ ರಾಣಿಗಂಜ್ ಸೀಟಿನ ತುದಿಗೆ ನಿಮ್ಮನ್ನು ತಂದು ಕೂರಿಸುತ್ತದೆ. ಇದು ಮಾಸ್ಟರ್ಪೀಸ್ ಎಂದು ಸಾಬೀತು ಮಾಡಿದೆ ಎಂದಿದ್ದಾರೆ. ಇನ್ನು ಚಿತ್ರದ ಕುರಿತು ಕೆಲವು ಮಂದಿ ಟೀಕೆ ವ್ಯಕ್ತಪಡಿಸಿದ್ದು, ಇಂಟರ್ವೆಲ್ ಸಮಯದಲ್ಲಿಸಿನ ವಾಟರ್ ಸಿಜಿಐ ಕೆಟ್ಟದಾಗಿದೆ. ಆದರೆ, ಅದರ ಭಾವನಾತ್ಮಕ ಅಂಶ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
-
It's almost interval time and #MissionRaniganj is proving to be masterpiece
— krish Holkar (@krish74848528) October 6, 2023 " class="align-text-top noRightClick twitterSection" data="
">It's almost interval time and #MissionRaniganj is proving to be masterpiece
— krish Holkar (@krish74848528) October 6, 2023It's almost interval time and #MissionRaniganj is proving to be masterpiece
— krish Holkar (@krish74848528) October 6, 2023
ಅಕ್ಷಯ್ ಕುಮಾರ್ ಅವರ ನೈಜ ಘಟನೆ ಆಧಾರಿತ ಈ ಚಿತ್ರ ಪ್ರಿಮೀಯರ್ನಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು, ಪಶ್ಚಿಮ ಬಂಗಾಳದ ರಾಣಿಗಂಜ್ ಗಣಿಯಲ್ಲಿ 1989ರಲ್ಲಿ ನಡೆದ ದುರ್ಘಟನೆಯಲ್ಲಿ ಕಾರ್ಮಿಕರ ರಕ್ಷಣೆಯ ನೈಜ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ನಟ ಅಕ್ಷಯ್ ಕುಮಾರ್ ಅವರು ಕಲ್ಲಿದ್ದಲು ಗಣಿ ಕೆಳಗೆ ಇಳಿದು ಅನುಭವ ಪಡೆದಿದ್ದು, ಇದು ನಿಜಕ್ಕೂ ಸಾಹಸದ ಘಟನೆಯಾಗಿದ್ದು, ವೀಕ್ಷಣೆಗೆ ಉತ್ತಮವಾದ ಚಿತ್ರ ಎಂದು ನಾಲ್ಕು ಸ್ಟಾರ್ ನೀಡಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದರು.
- " class="align-text-top noRightClick twitterSection" data="">
-
Attended the premiere of 'Mission Raniganj'. A good watch on a true story about coal miners rescue in 1989 at Raniganj coalfields in West Bengal. @akshaykumar spoke about his experience of going down the coal mines and the challenges therein. Good watch. 4 stars.#MissionRaniganj pic.twitter.com/8yyvtpAtMb
— Harshit Rathi (@HarshitRathi_) October 5, 2023 " class="align-text-top noRightClick twitterSection" data="
">Attended the premiere of 'Mission Raniganj'. A good watch on a true story about coal miners rescue in 1989 at Raniganj coalfields in West Bengal. @akshaykumar spoke about his experience of going down the coal mines and the challenges therein. Good watch. 4 stars.#MissionRaniganj pic.twitter.com/8yyvtpAtMb
— Harshit Rathi (@HarshitRathi_) October 5, 2023Attended the premiere of 'Mission Raniganj'. A good watch on a true story about coal miners rescue in 1989 at Raniganj coalfields in West Bengal. @akshaykumar spoke about his experience of going down the coal mines and the challenges therein. Good watch. 4 stars.#MissionRaniganj pic.twitter.com/8yyvtpAtMb
— Harshit Rathi (@HarshitRathi_) October 5, 2023
ಚಿತ್ರದ ಕುರಿತು: ಟೀನು ಸುರೇಶ್ ದೇಸಾಯಿ ನಿರ್ದೇಶನದ ವಶು ಮತ್ತು ಜಾಕಿ ಭಗ್ನಾನಿ ಅವರ ಪೂಜಾ ಎಂಟರ್ಟೈನ್ಮೆಂಟ್ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಚಿತ್ರ ತಂಡದೊಂದಿಗೆ ನಟ ಅಕ್ಷಯ್ ಕುಮಾರ್ ಅವರ ಎರಡನೇ ಚಿತ್ರವಾಗಿದೆ. ಈ ತಂಡ ಈ ಮೊದಲ 2019ರಲ್ಲಿ ಕೇಸರಿ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈ ಚಿತ್ರದ ನಟಿ ಕೂಡ ಪರಿಣಿತ ಚೋಪ್ರಾ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ ನಡೆದ ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜಸ್ವಂತ್ ಸಿಂಗ್ ಗಿಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಮೃತ್ಸರ್ನ ಇವರು, ಕಲ್ಲಿದ್ದಲ ಗಣಿ ಪ್ರವಾಹದಿಂದ ತುಂಬಿದಾಗ ತಮ್ಮ ಜೀವವನ್ನೇ ಪಣಕ್ಕೆ ಇಟ್ಟು 64 ಗಣಿ ಕಾರ್ಮಿಕರನ್ನು ರಕ್ಷಿಸಿದ್ದರು.
-
Kya movie hai Yaar #MissionRaniganj #NationalAward for#AkshayKumar
— vikash 11096 (@11096Vikash) October 6, 2023 " class="align-text-top noRightClick twitterSection" data="
">Kya movie hai Yaar #MissionRaniganj #NationalAward for#AkshayKumar
— vikash 11096 (@11096Vikash) October 6, 2023Kya movie hai Yaar #MissionRaniganj #NationalAward for#AkshayKumar
— vikash 11096 (@11096Vikash) October 6, 2023
ಇದನ್ನೂ ಓದಿ: ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್ ಬಿಡುಗಡೆ