ETV Bharat / entertainment

ಬಾಗಲಕೋಟೆ: ಅಭಿಮಾನಿ ಮನೆಗೆ ನಟ ಧ್ರುವ ಸರ್ಜಾ ಭೇಟಿ..

author img

By

Published : Dec 6, 2022, 6:24 PM IST

ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆ ಹಿರೇಕೊಡಗಲಿ ಗ್ರಾಮದಲ್ಲಿರುವ ಅಭಿಮಾನಿ ದರ್ಶನ‌ ಎಂಬುವವರ ಮನೆಗೆ ನಟ ಧ್ರುವ ಸರ್ಜಾ ಭೇಟಿ ನೀಡಿದರು.

Actor Dhruva Sarja visits fan house in Bagalkot
ಅಭಿಮಾನಿ ಮನೆಗೆ ನಟ ಧ್ರುವ ಸರ್ಜಾ ಭೇಟಿ

ಬಾಗಲಕೋಟೆ: ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮದಲ್ಲಿರುವ ದರ್ಶನ‌ ಎಂಬುವವರ ಅಭಿಮಾನಿ ಮನೆಗೆ ನಟ ಧ್ರುವ ಸರ್ಜಾ ಕಳೆದ ರಾತ್ರಿ ಭೇಟಿ ನೀಡಿದ್ದರು. ಸೋಮವಾರ ರಾತ್ರಿ ದರ್ಶನ ಮಾದರ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು, ಎಲ್ಲರೊಂದಿಗೆ ಉತ್ತಮ ಸಮಯ ಕಳೆದು ಅಲ್ಲಿಂದ ನಟ ನಿರ್ಗಮಿಸಿದ್ದರು. ಧ್ರುವ ಸರ್ಜಾ ಅವರೊಂದಿಗೆ ಗ್ರಾಮದ ಯುವಕರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Actor Dhruva Sarja visits fan house in Bagalkot
ನಟ ಧ್ರುವ ಸರ್ಜಾರೊಂದಿಗೆ ಫೋಟೋ ತೆಗೆಸಿಕೊಂಡ ಅಭಿಮಾನಿಗಳು

ಇನ್ನು ದರ್ಶನ, ನಟ ಧ್ರುವ ಸರ್ಜಾ ಅವರ ದೊಡ್ಡ ಅಭಿಮಾನಿ. ಇಳಕಲ್​ನಲ್ಲಿ ಧ್ರುವ ಸರ್ಜಾ ಹೆಸರಿನಲ್ಲಿ ಜಿಮ್ ಆರಂಭಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ, ಕುಷ್ಟಗಿಗೆ ಸಮೀಪದಲ್ಲಿ ಇರುವ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ಬಂದು ತಮ್ಮ ಅಭಿಮಾನಿ ಮನೆಗೆ ಭೇಟಿ ಕೊಟ್ಟು ಹೋಗಿದ್ದಾರೆ. ನಟನ ಆಗಮನ ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಸೂಪರ್​ ಹಿಟ್​ ಸಿನಿಮಾಗಳ ಸೀಕ್ವೆಲ್​ಗಳಲ್ಲಿ 'ಕಾಂತಾರ ಶೆಟ್ರು' ಬ್ಯುಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.