ETV Bharat / crime

ಬೀದಿ ನಾಯಿ ಮೇಲೆ ಕಾಮುಕನ ಪೈಶಾಚಿಕ ಕೃತ್ಯ: ವೈದ್ಯಕೀಯ ಪರೀಕ್ಷೆಗೆ ಶ್ವಾನ ಹಾಜರ್​

author img

By

Published : Feb 16, 2021, 1:58 PM IST

ಹೆಣ್ಣು ಬೀದಿ ನಾಯಿ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದ ಪೈಶಾಚಿಕ ಪ್ರಕರಣದಲ್ಲಿ ಮೈಸೂರು ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 377 (ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು) ಪ್ರಕಾರ ಆರೋಪಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

Mysuru
Mysuru

ಮೈಸೂರು: ಯುವಕನೋರ್ವ ಬಲವಂತವಾಗಿ ಅತ್ಯಾಚ್ಯಾರ ಎಸಗಿ ಪೈಶಾಚಿಕ ಕೃತ್ಯ ನಡೆಸಿದ್ದ ಹೆಣ್ಣು ಬೀದಿ ಶ್ವಾನವನ್ನು ವೈದ್ಯಕೀಯ ಪರೀಕ್ಷೆಗೆ ತರಲಾಯಿತು.

ಸಾರ್ವಜನಿಕರೊಬ್ಬರು ನೀಡಿದ ಅತ್ಯಾಚ್ಯಾರದ ವಿಡಿಯೋವನ್ನು ವಿವಿ ಪುರಂ ಪೊಲೀಸ್​ ಠಾಣೆ ಮುಂದಿಟ್ಟು ದೂರು ನೀಡಿದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್​ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಬಿ. ಹರೀಶ್ ಈಟಿವಿ ಭಾರತ ಜತೆ ಮಾತನಾಡಿದ್ದಾರೆ.

ದೂರುದಾರ

ಇದನ್ನೂ ಓದಿ: ತ್ರಿಕೋನ ವಿವಾಹೇತರ ಸಂಬಂಧ; ‘ಆತ’ನೊಂದಿಗೆ ‘ಇವಳ’ ನಂಟು.. ಹೆಣ ಉರುಳಿಸಿ ನೇಣಿಗೆ ಶರಾಣದ ‘ಈತ’..

ಹೆಣ್ಣು ಬೀದಿ ನಾಯಿಯ ಮೇಲೆ ಬುಧವಾರ ಸೋಮಶೇಖರ್​ ಎಂಬ ಯುವಕ ರಾತ್ರಿ ರಸ್ತೆಬದಿಯಲ್ಲಿ ಪೈಶಾಚಿಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ. ಈ ದೃಶ್ಯವನ್ನು ಸ್ಥಳೀಯರು ನೋಡಿ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಅನಂತರ ನಮಗೆ ಕರೆ ಮಾಡಿದ್ದು, ಸ್ಥಳಕ್ಕೆ ಹೋದ ನಾವು ಈ ಸಂಬಂಧ ಯುವಕನ ಮೇಲೆ ವಿವಿ ಪುರಂ ಠಾಣೆಯಲ್ಲಿ ದೂರು ನೀಡಿದ್ದೆವು. ಯುವಕನಿಗೆ ಕಠಿಣ ಶಿಕ್ಷೆಯಾಗಬೇಕು ಸಮಾಜಕ್ಕೆ ಒಂದು ಎಚ್ಚರಿಕೆ ಆಗಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.