ಪುನೀತ್ ರಾಜ್‍ಕುಮಾರ್ ಕನಸಿನ ಚಿತ್ರ ಗಂಧದ ಗುಡಿ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಫೋಟೋಗ್ರಾಫರ್ ಅಮೋಘವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಇದೇ ಅಕ್ಟೋಬರ್ 28ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ನಾಳೆ ಪುನೀತ್ ಪರ್ವ ಹೆಸರಿನಲ್ಲಿ ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಲಿದ್ದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜವಂಶದ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.
-
Sandalwood queen special dance performance on the grand 'Puneetha Parva' event.#PuneethaParva #GandhadaGudi#DrPuneethRajkumar @Ashwini_PRK #Amoghavarsha @PRKAudio @divyaspandana @AJANEESHB #Mudskipper @pratheek_dbf @KRG_Connects #GGMovie #PowerInU pic.twitter.com/LzQuyEzEFL
— PRK Productions (@PRK_Productions) October 19, 2022 " class="align-text-top noRightClick twitterSection" data="
">Sandalwood queen special dance performance on the grand 'Puneetha Parva' event.#PuneethaParva #GandhadaGudi#DrPuneethRajkumar @Ashwini_PRK #Amoghavarsha @PRKAudio @divyaspandana @AJANEESHB #Mudskipper @pratheek_dbf @KRG_Connects #GGMovie #PowerInU pic.twitter.com/LzQuyEzEFL
— PRK Productions (@PRK_Productions) October 19, 2022Sandalwood queen special dance performance on the grand 'Puneetha Parva' event.#PuneethaParva #GandhadaGudi#DrPuneethRajkumar @Ashwini_PRK #Amoghavarsha @PRKAudio @divyaspandana @AJANEESHB #Mudskipper @pratheek_dbf @KRG_Connects #GGMovie #PowerInU pic.twitter.com/LzQuyEzEFL
— PRK Productions (@PRK_Productions) October 19, 2022
ಸಮಾರಂಭದಲ್ಲಿ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್ ಕೊಡಲಿದ್ದಾರೆ. ಈ ಬಗ್ಗೆ ಪಿಆರ್ಕೆ ಪ್ರೊಡಕ್ಷನ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ಗಳ ಸಂಗಮ
ಪುನೀತ್ ಪರ್ವಕ್ಕೆ ಮುಕ್ತ ಆಹ್ವಾನವಿದೆ. ನಾಳೆ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಕಾರ್ಯಕ್ರಮ ನಡೆಯಲಿದೆ.