ETV Bharat / entertainment

'ಮಿಸ್​ ಯೂ ಹಬ್ಬಿ' ಎಂದ ಅನುಷ್ಕಾ ಶರ್ಮಾ: ಪೋಸ್ಟ್‌ಗೆ ಹಾರ್ಟ್‌ ಕೊಟ್ಟ ರಣವೀರ್ ಸಿಂಗ್ - anushka sharma on virat kohli

ಅನುಷ್ಕಾ ತಮ್ಮ ಪತಿ ವಿರಾಟ್ ಕೊಹ್ಲಿ ಜೊತೆಗಿನ ಬ್ಯೂಟಿಫುಲ್​ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Anushka Sharma shares 'missing hubby too much' post, see how Ranveer Singh reacts
'ಮಿಸ್​ ಯೂ ಹಬ್ಬಿ' ಎಂದ ನಟಿ ಅನುಷ್ಕಾ ಶರ್ಮಾ
author img

By

Published : Sep 18, 2022, 1:21 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಹ್ಲಿ ಫೇಮಸ್​​ ಸ್ಟಾರ್​ ದಂಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು. ಇಬ್ಬರೂ ತಮ್ಮದೇ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರಿಬ್ಬರ ಸುದ್ದಿ ತಿಳಿದುಕೊಳ್ಳಲು ಬಯಸುವ ಅಭಿಮಾನಿಗಳಿಗಾಗಿ ಇದೀಗ ಅನುಷ್ಕಾ ಶರ್ಮಾ 'ಮಿಸ್​ ಯೂ ಹಬ್ಬಿ' ಎಂದು ಕ್ಯಾಪ್ಷನ್​ ಕೊಟ್ಟು ಹೊಸ ಫೋಟೋ ಶೇರ್ ಮಾಡಿದ್ದಾರೆ.

Anushka Sharma shares 'missing hubby too much' post, see how Ranveer Singh reacts
ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ

ಚಿತ್ರದಲ್ಲಿ ದಂಪತಿ ಪರಸ್ಪರ ಹತ್ತಿರ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು. ಅನುಷ್ಕಾ, ವಿರಾಟ್ ಬೆಚ್ಚಗಿನ ಬಟ್ಟೆ ಧರಿಸಿದ್ದಾರೆ. ಕ್ರಿಕೆಟ್ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಸ್ವದೇಶದಕ್ಕೆ ಆಗಮಿಸಿದ್ದು, ಲಂಡನ್​​ನಲ್ಲಿರುವ ಅನುಷ್ಕಾ ಶರ್ಮಾ ಪತಿಯ ಕುರಿತು ಭಾವನಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.

ಅನುಷ್ಕಾ ಅವರ ಪ್ರೀತಿಯ ಪೋಸ್ಟ್‌ಗೆ ರಣವೀರ್ ಸಿಂಗ್ ರೆಡ್​ ಹಾರ್ಟ್ ಇಮೋಜಿಯನ್ನು, ದುಷ್ಟ ಕಣ್ಣಿನ ಚಿಹ್ನೆಯನ್ನೂ ಸೇರಿಸಿದ್ದಾರೆ. ಚಲನಚಿತ್ರ ನಿರ್ಮಾಪಕರಾದ ಜೋಯಾ ಅಖ್ತರ್, ನಟರಾದ ಜರೀನ್ ಖಾನ್ ಮತ್ತು ಕರಣ್ ವಾಹಿ ಕೂಡ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೊಮ್ಯಾಂಟಿಕ್​ ಮೂಡ್​ನಲ್ಲಿ 'ರಾಲಿಯಾ' ದಂಪತಿ

ಅನುಷ್ಕಾ 5 ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾರೆ. ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಪ್ರಸ್ತುತ ಲಂಡನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.