ETV Bharat / elections

ರಾಷ್ಟ್ರವಾದ ನಮಗೆ ಪ್ರೇರಣೆ: ಅಂತ್ಯೋದಯ ನಮಗೆ ದರ್ಶನ- ಮೋದಿ - ಬಿಜೆಪಿ

ಅಮಿತ್ ಶಾ
author img

By

Published : Apr 8, 2019, 11:51 AM IST

Updated : Apr 8, 2019, 1:23 PM IST

2019-04-08 12:36:05

2019-04-08 11:44:33

ಜನರಿಗೆ ಬಿಜೆಪಿ ಭರಪೂರ ಕೊಡುಗೆ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದು, ಆಡಳಿತಾರೂಢ ಪಕ್ಷ ಬಿಜೆಪಿ 'ಸಂಕಲ್ಪ ಪತ್ರ' ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿದರು. ಬಳಿಕ  ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ರಾಜನಾಥ್ ಸಿಂಗ್​ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ಪ್ರಣಾಳಿಕೆಯ ಅಂಶ ಹಾಗೂ ಕಾರ್ಯಗತಗೊಳಿಸುವ ಬಗ್ಗೆ ಮೋದಿ ವಿಸ್ತಾರವಾಗಿ ಮಾತನಾಡಿದರು.

  • ಯಾವುದೇ ಸರ್ಕಾರ ಬರಲಿ, ಹೋಗಲಿ ಈ ಅಂಶಗಳನ್ನ ಪರಿಗಣಿಸಬೇಕಾಗುತ್ತದೆ
  • 2014 ರ ಮೊದಲು, ನಂತರ ಏನಾಗಿದೆ ನಿಮಗೆ ಗೊತ್ತಿದೆ
  • ಮುಂದೆ ಏನು ಮಾಡುತ್ತೇವೆ ಎಂಬುದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ: ಮೋದಿ 
  • ಪಶ್ಚಿಮ ಭಾರತ, ಪೂರ್ವ ಭಾರತ ಎರಡನ್ನೂ ಒಂದೇ ತರಹ ನೋಡ್ತೇವಿ 
  • ಕಳೆದ ಸರ್ಕಾರ, ಈಗಿನ ಸರ್ಕಾರದ ಕೆಲಸಗಳನ್ನ ಹೋಲಿಸಿ ನೋಡಬೇಕಿದೆ 
  • ಮಹಾತ್ಮಾ ಗಾಂಧಿ ಸ್ವಾತಂತ್ರ್ಯ ಚಳವಳಿಯನ್ನ ಜನಾಂದೋಲನ ಮಾಡಿದರು
  • ಚಳವಳಿಗೆ ವ್ಯಾಪಕ ರೂಪ ನೀಡಿದರು ಮಹಾತ್ಮಗಾಂಧಿ
  • ಮೊದಲ ಬಾರಿಗೆ ದೇಶದಲ್ಲಿ ಜನ  ಸ್ವಚ್ಛತೆ ಬಗ್ಗೆ ಚರ್ಚೆ ಮಾಡಲು ಶುರುಮಾಡಿದರು 
  • ಸ್ವಚ್ಛತೆ ಹೆಸರಲ್ಲಿ ದೇಶದಲ್ಲಿ ಜನಾಂದೋಲನ ಶುರುವಾಯಿತು 
  • ಸ್ವಚ್ಛತೆ ವಿಚಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದೇನೂ ಅಲ್ಲ 
  • ಆದರೆ ಜನ ಈ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ 
  • ಬಡವರನ್ನ ಸಶಕ್ತರನ್ನಾಗಿ ಮಾಡುವುದೇ ನಮ್ಮ ಸರ್ಕಾರದ ಧ್ಯೇಯ 
  • ದೇಶದ ಜನರ ಸಶಕ್ತೀಕರಣ, ಅದರಲ್ಲೂ ಬಡವರ ಸಶಕ್ತೀರಣ ಮಾಡಬೇಕಿದೆ
  • ಜನರ ಸಹಕಾರದಿಂದಲೇ ಎಲ್ಲ ಕೆಲಸಗಳು ಪೂರ್ಣ 
  • ಜನರ ಸಹಕಾರದಿಂದಲೇ ಗ್ಯಾಸ್​​ನ ಸಬ್ಸಿಡಿ ಹಂತ ಹಂತವಾಗಿ ನಿರ್ಮೂಲನೆ 
  • ಜನರಿಗೆ ಶಕ್ತಿ ಕೊಡಬೇಕು, ಆ ಶಕ್ತಿ ನೀಡಿದರೆ ಅಭಿವೃದ್ಧಿ ಸಾಧ್ಯ
  • ಜಲದ ಬಗ್ಗೆ ಮಾತನಾಡುವಾಗಲೇ ನೀರಡಿಕೆ ಆಯ್ತು ನೀರು ಕುಡಿಯುತ್ತಿದ್ದೇನೆ
  • ಭಾಷಣದ ವೇಳೆ ಹಾಸ್ಯ ಚಟಾಕಿ ಹಾರಿಸಿದ ಮೋದಿ 
  •  ನದಿಗಳನ್ನ ಉಪಯೋಗಿಸಿಕೊಂಡು, ನೀರಿನ ಬವಣೆ ನೀವಾರಣೆ ಮಾಡಲಾಗುವುದು
  • ನೀರಿನ ಶಕ್ತಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಲಾಗುವುದು
  • ಇದಕ್ಕಾಗಿ ಒಂದು ಮಿಷನ್​ ರಚನೆ ಮಾಡಲಾಗುವುದು, ಸಂಪೂರ್ಣ ಸಮಸ್ಯೆ ಬಗೆಹರಿಸಲಾಗುವುದು 

