ETV Bharat / elections

LIVE ಲೋಕಲ್ ಫೈಟ್‌: 2 ಮಹಾನಗರ ಪಾಲಿಕೆ, 14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ - ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ

14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ
author img

By

Published : Nov 12, 2019, 8:34 AM IST

Updated : Nov 12, 2019, 2:54 PM IST

14:50 November 12

ಮಂಗಳಮುಖಿಯರಿಂದ ಮತ ಚಲಾವಣೆ

  • ಮಂಗಳೂರು ಮಹಾನಗರ ಪಾಲಿಕೆಗೆ ಬಿರುಸಿನ ಮತದಾನ 
  • ಹತ್ತಕ್ಕೂ ಅಧಿಕ ಮಂಗಳಮುಖಿಯರಿಂದ ಮತ ಚಲಾವಣೆ
  • ಮಿಲಾಗ್ರಿಸ್ ಶಾಲೆಯ ವಾರ್ಡ್​ನ ಬೂತ್ ಸಂಖ್ಯೆ 40ರಲ್ಲಿ ಮತದಾನ

14:01 November 12

ಕೋಲಾರ ಜಿಲ್ಲೆಯಲ್ಲಿ 3 ನಗರಸಭೆಗಳಿಗೆ ಚುನಾವಣೆ

  • ಬೆಳಿಗ್ಗೆ 7ರಿಂದ ಮಧ್ಯಾಹ್ನ 1ಗಂಟೆ ವರೆಗಿನ ಶೇಕಡಾವಾರು ಮತದಾನದ ವಿವರ
  • ಕೋಲಾರ ನಗರಸಭೆ, ಶೇ 38.45 ರಷ್ಟು ಮತದಾನ
  • ಮುಳಬಾಗಿಲು ನಗರಸಭೆ, ಶೇ 46.68 ರಷ್ಟು ಮತದಾನ
  • ಕೆಜಿಎಫ್ ನಗರಸಭೆ, ಶೇ 33.57 ರಷ್ಟು ಮತದಾನ
  • ಒಟ್ಟು ಮೂರು ನಗರಸಭೆಗಳಿಂದ ಶೇ 37.81 ರಷ್ಟು ಮತದಾನ

13:51 November 12

ಚಿಂತಾಮಣಿ ನಗರಸಭೆ ಚುನಾವಣೆ : ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಭೇಟಿ

ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಭೇಟಿ
  • ಚಿಕ್ಕಬಳ್ಳಾಪುರದ ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆಗಳ ಚುನಾವಣೆ
  • ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಆರ್. ಲತಾ ದಿಢೀರ್ ಭೇಟಿ
  • ಚಿಂತಾಮಣಿ ನಗರಸಭೆ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ಆರ್. ಲತಾ ಭೇಟಿ, ಪರಿಶೀಲನೆ
  • ಮತಗಟ್ಟೆ ಅಧಿಕಾರಿಗಳ ಐಡಿ ಕಾರ್ಡ್ ಪಡೆದು ಪರಿಶೀಲನೆ

12:55 November 12

ಚಿಕ್ಕಬಳ್ಳಾಪುರದ ಗೌರಿಬಿದನೂರು ಹಾಗೂ ಚಿಂತಾಮಣಿ ನಗರಸಭೆಗಳ ಚುನಾವಣೆ

  • ಚಿಕ್ಕಬಳ್ಳಾಪುರದ ಗೌರಿಬಿದನೂರು, ಚಿಂತಾಮಣಿ ನಗರಸಭೆಗಳ ಚುನಾವಣೆ 
  • ಬಿಸಿಲನ್ನು ಲೆಕ್ಕಿಸದೇ ಹಕ್ಕನ್ನು ಚಲಾಯಿಸುತ್ತಿರುವ ಮತದಾರರು
  • ಚಿಂತಾಮಣಿ ನಗರಸಭೆಯ 31 ವಾರ್ಡ್​ಗಳಲ್ಲಿ ಒಟ್ಟು 124 ಅಭ್ಯರ್ಥಿಗಳು ಸ್ಪರ್ಧೆ
  • ಗೌರಿಬಿದನೂರು ನಗರಸಭೆಯ 31ವಾರ್ಡ್​ಗಳಲ್ಲಿ 115 ಅಭ್ಯರ್ಥಿಗಳು ಸ್ಪರ್ಧೆ
  • ಗೌರಿಬಿದನೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ
  • ಚಿಂತಾಮಣಿ ನಗರಸಭೆ ಚುನಾವಣೆಯಲ್ಲಿ ಹಾಲಿ ಮಾಜಿ ಶಾಸಕರ ನಡುವೆ ಬಿಗ್ ಫೈಟ್​ 

