ETV Bharat / elections

ಮನ್ ಕಿ ಬಾತ್ ನಿಂದ ಹೊಟ್ಟೆ ತುಂಬಲ್ಲ, ವಾಂಗಿಬಾತ್ ಬಗ್ಗೆ ಮಾತಾಡು: ಏಕ ವಚನದಲ್ಲಿ ಮೋದಿಗೆ ಸಿದ್ದು ಗುದ್ದು - kannada news

ಪ್ರಧಾನ ಮಂತ್ರಿ ವಿರುದ್ಧ ವಾಕ್ ಸಮರ ಸಾರಿದ ಮಾಜಿ ಸಿಎಂ ಸಿದ್ದರಾಮಯ್ಯ, 5 ವರ್ಷ ಆಡಳಿತದಲ್ಲಿ ಎನು ಸಾಧನೆ ಮಾಡಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Apr 19, 2019, 7:37 PM IST

ಬಳ್ಳಾರಿ : ಬಾಗಲಕೋಟೆಗೆ ಬಂದು ಬಾಲಾಕೋಟ್ ಬಗ್ಗೆ ಮಾತನಾಡಿದ್ದಾನೆ ಮೋದಿ, ನೀನೇನು ಗನ್ ತಗೊಂಡ್ ಹೋಗಿದ್ಯಾ ಪಾಕಿಸ್ತಾನಕ್ಕೆ ಎಂದು ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಏಕ ವಚನದಲ್ಲೆ ವಾಕ್ ಪ್ರಹಾರ ನಡೆಸಿದರು.

ಕೊಪ್ಪಳ ಲೋಕಸಭಾ ವ್ಯಾಪ್ತಿಯ ಸಿರುಗುಪ್ಪ ನಗರದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದು, ಪ್ರಧಾನಿ ನರೇಂದ್ರಮೋದಿಯವರು ಸತತ ಐದುವರ್ಷಗಳ ಕಾಲ ಈ ದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ. ಹಾಗಾದ್ರೆ ಏನು ಸಾಧನೆ ಮಾಡಿದ್ದಾರೆ?. ಏನು ಮಾಡಿದ್ದೇನೆ ಅಂತಾ ಎಲ್ಲೂ ಹೇಳಲ್ಲ ಅವನು ಎಂದು ವ್ಯಂಗ್ಯವಾಡಿದರು.

ನಿನ್ನೆಯ ದಿನ ಬಾಗಲಕೋಟೆಗೆ ಬಂದು ಬಾಲಾಕೋಟ್ ಬಗ್ಗೆ ಮಾತನಾಡಿದ್ದಾನೆ.‌ ನೀನೇನ್ ಗನ್ ತಗೊಂಡ್ ಹೋಗಿದ್ಯ ಪಾಕಿಸ್ಥಾನಕ್ಕೆ?. ಕಾಂಗ್ರೆಸ್ ಸರ್ಕಾರ ಇದ್ದಾಗ 12 ಸರ್ಜಿಕಲ್ ಸ್ಟೈಕ್ ಆಗಿವೆ. ನಾಲ್ಕು ಯುದ್ದಗಳಾಗಿವೆ ಆಗ ನೀನು ಹುಟ್ಟಿದ್ಯಾ ನರೇಂದ್ರ ಮೋದಿ. ನಾನು ನಿನಗಿಂತ ಮುಂಚೆ ಹುಟ್ಟಿದವ, ನಿನಗಿಂತ ಒಂದು ವರ್ಷ ದೊಡ್ಡವನು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನನ್ನ ಮಾತ್ ಸ್ವಲ್ಪ ಕೇಳಪ್ಪಾ ಮೋದಿ , ವಾಜಪೇಯಿ ಇಂದಿರಾ ಗಾಂಧಿಗೆ ಅಮ್ಮಾ ತಾಯಿ ನೀನು ದುರ್ಗೆ ಅಂದಿದ್ರು, ಏನಪ್ಪಾ ನರೇಂದ್ರಾ ಒಂದ್ ಸರ್ಜಿಕಲ್ ಸ್ಟ್ರೈಕ್ ಮಾಡಿ ನಾನು ದೇಶ ಭಕ್ತ ಅಂತಿಯಲ್ಲ, ಹಾಗಾದ್ರೆ ನಾವೆಲ್ಲಾ ಯಾರಪ್ಪಾ ? ನೀನು ಸ್ವಾತಂತ್ರ್ಯ ಹೋರಾಟದಲ್ಲಿ ಹುಟ್ಟೇ ಇಲ್ಲ. ನೀನೇನಾದ್ರು ಪ್ರಧಾನಿಯಾಗಿದ್ರೆ ಅದು ಕಾಂಗ್ರೆಸ್ ಕೋಟಾದಿಂದ. ಇವನೇನು ಸ್ವಾತಂತ್ರ್ಯ ತಂದ್ ಕೊಟ್ಟಿದ್ನಾ? ಕಾಂಗ್ರೆಸ್ ನವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತಷ್ಟು ಬಿಜೆಪಿಯವರು ಒಬ್ಬರಾದ್ರು ಸತ್ರಾ? .

ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ತಬ್ಕೊಂಡಲ್ಲಯ್ಯಾ?, ಅವರು ಕರೆದೇ ಇಲ್ಲಾ, ಇವನೇ ಓಡಿ ಹೋದ . ನಾನು ಸಿಎಂ ಆದಾಗ ಯಾರೂ ಹಸಿವಿನಿಂದ ಬಳಲಬಾರ್ದು ಅಂತಾ ಫ್ರೀ ಆಗಿ ಏಳು ಕೆಜಿ ಅಕ್ಕಿ ಕೊಟ್ಟೆ. ಮೋದಿ ಎಲ್ಲಾದ್ರು ಒಂದ್ ಕೆಜಿ ಅಕ್ಕಿ ಕೊಟ್ನಾ ?. ಮಿಸ್ಟರ್ ಮೋದಿ ಮನ್ ಕಿ ಬಾತ್ ನಿಂದ ಹೊಟ್ಟೆ ತುಂಬಲ್ಲ. ವಾಂಗಿಬಾತ್ ಬಗ್ಗೆ ಮಾತಾಡು, ಕಾಂ ಕಿ ಬಾತ್ ಮಾತಾಡಪ್ಪಾ. 15 ಲಕ್ಷ ಕೊಡ್ತಿನಿ ಅಂದೆ, 15 ಪೈಸೆಯಾದ್ರು ಕೊಟ್ಯಾ?. ರೈತರ ಸಾಲ ಮನ್ನಾ ಮಾಡಿದ್ರೂ ಎಷ್ಟು ಗೋಗರೆದ್ರೂ ಮಾಡ್ಲಿಲ್ಲ ಪುಣ್ಯಾತ್ಮ ಎಂದು ವ್ಯಂಗ್ಯವಾಡಿದರು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಳೆದ ಐದುವರ್ಷಗಳ ಕಾಲ ನಿರಂತರವಾಗಿ ಏಳು ಕೆ.ಜಿ. ಅಕ್ಕಿಯನ್ನ ಕೊಟ್ಟಿರುವೆ. ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾದ್ರೆ ಹತ್ತು ಕೆ.ಜಿ.ಅಕ್ಕಿಯನ್ನ ಕೊಡುವೆ. ಬಡ ಹಾಗೂ ಕೂಲಿಕಾರ್ಮಿಕರು ಹೊಟ್ಟೆ ತುಂಬ ಊಟ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನ ಜಾರಿಗೆ ತಂದಿರುವೆ. ಈಗಲೂ ಅದು ಮುಂದು ವರಿದಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುವ ಮಹಿಳೆಯರೆಲ್ಲರೂ ಒಮ್ಮೆ ಕೈಎತ್ತಿ ಎಂದರು. ಆಗ ಮುಂದೆ ಕುಳಿತಿದ್ದ ಮಹಿಳೆಯರೆಲ್ಲರೂ ಕೈ ಎತ್ತಿದರು. ಸಿದ್ದರಾಮಯ್ಯ ಅವರತ್ತ ಕೈಮಾಡಿ ತೋರಿಸುತ್ತಲೇ ನಸುನಕ್ಕರು.