  • ಕಳೆದ ಐದು ವರ್ಷಗಳಲ್ಲಿ ದೇಶದ ಸೇವೆಗೆ ಅವಕಾಶ ದೊರೆತಿದೆ: ಮೋದಿ 
  • ಸ್ವಾತಂತ್ರ್ಯ ನಂತರ ನಮ್ಮ ಸರ್ಕಾರದ ವಿಚಾರ ವಿಮರ್ಶೆ ನಡೆಯುತ್ತಿದೆ
  • ಸರ್ಕಾರದ ಲೋಪ- ದೋಷಗಳ ಬಗ್ಗೆ ಜನ ಮಾತನಾಡುತ್ತಿರುವುದು ಸಂತಸದ ವಿಷಯ 
  • ಇದು ಸಂತಸದ ವಿಷಯ : ಮೋದಿ ಬಣ್ಣನೆ 
  • ರಾಷ್ಟ್ರವಾದ ನಮಗೆ ಪ್ರೇರಣೆ: ಅಂತ್ಯೋದಯ ನಮಗೆ ದರ್ಶನ- ಮೋದಿ
  • ಸುಶಾನ ನಮ್ಮ ಮಂತ್ರ  ಎಂದ ಮೋದಿ 
  • ದೇಶದ ಜನ ನಮ್ಮ ಸರ್ಕಾರಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ
  • ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇವೆ 
  •  ಜನತಂತ್ರದ ಮೌಲ್ಯಗಳನ್ನ ನಮ್ಮ ಸರ್ಕಾರ ಎತ್ತಿ ಹಿಡಿದಿದೆ
  •  ಒನ್​ ಮಿಷನ್​- ಒನ್​ ಡೈರೆಕ್ಷನ್​ ನಮ್ಮ ಮೂಲ ಮಂತ್ರ 
  • ಏಕತೆಯಲ್ಲಿ ವಿವಿಧತೆ ಹೊಂದಿರುವ ದೇಶ ನಮ್ಮದು 
  • ವಿಕಾಸದಲ್ಲಿ ಇವರೆಲ್ಲರನ್ನು ಒಳಗೊಂಡು ಮುನ್ನುಗ್ಗಬೇಕಿದೆ 
  • ಎಲ್ಲರನ್ನು ಒಳಗೊಂಡಂತೆ ಮುನ್ನಡೆಯಬೇಕಿದೆ - ಮೋದಿ 
  • 2014 ರ ಹಿಂದೆ ಇದ್ದ ಸರ್ಕಾರ ಬೇಕಾ, ಏಕ ನಾಯಕತ್ವದ ಮೋದಿ ಸರ್ಕಾರ ಮುಂದುವರಿಸುವುದು ಬೇಕಾ, ಈ ಹಿಂದಿನ ಸರ್ಕಾರಗಳಿಗೆ ಮರಳುವುದು ಬೇಡ: ಜೇಟ್ಲಿ ಮನವಿ
  • ಹಲವು ನಾಯಕರನ್ನ ಒಳಗೊಂಡ ಸರ್ಕಾರ ಬೇಕಾ, ಏಕ ನಾಯಕತ್ವ ಬೇಕಾ: ಜೇಟ್ಲಿ
    ಭಾರತ ಅವಕಾಶಗಳ ತಾಣವಾಗಿ ಮಾಡುವುದೇ ನಮ್ಮ ಸರ್ಕಾರದ ಮೊದಲ ಗುರಿ: ಅರುಣ್​ ಜೇಟ್ಲಿ
  • ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಸರ್ಕಾರದ ಮುಂದಿನ ಐದು ವರ್ಷದ ರೋಡ್​ ಮ್ಯಾಪ್​
  • ಮೂಲಭೂತ ಸೌಕರ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ: ಜೇಟ್ಲಿ
