ETV Bharat / entertainment

ಹೊಸ ವರ್ಷಕ್ಕೆ ತಮ್ಮ 'ಬೋಲಾ' ಸಿನಿಮಾದ ವಿಡಿಯೋ ಹಂಚಿಕೊಂಡ ನಟ ಅಜಯ್​ ದೇವಗನ್​ - ನಟ ಅಜಯ್​ ದೇವಗಲ್​ ಅಭಿಮಾನಿಗಳಿಗೆ

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಅಜಯ್​ ದೇವಗನ್​​​ ಉಡುಗೊರೆ - ಬೋಲಾ ಚಿತ್ರದ ವಿಡಿಯೋ ಹಂಚಿಕೊಂಡ ನಟ - ತಮಿಳು ರಿಮೇಕ್​ ಚಿತ್ರದಲ್ಲಿ ಬಾಲಿವುಡ್​ ನಟ

ಹೊಸ ವರ್ಷಕ್ಕೆ ತಮ್ಮ 'ಬೋಲಾ' ಸಿನಿಮಾದ ವಿಡಿಯೋ ಹಂಚಿಕೊಂಡ ನಟ ಅಜಯ್​ ದೇವಗನ್​
actor-ajay-devgn-shared-the-video-of-his-movie-bhola-for-the-new-year
author img

By

Published : Jan 2, 2023, 5:28 PM IST

ಮುಂಬೈ: ಹೊಸ ವರ್ಷದ ಹಿನ್ನೆಲೆ ತಮ್ಮ ಬಹುನೀರಿಕ್ಷಿತ ಚಿತ್ರದ ಪೋಸ್ಟರ್​ ಅನ್ನು ಹಂಚಿಕೊಳ್ಳುವ ಮೂಲಕ ಬಾಲಿವುಡ್​​ ನಟ ಅಜಯ್​ ದೇವಗಲ್​ ಅಭಿಮಾನಿಗಳಿಗೆ ಸಂತಸ ನೀಡಿದ್ದಾರೆ. ತಮ್ಮ 'ಬೋಲಾ' ಸಿನಿಮಾದ ವಿಡಿಯೋ​ ಅನ್ನು ಅವರು ಸಾಮಾಜಿಕ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಅವರು, 'ಬೋಲಾ' ವರ್ಷ ಆರಂಭವಾಗಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದಿದ್ದಾರೆ. ಬೋಲಾ ಸಿನಿಮಾ ಸೆಟ್​ ವಿಡಿಯೋವನ್ನು ನಟ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟನನಿಗೆ ಶುಭಾಶಯ ತಿಳಿಸಿದ್ದು, ಹೊಸ ಚಿತ್ರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

'ದಕ್ಷಿಣದ ರಿಮೇಕ್​ ಆದರೂ 3ಡಿ ಫಿಲ್ಮ್​ ಬೋಲಾ ಅಜಯ್​ ದೇವಗಲ್​ ಅವರ ಅದ್ಬುತ ನಟನೆ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ನಟ, ಅಜಯ್​ ಮತ್ತೊಂದು ಬ್ಲಾಗ್​ ಬಸ್ಟರ್​ನಲ್ಲಿ ಬರುತ್ತಿದ್ದಾರೆ ಎಂದಿದ್ದಾರೆ. 'ಬೋಲಾ' ತಮಿಳಿನ 'ಖೈದಿ' ರಿಮೇಕ್​ ಆಗಿದ್ದು, ಅಜಯ್​ ಈ ಚಿತ್ರ ನಿರ್ದೇಶಿಸುತ್ತಿದ್ದಾರೆಚಿತ್ರದಲ್ಲಿ ಟಬು, ಸಂಜಯ್​ ಮಿಶ್ರಾ, ದೀಪಕ್​ ದೊಬ್ರಿಯಾಲ್​ ರಾಯ್​ ಅವರ ನಟನೆ ಕೂಡ ಇರಲಿದೆ.

ಲಕ್ಷ್ಮಿ ಮತ್ತು ಮಾರ್ಕಂಡಾ ದೇಶಾಪಾಂಡೆ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿರಲಿದ್ದಾರೆ. ಚಿತ್ರ ಇದೆ ಮಾರ್ಚ್​ 30ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗುತ್ತಿದೆ. 200 ಕೋಟಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

ಇದರ ಹೊರತಾಗಿ ನಟ ಅಜಯ್​ ದೇವಗನ್​​ ಅವರು ನಿರ್ಮಾಪಕ ಬೋನಿ ಕಪೂರ್​ ಅವರ ಕ್ರೀಡಾಧಾರಿತ ಚಿತ್ರ 'ಮೈದಾನ್'​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರೋಹಿತ್​ ಶೆಟ್ಟಿಯ 'ಸಿಂಗಂ ಎಗೈನ್'​ನಲ್ಲಿ ದೀಪಿಕಾ ಪಡುಕೋಣೆಗೆ ಜೋಡಿಯಾಗಲಿದ್ದಾರೆ.

ಇದನ್ನೂ ಓದಿ: ಅನಿಮಲ್​ ಫಸ್ಟ್​ ಲುಕ್: ರಗಡ್ ನೋಟದಲ್ಲಿ ರಣ್​​​​ಬೀರ್​ ಕಪೂರ್ ಮಿಂಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.