ETV Bharat / elections

ಉಗ್ರರ ದಮನವೇ ನಮ್ಮ ಪ್ರಮುಖ ಗುರಿ.. ಬಿಹಾರದಲ್ಲಿ ಗುಡುಗಿದ ಪ್ರಧಾನಿ ಮೋದಿ - ಉಗ್ರರ ದಮನ

ಉಗ್ರರು ಹಾಗೂ ನಕ್ಸಲರನ್ನು ಸದೆಬಡಿಯುವುದೇ ಎನ್​ಡಿಎ ಸರ್ಕಾರದ ಗುರಿ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ
author img

By

Published : Apr 11, 2019, 12:35 PM IST

ಬಾಗಲ್ಪುರ(ಬಿಹಾರ): ಒಂದೆಡೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಇತ್ತ ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಬಿಹಾರದ ಬಾಗಲ್ಪುರದಲ್ಲಿ ಮಾತನಾಡಿದ್ದಾರೆ.

ಉಗ್ರರು ಹಾಗೂ ನಕ್ಸಲರನ್ನು ಸದೆಬಡಿಯುವುದೇ ಎನ್​ಡಿಎ ಸರ್ಕಾರದ ಗುರಿ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

  • PM Narendra Modi in Bhagalpur,Bihar: NDA sarkar ki neeti spasht hai, aatankwaad aur naxalwaad se nipatne ke liye hamare jawano ko khuli chhoot di jayegi.Doosri taraf ye mahamilavati hain, jo keh rahe hain ki hamare jawano ke paas jo vishesh adhikar hai,usko bhi hata denge pic.twitter.com/gOdr3BfjbI

    — ANI (@ANI) April 11, 2019 " class="align-text-top noRightClick twitterSection" data=" ">

ಮೋದಿ ತಮ್ಮ ಭಾಷಣದಲ್ಲಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಣ್ಣಸಣ್ಣ ಪಕ್ಷಗಳೂ ಒಡೆದುಹೋಗುವ ಭಯದಲ್ಲಿವೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

Intro:Body:

ಉಗ್ರರ ದಮನವೇ ನಮ್ಮ ಪ್ರಮುಖ ಗುರಿ... ಬಿಹಾರದಲ್ಲಿ ಗುಡುಗಿ ಪ್ರಧಾನಿ ಮೋದಿ

ಬಾಗಲ್ಪುರ(ಬಿಹಾರ): ಒಂದೆಡೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದರೆ ಇತ್ತ ಪ್ರಧಾನಿ ಮೋದಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಬಿಹಾರದ ಬಾಗಲ್ಪುರ ಮಾತನಾಡಿದ್ದಾರೆ.

ಉಗ್ರರು ಹಾಗೂ ನಕ್ಸಲರನ್ನು ಸದೆಬಡಿಯುವುದೇ ಎನ್​ಡಿಎ ಸರ್ಕಾರದ ಗುರಿ. ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮೋದಿ ತಮ್ಮ ಭಾಷಣದಲ್ಲಿ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಣ್ಣ ಸಣ್ಣ ಪಕ್ಷಗಳು ಒಡೆದುಹೋಗುವ ಭಯದಲ್ಲಿವೆ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.