  • ರೈತರಿಗೆ ಒಂದು ಲಕ್ಷದವರೆಗೆ ಬಡ್ಡಿ ರಹಿತ ಸಾಲ
  • ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ
  • ಜಿಎಸ್​​ಟಿ ಮತ್ತಷ್ಟು ಸರಳೀಕರಣ; ಬಿಜೆಪಿಯಿಂದ ಮತದಾರರಿಗೆ ಭರವಸೆ
  • ಸಣ್ಣ ವ್ಯಾಪಾರಿಗಳಿಗೂ ಪಿಂಚಣಿ ಯೋಜನೆ ಜಾರಿ
  • ಉಗ್ರರರ ನಿಗ್ರಹದಲ್ಲಿ ಯಾವುದೇ ಮೀನಮೇಷ ಇಲ್ಲ
  • ಕಾಂಗ್ರೆಸ್​​​​ನ ನ್ಯಾಯಗೆ ಪ್ರತಿಯಾಗಿ ಸಂಕಲ್ಫ್​ ಪತ್ರ
  •  ಕಾನೂನು ಕಾಲೇಜುಗಳ ಸೀಟು ಹೆಚ್ಚಳ ಮಾಡುತ್ತೇವೆ 
  • ದೇಶಾದ್ಯಂತ ಕೃಷಿ ಉಗ್ರಾಣಗಳ ನಿರ್ಮಾಣ
  • 100ಕ್ಕೆ 100 ಕುಟುಂಬಳಿಗೆ ವಿದ್ಯುತ್​, ಶೌಚಾಲಯ ವ್ಯವಸ್ಥೆ - ಎಲ್ಲರಿಗೂ ವಿದ್ಯುತ್​ ಇದು ನಮ್ಮ ಗುರಿ
  • ಅಂತಾರಾಷ್ಟ್ರೀಯ ಮಟ್ಟದ ಹೆದ್ದಾರಿ ನಿರ್ಮಾಣ, ಎಲ್ಲ ಗ್ರಾಮಗಳಿಗೆ  ರಸ್ತೆ, ಸ್ವಚ್ಛ ಕುಡಿಯುವ ನೀರು  ಇದು ನಮ್ಮ ಮೊದಲ ಆದ್ಯತೆ 
  • ಆಯುಷ್ಮಾನ್​ ಭಾರತ ಯೋಜನೆ ಮುಂದುವರಿಕೆ, 75 ವೈದ್ಯಕೀಯ ಕಾಲೇಜುಗಳ ಸ್ಥಾಪನೆ 
  • ಎಲ್ಲ ಆರೋಗ್ಯ ಕೇಂದ್ರಗಳನ್ನ ಮೇಲ್ದರ್ಜೆಗೆ ಏರಿಕೆ 
  • ಜನಸಂಖ್ಯೆ ಆಧಾರದ ಮೇಲೆ ವೈದ್ಯರ ನೇಮಕ 
  • ಅಕ್ರಮ ವಲಸಿಗರ ನಿಯಂತ್ರಣಕ್ಕೆ ಕ್ರಮ 
  • ಸಂಕಲ್ಪ್​​ ಪತ್ರದ ಹೆಸರಲ್ಲಿ ಮತದಾರರಿಗೆ ಭರಪೂರ ಯೋಜನೆಗಳ ಘೋಷಣೆ 
  • ಪ್ರಾದೇಶಿಕ ಅಸಮಾನತೆ ಹೊಗಲಾಡಿಲು ನಾವು ಬದ್ಧವಾಗಿದ್ದೇವೆ 
  • ಇದಕ್ಕಾಗಿ ನಾವು ಎಲ್ಲ ಕ್ರಮಕೈಗೊಂಡಿದ್ದೇವೆ. ಎಲ್ಲ ರಾಜ್ಯಗಳಿಗೂ ಸಮಾನ ಹಣಕಾಸು ಹಂಚಿಕೆ ಆಗಬೇಕು
  • ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಉದ್ದೇಶಕ್ಕಾಗಿ ದುಡಿಯುತ್ತಿದ್ದಾರೆ
  • ಉತ್ತಮ ಸರ್ಕಾರ ನೀಡುವುದು ನಮ್ಮ ಧ್ಯೇಯವಾಗಿದೆ. ಅದನ್ನು ನಾವು ಈಡೇರಿಸುತ್ತೇವೆ 
