ETV Bharat / entertainment

ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ.. ಸಹೋದರನ ಬಳಿಕ ತಾಯಿ ಕಳೆದುಕೊಂಡ ಪ್ರಿನ್ಸ್​ - ಮಹೇಶ್ ಅವರ ತಾಯಿ ಇಂದಿರಾ ದೇವಿ ವಿಧಿವಶ

ಟಾಲಿವುಡ್​ ಸೂಪರ್​ ಸ್ಟಾರ್ ಮಹೇಶ್​ ಬಾಬು ತಾಯಿ ನಿಧನರಾಗಿದ್ದಾರೆ. ಮಹೇಶ್​ ಬಾಬು ತಮ್ಮ ಸಹೋದರನ ಬಳಿಕ ಈಗ ತಾಯಿಯನ್ನು ಕಳೆದುಕೊಂದಿದ್ದಾರೆ.

Mahesh Babu mother passed away  Tollywood superstar Mahesh Babu mother passed away  Mahesh Babu mother no more  Tollywood superstar Mahesh Babu mother news  ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ  ಸಹೋದರನ ಬಳಿಕ ತಾಯಿ ಕಳೆದುಕೊಂಡ ಟಾಲಿವುಡ್​ ನಟ  ಟಾಲಿವುಡ್​ ಸೂಪರ್​ ಸ್ಟಾರ್ ಮಹೇಶ್​ ಬಾಬು ತಾಯಿ ನಿಧನ  ಮಹೇಶ್ ಅವರ ತಾಯಿ ಇಂದಿರಾ ದೇವಿ ವಿಧಿವಶ  ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್​ ತಾಯಿ ಇನ್ನಿಲ್ಲ
ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ
author img

By

Published : Sep 28, 2022, 7:59 AM IST

ಹೈದರಾಬಾದ್: ಖ್ಯಾತ ನಟ ಮಹೇಶ್ ಬಾಬು ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ಮಹೇಶ್ ಅವರ ತಾಯಿ ಇಂದಿರಾ ದೇವಿ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Mahesh Babu mother passed away  Tollywood superstar Mahesh Babu mother passed away  Mahesh Babu mother no more  Tollywood superstar Mahesh Babu mother news  ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ  ಸಹೋದರನ ಬಳಿಕ ತಾಯಿ ಕಳೆದುಕೊಂಡ ಟಾಲಿವುಡ್​ ನಟ  ಟಾಲಿವುಡ್​ ಸೂಪರ್​ ಸ್ಟಾರ್ ಮಹೇಶ್​ ಬಾಬು ತಾಯಿ ನಿಧನ  ಮಹೇಶ್ ಅವರ ತಾಯಿ ಇಂದಿರಾ ದೇವಿ ವಿಧಿವಶ  ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್​ ತಾಯಿ ಇನ್ನಿಲ್ಲ
ತಾಯಿಯೊಂದಿಗೆ ಮಹೇಶ್​ ಬಾಬು

ಕೃಷ್ಣ-ಇಂದಿರಾದೇವಿಗೆ ರಮೇಶ್ ಬಾಬು ಮತ್ತು ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು ಹಾಗೂ ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಮೂವರು ಹೆಣ್ಮಕ್ಕಳು ಇದ್ದಾರೆ. ಕೆಲ ತಿಂಗಳ ಹಿಂದೆ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಇಂದಿರಾದೇವಿ ನಿಧನದಿಂದ ಮಹೇಶ್ ಕುಟುಂಬ ತೀವ್ರ ದುಃಖದಲ್ಲಿದೆ. ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಹೇಶ್​ ಬಾಬು ತಮ್ಮ ತಾಯಿಯ ಜನ್ಮದಿನ ಆಚರಿಸುತ್ತಿರುವ ಸನ್ನಿವೇಶ

ಸೂಪರ್‌ಸ್ಟಾರ್ ಕೃಷ್ಣ ಅವರ ಪುತ್ರ 56 ವರ್ಷದ ರಮೇಶ್ ಬಾಬು ಅನಾರೋಗ್ಯ ಸಮಸ್ಯೆಯಿಂದ ಜನವರಿ 8ರಂದು ಹೈದರಾಬಾದ್‌ನಲ್ಲಿ ನಿಧನರಾಗಿದ್ದರು. ಆ ದಿನದ ರಾತ್ರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಅಕಾಲಿಕ ಮರಣ ಹೊಂದಿದ್ದರು.

ಓದಿ: ನೀವು ನನ್ನ ಶಕ್ತಿಯಾಗಿದ್ದಿರಿ ಅಣ್ಣಯ್ಯ.. ಭಾವನಾತ್ಮಕ ಸಂತಾಪ ಸೂಚಿಸಿದ ಮಹೇಶ್ ಬಾಬು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.