ETV Bharat / crime

ಚೆನ್ನೈ ಏರ್​ಪೋರ್ಟ್​ನಲ್ಲಿ 18.25 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ.. ಮಹಿಳೆ ಬಂಧನ

author img

By

Published : Mar 25, 2021, 8:05 AM IST

ದುಬೈಗೆ ಹೊರಟಿದ್ದ ಮಹಿಳೆಯೊಬ್ಬರಿಂದ 18.25 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಚೆನ್ನೈ ಏರ್​ಪೋರ್ಟ್​ನಲ್ಲಿ ವಶಪಡಿಸಿಕೊಳ್ಳಲಾಗಿದೆ.

Foreign currency worth Rs 18.25 lakh seized by Chennai air customs
ವಿದೇಶಿ ಕರೆನ್ಸಿ

ಚೆನ್ನೈ (ತಮಿಳುನಾಡು): ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ 18.25 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಕಸ್ಟಮ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚೆನ್ನೈ ಏರ್​ಪೋರ್ಟ್​ನಲ್ಲಿ 18.25 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ದುಬೈ ವಿಮಾನ ಹತ್ತಲು ಹೊರಟಿದ್ದ ಕಾಂಚೀಪುರಂನ ನಿವಾಸಿ ವಸಂತಾ ಎಂಬುವವರ ಮೇಲೆ ಅನುಮಾನಗೊಂಡ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ. ಮಹಿಳೆ ಭಯಭೀತರಾಗಿದ್ದು, ಅವರ ಬ್ಯಾಗ್​ಗಳ ತಪಾಸಣೆ ನಡೆಸಿದಾಗ, ಸೂಟ್​​ಕೇಸ್​​​​​ವೊಂದರ ಸಂದಿ - ಮೂಲೆಯಲ್ಲಿ ನೋಟುಗಳು ಸಿಕ್ಕಿವೆ.

ಇದನ್ನೂ ಓದಿ: ಮನೆಗಳ್ಳತನ ಪ್ರಕರಣ: 34 ವರ್ಷಗಳ ಬಳಿಕ ಆರೋಪಿ ಬಂಧನ

​​​ಆರೋಪಿ ವಸಂತಾ ಅವರನ್ನು ಬಂಧಿಸಿರುವ ಕಸ್ಟಮ್​ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.