  • ದೇಶದ ಜನರಿಗೆ, ಫಲಾನುಭವಿಗಳಿಗೆ ಯಾವುದೇ ಭ್ರಷ್ಟಾಚಾರ ಇಲ್ಲದೇ ಅವರ ಖಾತೆಗಳಿಗೆ ನೇರವಾದ ಹಣ ಸಂದಾಯ,  ಇದು ನಮ್ಮ ಸರ್ಕಾರದ ಯಶಸ್ವಿ ಕಾರ್ಯಕ್ರಮ 
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಸಂಬಂಧವನ್ನು ಸುಧಾರಿಸಬೇಕಿದೆ
  • ಅದಕ್ಕಾಗಿ ನಾವು ಎಲ್ಲ ಪ್ರಯತ್ನವನ್ನ ಮಾಡುತ್ತಿದ್ದೇವೆ
  • 5 ವರ್ಷಗಳಲ್ಲಿ  ಮೋದಿ ಸರ್ಕಾರ ಬಹಳಷ್ಟು ಸಾಧಿಸಿದೆ.  ಮುಂದೆಯೂ ಸಾಧಿಸಲಿದೆ
  • ಸಂಕಲ್ಪ್​​ ಪತ್ರ ಹೆಸರಿನಲ್ಲಿ ಪ್ರಣಾಳಿಕೆ 
  • ಜಗತ್ತಿನ ಟಾಪ್​ 5 ಆರ್ಥಿಕತೆ ಹೊಂದಿರುವ  ರಾಷ್ಟ್ರಗಳ ಸಾಲಿನಲ್ಲಿ ದೇಶ ನಿಂತಿದೆ
  • ದೇಶದ ಜನರ ಇನ್ನಷ್ಟು ಆಶಯಗಳನ್ನು ಈಡೇರಿಸಲು ನಾವು ಆಡಳಿತಕ್ಕೆ ಬರಬೇಕಿದೆ
  •  ಪ್ರಣಾಳಿಕೆ ಬಿಡುಗಡೆ ಮಾತನಾಡಿದ ಅಮಿತ್​ ಶಾ ಅವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ
  • ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ 
  • ಸಂಕಲ್ಪ್​ ಪತ್ರದಲ್ಲಿರುವ ಅಂಶಗಳನ್ನ ಓದುತ್ತಿರುವ ರಾಜನಾಥ್​ ಸಿಂಗ್​​
  • ಬಿಜೆಪಿ ಲೋಕಸಭೆ ಪ್ರಣಾಳಿಕೆ ಇಂದು ಬಿಡುಗಡೆ 
  • ಬಿಜೆಪಿಯಿಂದ 48 ಪುಟಗಳ ಪ್ರಣಾಳಿಕೆ ಬಿಡುಗಡೆ 
  • ಸಂಕಲ್ಫ್​​ ಪತ್ರದಲ್ಲಿ ಹಲವು ವಿಷಯಗಳಿವೆ, ವಿಶಾಲ ವೇದಿಕೆಯಲ್ಲಿ ಈ ಪತ್ರ ತಯಾರಿಸಿದ್ದೇವೆ 
  • ದೇಶ ಇನ್ನಷ್ಟು ಅಭಿವೃದ್ಧಿ ಸಾಧಿಸಲು, ಮತ್ತಷ್ಟು ಎತ್ತರಕ್ಕೆ ಒಯ್ಯಲು ನಮ್ಮ ಸರ್ಕಾರ ಬದ್ಧ: ರಾಜನಾಥ್ ಸಿಂಗ್​ 
  • ಹೊಸ ಭಾರತ ನಿರ್ಮಾಣ ನಮ್ಮ ಮೊದಲ ಆದ್ಯತೆ
  • 2014 ರ ಬಳಿಕ ನಮ್ಮ ಪ್ರಧಾನಿ ನೇತೃತ್ವದಲ್ಲಿ ಭಾರತ ಮುನ್ನಡೆಯುತ್ತಿದೆ
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾರತ  ಪ್ರಕಾಶಿಸುತ್ತಿದೆ 
