ETV Bharat / entertainment

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಆಶಾ ಪಾರೇಖ್​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಗೌರವ

author img

By

Published : Sep 30, 2022, 8:01 PM IST

Updated : Sep 30, 2022, 8:10 PM IST

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

68th-national-filmawards-ceremony-in-delhi
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಆಶಾ ಪಾರೇಖ್​ಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಗೌರವ

ನವದೆಹಲಿ: ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  • #WATCH | Delhi: Veteran actress Asha Parekh receives Dadasaheb Phalke Award at 68th #NationalFilmAwards ceremony.

    "It is a huge honour to have received Dadasaheb Phalke Award. It makes me very grateful that the recognition comes to me just one day before my 80th b'day," she says pic.twitter.com/0jxGE16cT1

    — ANI (@ANI) September 30, 2022 " class="align-text-top noRightClick twitterSection" data=" ">

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 2020ನೇ ಸಾಲಿನ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಆಶಾ ಪರೇಖ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವವಾಗಿದೆ. ನನ್ನ 80ನೇ ಹುಟ್ಟುಹಬ್ಬದ ಒಂದು ದಿನದ ಮೊದಲೇ ನನಗೆ ಈ ಮನ್ನಣೆ ಸಿಕ್ಕಿರುವುದು ತುಂಬಾ ಕೃತಜ್ಞರಾಗಿರುವಂತೆ ಮಾಡಿದೆ ಎಂದು ಹೇಳಿದರು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರಮುಖ ವಿಜೇತರು

  • ಅತ್ಯುತ್ತಮ ಚಲನಚಿತ್ರ - ಸೂರರೈ ಪೊಟ್ರು
  • ಅತ್ಯುತ್ತಮ ನಿರ್ದೇಶಕ - ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನಂ ಕೊಶಿಯುಮ್)
  • ಅತ್ಯುತ್ತಮ ಜನಪ್ರಿಯ ಮನರಂಜನೆ ಚಲನಚಿತ್ರ - ತಾನ್ಹಾಜಿ
  • ಅತ್ಯುತ್ತಮ ನಟ - ಸೂರ್ಯ (ಸೂರರೈ ಪೊಟ್ರು), ಅಜಯ್ ದೇವಗನ್ (ತಾನ್ಹಾಜಿ)
  • ಅತ್ಯುತ್ತಮ ನಟಿ - ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)
  • ಅತ್ಯುತ್ತಮ ಪೋಷಕ ನಟ - ಬಿಜು ಮೆನನ್ (ಅಯ್ಯಪ್ಪನಂ ಕೊಶಿಯುಮ್)
  • ಅತ್ಯುತ್ತಮ ಪೋಷಕ ನಟಿ - ಲಕ್ಷ್ಮಿ ಪ್ರಿಯಾ ಚಂದ್ರಮೌಳಿ (ಶಿವರಂಜನಿಯುಂ ಇನ್ನಂ ಸಿಲಾ ಪೆಂಗಲ್ಲುಮ್)

Last Updated : Sep 30, 2022, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.