ETV Bharat / elections

ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸೋಮಶೇಖರ್​​​ ರೆಡ್ಡಿ ಬಿರುಸಿನ ಪ್ರಚಾರ - kannada news

ಈ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರಿಗೆ ಶಕ್ತಿ‌ ತುಂಬಲು ಈ ಬಾರಿಯೂ ಕೂಡ ಬಿಜೆಪಿಯನ್ನ ಬೆಂಬಲಿಸಬೇಕೆಂದು ಜಿ.ಸೋಮಶೇಖರ ರೆಡ್ಡಿ ಮನವಿ.

ಬಿಜೆಪಿ ಅಭ್ಯರ್ಥಿ ಪರ ಸೋಮಶೇಖರ್ ರೆಡ್ಡಿ ಬಿರುಸಿನ ಪ್ರಚಾರ
author img

By

Published : Apr 11, 2019, 7:39 PM IST

ಬಳ್ಳಾರಿ: ಬಿಜೆಪಿ‌ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಶಾಸಕ ಜಿ.ಸೋಮಶೇಖರ ರೆಡ್ಡಿ ನಗರದಲ್ಲಿಂದು ಬಿರುಸಿನ ಪ್ರಚಾರ ಕೈಗೊಂಡರು. ಸತ್ಯನಾರಾಯಣ ಪೇಟೆಯಲ್ಲಿರುವ 18ನೇ ವಾರ್ಡಿನ ವಿವಿಧೆಡೆ ಕಮಲದ ಗುರುತಿಗೆ ಮತ ಹಾಕಬೇಕೆಂದು ಶಾಸಕ‌ ರೆಡ್ಡಿ ಮತದಾರರಲ್ಲಿ ವಿನಂತಿಸಿಕೊಂಡರು.

ಬಿಜೆಪಿ ಅಭ್ಯರ್ಥಿ ಪರ ಸೋಮಶೇಖರ್ ರೆಡ್ಡಿ ಬಿರುಸಿನ ಪ್ರಚಾರ

ಈ ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರಿಗೆ ಶಕ್ತಿ‌ ತುಂಬಲು ಈ ಬಾರಿಯೂ ಕೂಡ ಬಿಜೆಪಿಯನ್ನ ಬೆಂಬಲಿಸಬೇಕೆಂದು ರೆಡ್ಡಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪನವರ ಕುಟುಂಬಸ್ಥರು ಮತ್ತು ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀ ನಿವಾಸ ಮೋತ್ಕರ, ‌ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಶಶಿಕಲ, ಶಾಸಕರ ಆಪ್ತ ಸಹಾಯಕ ರಾಜು ಮುತ್ತಿಗೆ, ಮುಖಂಡರಾದ ಕೆ.ಎಸ್.ದಿವಾಕರ, ವೀರಶೇಖರ ರೆಡ್ಡಿ,‌ ಕೆ.ಎಸ್.ಅಶೋಕ, ‌ಕಲ್ಲೂರರಾವ್, ಸಿಮೆಂಟ್ ಗಿರಿ, ಪದ್ಮಾವತಿ, ಜ್ಯೋತಿ ಪ್ರಕಾಶ, ಅಂಕಲಮ್ಮ, ರಾಜೇಶ ಹುಂಡೇಕರ, ಅಮರ ಉಪಸ್ಥಿತರಿದ್ದರು.

Intro:ಬಿಜೆಪಿ ಅಭ್ಯರ್ಥಿ ಪರ ಶಾಸಕ ರೆಡ್ಡಿ ಪ್ರಚಾರ!
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರವಾಗಿ ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರರೆಡ್ಡಿ ನಗರದಲ್ಲಿಂದು ಬಿರುಸಿನ ಪ್ರಚಾರ ಕೈಗೊಂಡರು.
ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ 18ನೇ ವಾರ್ಡಿನ ವಿವಿಧೆಡೆ ಕಮಲದ ಗುರುತಿಗೆ ಮತಹಾಕಬೇಕೆಂದು ಎಂದು ಶಾಸಕ‌ ರೆಡ್ಡಿ ಮತದಾರರಲ್ಲಿ ವಿನಂತಿಸಿದ್ದಾರೆ.

Body:ಈ ದೇಶಕ್ಕೆ ಮತ್ತೊಮ್ಮೆ ನರೇಂದ್ರಮೋದಿಯವರು ಪ್ರಧಾನಿ ಆಗಬೇಕು. ಮೋದಿಯವರಿಗೆ ಶಕ್ತಿ‌ ತುಂಬಲು ಈ ಬಾರಿಯೂ
ಕೂಡ ಬಿಜೆಪಿಯನ್ನ ಬೆಂಬಲಿಸಬೇಕೆಂದು ರೆಡ್ಡಿ ಕೋರಿದರು.
ಅಭ್ಯರ್ಥಿ ದೇವೇಂದ್ರಪ್ಪನವರ ಪುತ್ರಿ ಭಾಗ್ಯಮ್ಮ ಸೊಸೆಯಂದಿ
ರಾದ ಲಕ್ಷ್ಮೀ ಮತ್ತು ಸುಪ್ರಿಯ, ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಶ್ರೀ ನಿವಾಸ ಮೋತ್ಕರ, ‌ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಶಶಿಕಲ, ಶಾಸಕರ ಆಪ್ತ ಸಹಾಯಕ ರಾಜು ಮುತ್ತಿಗೆ, ಮುಖಂಡರಾದ ಕೆ.ಎಸ್.ದಿವಾಕರ, ವೀರಶೇಖರ ರೆಡ್ಡಿ,‌ ಕೆ.ಎಸ್.ಅಶೋಕ, ‌ಕಲ್ಲೂರರಾವ್, ಸಿಮೆಂಟ್ ಗಿರಿ, ಪದ್ಮಾವತಿ, ಜ್ಯೋತಿ ಪ್ರಕಾಶ, ಅಂಕಲಮ್ಮ, ರಾಜೇಶ ಹುಂಡೇಕರ, ಅಮರ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳConclusion:R_KN_BEL_01_110419_BJP_CAMPAIGN_IN_BALLARI_CITY
ETV Bharat Logo

Copyright © 2024 Ushodaya Enterprises Pvt. Ltd., All Rights Reserved.