Intro:ನಾನು ಮತ್ತೆ ಸಿಎಂ ಆದ್ರೆ ಹತ್ತು ಕೆ.ಜಿ.ಅಕ್ಕಿ ಕೊಡುವೆ!
ಬಳ್ಳಾರಿ: ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾದ್ರೆ ಹತ್ತು ಕೆ.ಜಿ.ಅಕ್ಕಿಯನ್ನ ಕೊಡುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಕೊಪ್ಪಳ ಲೋಕಸಭಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಸಿರುಗುಪ್ಪ ನಗರದಲ್ಲಿಂದು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತ ನಾಡಿ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಳೆದ ಐದುವರ್ಷಗಳ ಕಾಲ ನಿರಂತರವಾಗಿ ಏಳು ಕೆ.ಜಿ. ಅಕ್ಕಿಯನ್ನ ಕೊಟ್ಟಿರುವೆ. ಬಡ ಹಾಗೂ ಕೂಲಿಕಾರ್ಮಿಕರು ಹೊಟ್ಟೆ ತುಂಬ ಊಟ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನ ಜಾರಿಗೆ ತಂದಿರುವೆ. ಈಗಲೂ ಅದು ಮುಂದು ವರಿದಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುವ ಮಹಿಳೆಯರೆಲ್ಲರೂ ಒಮ್ಮೆ ಕೈಎತ್ತಿ ಎಂದರು. ಆಗ ಮುಂದೆ ಕುಳಿತಿದ್ದ ಮಹಿಳೆಯರೆಲ್ಲರೂ ಕೈಎತ್ತಿದರು. ಸಿದ್ದರಾಮಯ್ಯ ಅವರತ್ತ ಕೈಮಾಡಿ ತೋರಿಸುತ್ತಲೇ ನಸುನಕ್ಕರು.
ಮೋದಿ ವಿರುದ್ಧ ವಾಗ್ದಾಳಿ: ಪ್ರಧಾನಿ ನರೇಂದ್ರಮೋದಿಯವರು ಸತತ ಐದುವರ್ಷಗಳಕಾಲ ಈ ದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ. ಹಾಗಾದ್ರೆ ಏನು ಸಾಧನೆ ಮಾಡಿದ್ದಾರೆ?. ಬಡವರು, ರೈತರು, ಮಹಿಳೆಯರು ಹಾಗೂ ಯುವಜರಿಗೆ ಏನು ಮಾಡಿದ್ದೇನೆ ಅಂತಾ ಎಲ್ಲು ಹೇಳಲ್ಲ ಅವನು(ಮೋದಿ) ಎಂದರು.
ನಿನ್ನೆಯ ದಿನ ಬಾಗಲಕೋಟೆಗೆ ಬಂದು ಬಾಲಾಕೋಟ್ ಬಗ್ಗೆ ಮಾತನಾಡಿದ್ದಾನೆ.‌ ನೀನೇನ್ ಗನ್ ತಗೊಂಡ್ ಹೋಗಿದ್ಯ ಪಾಕಿಸ್ಥಾನಕ್ಕೆ?. ಕಾಂಗ್ರೆಸ್ ಸರ್ಕಾರ ಇದ್ದಾಕ 12 ಸರ್ಜಿಕಲ್