12:54 November 12

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ: ತೆವಳಿಕೊಂಡು ಬಂದು ಮತದಾನ ಮಾಡಿದ ವೃದ್ದ

ತೆವಳಿಕೊಂಡು ಬಂದು ಮತದಾನ ಮಾಡಿದ ವೃದ್ದ
  • 43 ನೇ ವಾರ್ಡ್​ನ ಹೊಸ ಕುಂದುವಾಡ ಮತಗಟ್ಟೆಯಲ್ಲಿ , ತೆವಳಿಕೊಂಡು ಬಂದು ಮತದಾನ ಮಾಡಿದ ವೃದ್ಧ
  • ಹೊಸ ಕುಂದುವಾಡದ ಮತಗಟ್ಟೆಯಲ್ಲಿ ವ್ಹೀಲ್​​ ಚೇರ್ ಇದ್ದರೂ ಕೂಡ ರೈಲಿಂಗ್ ವ್ಯವಸ್ಥೆ ಇಲ್ಲದ ಕಾರಣ ತೆವಳಿಕೊಂಡು ಬಂದ ಮತದಾನ ಮಾಡಿದ ವೃದ್ಧ.

12:52 November 12

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ :ಶಾಸಕ ವೇದವ್ಯಾಸ ಕಾಮತ್ ಮತದಾನ

ಶಾಸಕ ವೇದವ್ಯಾಸ ಕಾಮತ್ ಮತದಾನ
  • ಪತ್ನಿಯೊಂದಿಗೆ ಆಗಮಿಸಿ ಮನದಾನ ಮಾಡಿದ ಶಾಸಕ ವೇದವ್ಯಾಸ ಕಾಮತ್ 
  • ನಗರದ ಮಣ್ಣಗುಡ್ಡ ಗಾಂಧೀನಗರ ಶಾಲೆಯಲ್ಲಿ ಹಕ್ಕು ಚಲಾಯಿಸಿದ ದಂಪತಿ 
  • ಶಾಂತಿಯುತವಾಗಿ ಮತ ಚಲಾಯಿಸಿ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಬೆಂಬಲ ನೀಡಿ ಎಂದ ಕಾಮತ್
  • ನೂರಕ್ಕೆ ನೂರು ಪ್ರತಿಶತ ಬಿಜೆಪಿ ಪಕ್ಷ ಗೆಲುವು ಸಾಧಿಸಿ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಕಾಮತ್ ವಿಶ್ವಾಸ.
     
12:50 November 12

ಚಿಕ್ಕಮಗಳೂರಿನ ಕಡೂರು ತಾಲೂಕಿನ ಬೀರೂರು ಪುರಸಭೆಯ ಚುನಾವಣೆ

  • ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪುರಸಭೆಯ ಚುನಾವಣೆ
  • 23 ವಾರ್ಡ್​ಗಳಿಗೆ ಒಟ್ಟು 66 ಅಭ್ಯರ್ಥಿಗಳು ಸ್ಪರ್ಧೆ
  • 16 ನೇ ವಾರ್ಡಿನಲ್ಲಿ ಅವಿರೋಧ ಆಯ್ಕೆಯಾದ ಮೀನಾಕ್ಷಮ್ಮ ಮಲ್ಲಿಕಾರ್ಜುನ್ 
  • ಒಟ್ಟು 22 ಮತಗಟ್ಟೆಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ 

12:26 November 12

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ : ಕೆಲವೆಡೆ ಬಿರುಸು, ಕೆಲವೆಡೆ ನಿಧಾನಗತಿಯಲ್ಲಿ ಮತದಾನ