  • ವಿಶ್ವದ 5ನೇ ದೊಡ್ಡ ಅರ್ಥ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿದೆ 
  • ಭಾರತ ವಿಶ್ವದ ಮೂರನೇ ಅತಿದೊಡ್ಡ ಅರ್ಥ ವ್ಯವಸ್ಥೆ ಹೊಂದಿದ ರಾಷ್ಟ್ರವಾಗುವತ್ತ ಮುನ್ನುಗ್ಗುತ್ತಿದೆ
  • ನಾವು ಜಿಡಿಪಿಯಲ್ಲಿ ಶಸಕ್ತರಾಗಿದ್ದೇವೆ, ವಿಶ್ವದ ಇತರ ರಾಷ್ಟ್ರಗಳ ಜಿಡಿಪಿ ಕುಸಿಯುತ್ತಿರುವಾಗ ನಾವು ಮುನ್ನುಗ್ಗುತ್ತಿದ್ದೇವೆ
  • ಬಾಹ್ಯಾಕಾಶದಲ್ಲಿ ನಾವು ಮೋಡಿ ಮಾಡಿದ್ದೇವೆ 
  • ಎಸ್ಯಾಟ್​ ಮೂಲಕ ನಮ್ಮದೇ ಸ್ಯಾಟಿಲೈಟ್​ ಹೊಡೆದುರುಳಿಸಿ ಮೋಡಿ ಮಾಡಿದ್ದೇವೆ: ರಾಜನಾಥ್​ ಸಿಂಗ್​ 
  • ಜನರ ಅಭಿಪ್ರಾಯ ಕೇಳಲು ನಾವು ಹಲವು ಜನರನ್ನು ಸಂಪರ್ಕಿಸಿದ್ದೇವೆ 
  • ಸಿಟಿಜನ್​ ಬಿಲ್​​ ಅನ್ನು ನಾವು ಸಂಸತ್​ನಲ್ಲಿ ಮಂಡಿಸಿ ಅನುಮತಿ ಪಡೆದಿದ್ದೇವೆ 
  • ರಾಷ್ಟ್ರವಾದದ ಬಗ್ಗೆ ನಾವು ಬದ್ಧವಾಗಿದೆ 
  • ರಾಮಮಂದಿರ ನಿರ್ಮಾಣ ಮಾಡಲು ನಾವು ಬದ್ಧವಾಗಿದೆ. ಅದು ಕೋರ್ಟ್​ನಲ್ಲಿ ಇರುವುದರಿಂದ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಬದ್ಧವಾಗಿದ್ದು, ಕೋರ್ಟ್​ ತೀರ್ಪಿಗೆ ಕಾಯುತ್ತಿದ್ದೇವೆ
  • ರಾಷ್ಟ್ರದ ಭದ್ರತೆಗೆ ನಮ್ಮ ಮೊದಲ ಆದ್ಯತೆ
  • 2022 ರ ವೇಳೆ 75 ಭರವಸೆಗಳನ್ನು ಪೂರ್ಣವಾಗಿ ಈಡೇರಿಸುತ್ತೇವೆ 
  • ಕಿಸಾನ್​ ಸಮ್ಮಾನ ಯೋಜನೆಯನ್ನು ವಿಸ್ತರಿಸುತ್ತೇವೆ
  • ಸಂವಿಧಾನದ 35-ಎ ವಿಧಿ ರದ್ದುಗೊಳಿಸುತ್ತೇವೆ 
  • ಕೃಷಿ ಗ್ರಾಮೀಣ ವಿಕಾಸಕ್ಕೆ 25 ಲಕ್ಷ ಹೂಡಿಕೆ ಮಾಡುವ ಸಂಕಲ್ಪ ಮಾಡಿದ್ದೇವೆ 
  • ರೈತರ ಆದಾಯ ದ್ವಿಗುಣಗೊಳಿಸಲು ನಾವು ಬದ್ಧ: ರಾಜನಾಥ್​ ಘೋಷಣೆ

Intro:Body:

ನವದೆಹಲಿ:

Conclusion:
Last Updated : Apr 8, 2019, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.