ಸ್ಟೈಕ್ ಆಗಿವೆ. ನಾಲ್ಕು ಯುದ್ದಗಳಾಗಿವೆ ಆಗ ನೀನೂ ಹುಟ್ಟಿದ್ಯಾ ನರೇಂದ್ರ ಮೋದಿ. ನಾನು ನಿನಗಿಂತ ಮುಂಚೆ ಹುಟ್ಟಿದವ, ನಿನಗಿಂತ ಒಂದು ವರ್ಷ ದೊಡ್ಡವನು ಎಂದರು.
Body:ನನ್ ಮಾತ್ ಸ್ವಲ್ಪ ಕೇಳಪ್ಪಾ ಮೋದಿ. ವಾಜಪೇಯಿ ಇಂದಿರಾ ಗಾಂಧಿಗೆ ಅಮ್ಮಾ ತಾಯಿ ನೀನು ದುರ್ಗೆ ಅಂದಿದ್ರು. ಏನಪ್ಪಾ ನರೇಂದ್ರಾ ಒಂದ್ ಸರ್ಜಿಕಲ್ ಸ್ಟ್ರೈಕ್ ಮಾಡಿ ನಾನು ದೇಶ ಭಕ್ತಾ ಅಂತೀಯಾ? ಹಾಗಾದ್ರೆ ನಾವೆಲ್ಲಾ ಯಾರಪ್ಪಾ? ಮೋದಿ ನೀನು ಸ್ವಾತಂತ್ರ್ಯ ಹೋರಾಟದಲ್ಲಿ ಹುಟ್ಟೇ ಇಲ್ಲ. ನೀನೇನಾದ್ರು ಪ್ರಧಾನಿಯಾಗಿದ್ರೆ ಅದು ಕಾಂಗ್ರೆಸ್ ಕೋಟಾದಿಂದ. ಇವನೇನು ಸ್ವಾತಂತ್ರ್ಯ ತಂದ್ ಕೊಟ್ಟಿದ್ನಾ? ಕಾಂಗ್ರೆಸ್ ನವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಸತ್ತೊಷ್ಟು ಬಿಜೆಪಿಯವರು ಒಬ್ಬರಾದ್ರು ಸತ್ರಾ?
ಮೋದಿ ನೀನು ಪಾಕಿಸ್ತಾನಕ್ಕೆ ಹೋಗಿ ನವಾಜ್ ಶರೀಫ್ ತಬ್ಕೊಂಡಲ್ಲಯ್ಯಾ? ಎಂದು ವ್ಯಂಗ್ಯವಾಡಿದರು.
ಅವರು ಕರದೆ ಇಲ್ಲಾ, ಇವನೇ ಓಡಿ ಹೋದ (ಮೋದಿ). ನಾನು ಸಿಎಂ ಆದಾಗ ಯಾರೂ ಹಸಿವಿನಿಂದ ಬಳಲಬಾರ್ದು ಅಂತಾ ಫ್ರೀ ಆಗಿ ಏಳು ಕೆಜಿ ಅಕ್ಕಿ ಕೊಟ್ಟೆ. ಇವನು ಮೋದಿ ಎಲ್ಲಾದ್ರು ಒಂದ್ ಕೆಜಿ ಅಕ್ಕಿ ಕೊಟ್ನಾ. ಮಿಸ್ಟರ್ ಮೋದಿ ಮನ್ ಕಿ ಬಾತ್ ನಿಂದ ಹೊಟ್ಟೆ ತುಂಬಲ್ಲ. ವಾಂಗಿಬಾತ್ ಬಗ್ಗೆ ಮಾತಾಡು, ಕಾಂ ಕಿ ಬಾತ್ ಮಾತಾಡಪ್ಪಾ. 15 ಲಕ್ಷ ಕೊಡ್ತಿನಿ ಅಂದೆ, 15 ಪೈಸೆಯಾದ್ರು ಕೊಟ್ಯಾ?. ರೈತರ ಸಾಲ ಮನ್ನಾ ಮಾಡಿದ್ರೂ ಎಷ್ಟು ಗೋಗರೆದ್ರೂ ಮಾಡ್ಲಿಲ್ಲ ಪುಣ್ಯಾತ್ಮ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_10_190419_EX_CM_SIDHU_SPEECH

R_KN_BEL_11_190419_EX_CM_SIDHU_SPEECH
ETV Bharat Logo

Copyright © 2024 Ushodaya Enterprises Pvt. Ltd., All Rights Reserved.