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ
  • ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ
  • ಕೆಲವೆಡೆ ಬಿರುಸು, ಕೆಲವೆಡೆ ನಿಧಾನಗತಿಯಲ್ಲಿ ಮತದಾನ
  • ಸಿದ್ದಮ್ಮ ಪಾರ್ಕ್ ಹಾಗೂ ಕಾವೇರಮ್ಮ ಶಾಲೆ ಮತಗಟ್ಟೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮತದಾನ 
  • ಆವರಗೆರೆ, ಕುಂದುವಾಡ, ಶಾಮನೂರು, ಬೂದಾಳ್ ವಾರ್ಡ್​ಗಳಲ್ಲಿ ಬಿರುಸಿನ ಮತದಾನ 11ಗಂಟೆ ವೇಳೆಗೆ 11% ಮತದಾನ

12:13 November 12

ಕೊಪ್ಪಳದ ಕುಷ್ಟಗಿ ತಾಲೂಕು ಪಂಚಾಯತಿಯ ಜುಮಲಾಪುರ ಕ್ಷೇತ್ರದ ಉಪಚುನಾವಣೆ

ಕೊಪ್ಪಳ ಕುಷ್ಟಗಿ ತಾಲೂಕ ಪಂಚಾಯತಿಯ ಜುಮಲಾಪುರ ಕ್ಷೇತ್ರದ ಉಪಚುನಾವಣೆ
  • ಕೊಪ್ಪಳ ಕುಷ್ಟಗಿ ತಾಲೂಕು ಪಂಚಾಯತಿಯ ಜುಮಲಾಪುರ ಕ್ಷೇತ್ರದಲ್ಲಿ ಉಪಚುನಾವಣೆ 
  • ಬೆಳಗ್ಗೆಯಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿರುವ ಮತದಾರರು
  • ಬಿಜೆಪಿ ಅಭ್ಯರ್ಥಿಯಾಗಿ ಜ್ಯೋತಿ ಶಶಿಧರ ಮುದ್ದಲಗುಂದಿ, ಕಾಂಗ್ರೆಸ್​ನಿಂದ ಲಕ್ಷ್ಮಮ್ಮ ಅಮರಪ್ಪ ಕೊರ್ಲಿ ಸ್ಪರ್ಧೆ
  • ಜುಮಲಾಪುರ ಕ್ಷೇತ್ರದ ಸದಸ್ಯೆಯಾಗಿದ್ದ ಸರಸ್ವತಿ ಗಂಗನಾಳ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು. ಅವರ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ 

11:41 November 12

ಬಳ್ಳಾರಿಯ ಕಂಪ್ಲಿ ಪುರಸಭೆ ಚುನಾವಣೆ

ಬಳ್ಳಾರಿಯ ಕಂಪ್ಲಿ ಪುರಸಭೆಗೆ ಚುನಾವಣೆ
  • ಕಂಪ್ಲಿ ಪುರಸಭೆಗೆ ಚುನಾವಣೆ
  • ಪುರಸಭೆಯ 35 ಮತಗಟ್ಟೆಯಲ್ಲಿ  ನಡೆಯುತ್ತಿರುವ ಮತದಾನ 
  • ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕೇಂದ್ರಗಳಲ್ಲಿ ಪೊಲೀಸ್ ಬಿಗಿಭದ್ರತೆ
  • ಇ.ವಿ.ಎಂ. ಮತಯಂತ್ರದಲ್ಲಿ ಯಾವುದೇ ತೊಂದರೆಗಳಿಲ್ಲದೆ ಸರಳವಾಗಿ ನಡೆಯುತ್ತಿದೆ ಮತದಾನ 

11:00 November 12

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ : ಸಂಸದ ಸಿದ್ದೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಮತದಾನ

  • ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ
  • ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್​ಗಳಿಗೆ ಚುನಾವಣೆ
  • ಪತ್ನಿ ಗಾಯತ್ರಿ ಜೊತೆ ಬಂದು ಹಕ್ಕು ಚಲಾಯಿಸಿದ ಸಂಸದ ಸಿದ್ದೇಶ್ವರ್
  • ವಿದ್ಯಾನಗರದ 39ನೇ ವಾರ್ಡ್​ನ ಮತಗಟ್ಟೆಯಲ್ಲಿ ಮತದಾನ 
  • ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದ್ದು, 30 ರಿಂದ 32 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದೇಶ್ವರ್
  • ಎಲ್ಲೆಡೆ ಬಿಜೆಪಿಯ ಪರ ಅಲೆ ಇದ್ದು, ಬಿಜೆಪಿಗೆ ಬಂಡಾಯದ ಬಿಸಿ ತಟ್ಟುವುದಿಲ್ಲ, ಬಂಡಾಯ ಚುನಾವಣೆಯಲ್ಲಿ ಯಾವ ರೀತಿಯ ಪ್ರಭಾವ ಬೀರದು ಎಂದ ಸಿದ್ದೇಶ್ವರ್
  • ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಹಕ್ಕು ಚಲಾವಣೆ
  • 7ನೇವಾರ್ಡ್​ನ ದೇವರಾಜ ಅರಸು ಬಡಾವಣೆಯಲ್ಲಿ ಓಟ್ ಹಾಕಿದ ಜಾಧವ್
  • 7ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದುರ್ಗೇಶ್ ಕಣಕ್ಕೆ
  • ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುದರಲ್ಲಿ ಅನುಮಾನವಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದ ಜಾಧವ್

09:54 November 12

ಬಳ್ಳಾರಿಯ ಕೂಡ್ಲಿಗಿ ಪಟ್ಟಣ ಪಂಚಾಯತಿ ಚುನಾವಣೆ

ವ್ಹೀಲ್​ಚೇರ್​ನಲ್ಲಿ ಬಂದು ಹಕ್ಕು ಚಲಾಯಿಸಿದ ವಿಶೇಷ ಚೇತನ
  • ವ್ಹೀಲ್​ಚೇರ್​ನಲ್ಲಿ ಬಂದು ಹಕ್ಕು ಚಲಾಯಿಸಿದ ವಿಶೇಷ ಚೇತನ ವ್ಯಕ್ತಿ
  • ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹತ್ತನೇ ವಾರ್ಡಿನಲ್ಲಿ ಮತದಾನ 
  • ವಿಶೇಷ ಚೇತನ ಯಂಕಪ್ಪ ಎಂಬುವರಿಂದ ಮತದಾನ

09:48 November 12

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ
  • ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ
  • ಮಹಾನಗರ ಪಾಲಿಕೆಯ 60 ವಾರ್ಡುಗಳಿಗೆ  448 ಮತಗಟ್ಟೆಗಳಲ್ಲಿ ಮತದಾನ
  • 60 ವಾರ್ಡುಗಳಿಗೆ 180 ಮಂದಿ ಅಭ್ಯರ್ಥಿಗಳು ಸ್ಪರ್ಧೆ
  • ಕಳೆದ ಒಂದು ತಿಂಗಳಿನಿಂದ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆ
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತದಾನ
  • ಮಂಗಳೂರಿನ ಲೇಡಿಹಿಲ್​ನಲ್ಲಿರುವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಬೂತ್ ಸಂಖ್ಯೆ 206 ರಲ್ಲಿ ಮತ ಚಲಾವಣೆ
  • ಈ ಬಾರಿಯ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿ ಪರ ಇದೆ. ಜನರು ವಿಶ್ವಾಸ, ನಂಬಿಕೆಯಿಂದ ಬಿಜೆಪಿಗೆ ಅಧಿಕಾರ ನೀಡಿದ್ದಲ್ಲಿ ಖಂಡಿತ ಅಭಿವೃದ್ಧಿಯಾಗುತ್ತದೆ ಎಂದು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದ ಕಟೀಲ್

09:35 November 12

ಗದಗ ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಿಗೆ ಉಪಚುನಾವಣೆ

  • ಗದಗ ಜಿಲ್ಲೆಯ 1 ತಾಲೂಕು ಪಂಚಾಯತಿ ಹಾಗೂ 3 ಗ್ರಾಮ ಪಂಚಾಯತಿ ಸ್ಥಾನಗಳಿಗೆ ಉಪ ಚುನಾವಣೆ‌ 
  • ಗದಗ ತಾಲೂಕಿನ ಬಿಂಕದಕಟ್ಟಿ ತಾಲೂಕು ಪಂಚಾಯತಿ ಕ್ಷೇತ್ರದಲ್ಲಿ ಉಪಚುನಾವಣೆ
  • ಅಲ್ಲಾಸಾಬ್‌ ನದಾಫ್ ಅಕಾಲಿಕ ಮರಣದಿಂದ ತೆರವಾದ ಬಿಂಕದಕಟ್ಟಿ ಕ್ಷೇತ್ರ 
  • ಕಾಂಗ್ರೆಸ್​ನಿಂದ ನದಾಫ್ ಪತ್ನಿ ಮಮತಾಜ್ ಹಾಗೂ ಬಿಜೆಪಿಯಿಂದ ಡಿ ಐ ಅಣ್ಣಿಗೇರಿ ಸ್ಫರ್ಧೆ
  • ಮುಂಡರಗಿ ತಾಲೂಕಿನ ಬೀಡನಾಳ, ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ
  • ನರಗುಂದ ತಾಲೂಕಿನ ಶಿರೋಳ ಗ್ರಾಮಪಂಚಾಯತಿ ಸ್ಥಾನಗಳಿಗೆ ಉಪಚುನಾವಣೆ

09:06 November 12

ಚಾಮರಾಜನಗರದಲ್ಲಿ ಮತದಾನ ಆರಂಭ

  • ಚಾಮರಾಜನಗರ ಲೋಕಲ್ ಕದನಕ್ಕೆ ಮತದಾನ ಆರಂಭವಾಗಿದೆ. 
  • ವಿವಿಧ ಕಾರಣಗಳಿಗೆ ತೆರವಾಗಿದ್ದ ಹರದನಹಳ್ಳಿ ಜಿಪಂ ಕ್ಷೇತ್ರ, ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಯರಿಯೂರು ತಾಪಂ ಕ್ಷೇತ್ರ ಸೇರಿದಂತೆ ೪ ಗ್ರಾಪಂಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
  • ಗ್ರಾಪಂ ಹೊರತುಪಡಿಸಿ ಎಲ್ಲೆಡೆಯೂ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಮತಗಟ್ಟೆ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

09:01 November 12

ಮತದಾನದಿಂದ ದೂರ ಉಳಿದ ಮಾಜಿ ಸಂಸದ ಕೆ.ಹೆಚ್.​ ಮುನಿಯಪ್ಪ

ಇಂದು ಕೋಲಾರ ನಗರಸಭೆ ಚುನಾವಣೆ ಹಿನ್ನೆಲೆ, ನಗರದ ವಾರ್ಡ್​ ನಂ13 ರಲ್ಲಿ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಮತದಾನ ಮಾಡಬೇಕಿತ್ತು. ಆದರೆ ತುರ್ತು ಕೆಲಸದ ನಿಮಿತ್ತವಾಗಿ ಅವರು ಮತದಾನ ಮಾಡಲು ಬರುವುದಿಲ್ಲವೆಂದು ಆಪ್ತರಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ, ರಾಜಕೀಯದಲ್ಲಿ ನಿರಾಸಕ್ತಿ ಹೊಂದಿದ್ರಾ ಮುನಿಯಪ್ಪ ಎಂಬ ಮಾತುಗಳು ಇದೀಗ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.

08:32 November 12

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭ

ದಾವಣಗೆರೆಯ ವಿವಿಧ ಕಡೆಗಳಲ್ಲಿ ಮತದಾನ ಚುರುಕು

ದಾವಣಗೆರೆ ಮಹಾನಗರ ಪಾಲಿಕೆಯ 45 ಸ್ಥಾನಗಳಿಗೆ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ತಮ್ಮ ಹಕ್ಕು ಚಲಾಯಿಸುತ್ತಿರುವ ಮತದಾರರು, ಅಭ್ಯರ್ಥಿಗಳ ಭವಿಷ್ಯ ಬರೆಯುತ್ತಿದ್ದಾರೆ. ಒಟ್ಟು 208 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 377 ಮತಗಟ್ಟೆಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಎಲ್ಲಾ ಬೂತ್​ಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

08:31 November 12

ಕೋಲಾರದಲ್ಲಿ ಬಿರುಸಿನ ಮತದಾನ

ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ

ಕೋಲಾರ ಜಿಲ್ಲೆಯ ಮೂರು ನಗರ ಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಮುಂಜಾನೆಯಿಂದಲೇ ಕೋಲಾರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಕೋಲಾರದ 35 ವಾರ್ಡ್, ಮುಳಬಾಗಿಲಿನ 31 ವಾರ್ಡ್ ಹಾಗೂ ಕೆಜಿಎಫ್ ನ 35 ವಾರ್ಡ್‍ಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತದಾನ ಮಾಡಲು ಮತದಾರರು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ.

08:29 November 12

ಕುಂದಗೋಳದಲ್ಲಿ ಮತದಾನ ಆರಂಭ

ಧಾರವಾಡದಲ್ಲಿ ಮತದಾನ ಚುರುಕು

ಕುಂದಗೋಳ ಪ.ಪಂಗೆ ಮತದಾನ ಆರಂಭಗೊಂಡಿದ್ದು,  ಒಟ್ಟು 19 ಮತಗಟ್ಟೆಗಳನ್ನು ತೆರೆಯಲಾಗಿದೆ. 7,539 ಪುರುಷರು, 7,758 ಮಹಿಳೆಯರು ಸೇರಿ ಒಟ್ಟು 15,297 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆ ಕಣದಲ್ಲಿ 19 ಬಿಜೆಪಿ, 19 ಕಾಂಗ್ರೆಸ್, 7 ಜೆಡಿಎಸ್, 10 ಪಕ್ಷೇತರ ಸೇರಿ 55 ಅಭ್ಯರ್ಥಿಗಳು‌ ಕಣದಲ್ಲಿದ್ದಾರೆ.  

07:52 November 12

14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ

ಬೆಂಗಳೂರು: ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ 6 ನಗರಸಭೆ ಸೇರಿದಂತೆ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಲಿದೆ.

ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ ಮತ್ತು 3 ಪಟ್ಟಣ ಪಂಚಾಯತ್‌ಗಳ ಒಟ್ಟು 418 ವಾರ್ಡ್‌ಗಳಿಗೆ ಮತದಾನ ನಡೆಯಲಿದೆ. ಒಟ್ಟು 13.04 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

ಕಣದಲ್ಲಿ ಒಟ್ಟು1,587 ಅಭ್ಯರ್ಥಿಗಳಿದ್ದು, 9 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ.14ರಂದು ಮತ ಎಣಿಕೆ ನಡೆಯಲಿದೆ.

  • ಮಹಾನಗರ ಪಾಲಿಕೆ: ಮಂಗಳೂರು, ದಾವಣಗೆರೆ
  • ನಗರಸಭೆ: ಕನಕಪುರ, ಕೋಲಾರ, ಮುಳಬಾಗಲು, ಕೆ.ಜಿ.ಎಫ್ (ರಾಬರ್ಟ್‌ಸನ್‌ಪೇಟೆ), ಗೌರಿಬಿದನೂರು, ಚಿಂತಾಮಣಿ
  • ಪುರಸಭೆ: ಮಾಗಡಿ, ಬೀರೂರು, ಕಂಪ್ಲಿ
  • ಪಟ್ಟಣ ಪಂಚಾಯಿತಿ: ಜೋಗ್ ಕಾರ್ಗಲ್, ಕುಂದಗೋಳ, ಕೂಡ್ಲಿಗಿ ಪಟ್ಟಣ ಪಂಚಾಯಿತಿ

Intro:ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯುತ್ತಿದ್ದಾರೆ.

Body:ಮಂಗಳೂರಿನ 60 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು 180 ಅಭ್ಯರ್ಥಿಗಳು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಮಂಗಳೂರಿನಲ್ಲಿ 448 ಮತಗಟ್ಟೆಗಳನ್ನು ತೆರೆಯಲಾಗಿದ್ದು ಇದರಲ್ಲಿ 75 ಸೂಕ್ಷ್ಮ ಮತಗಟ್ಟೆಗಳಾಗಿದೆ. ಒಟ್ಟು 387517 ಮತದಾರರು ಮತ ಚಲಾಯಿಸುತ್ತಿದ್ದಾರೆ.

Conclusion:
Last Updated : Nov 12, 2019, 2:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.