ETV Bharat / city

ಸೋಂಕಿತರ ಕುರಿತ ನಿರ್ಲಕ್ಷ್ಯ: ಪುರಸಭೆ ಆಡಳಿತಾಧಿಕಾರಿ ವಿರುದ್ಧ ಗರಂ ಸಚಿವ ಮಾಧುಸ್ವಾಮಿ - ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು

ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಬೇಕು ಎಂಬ ನಿಯಮ ಇದೆ. ಆದ್ರೆ, ಪುರಸಭೆ ಆಡಳಿತ ಅಧಿಕಾರಿ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಪ್ಪು ಅರಿವಾಗುತ್ತಿದ್ದಂತೆ ಪುರಸಭೆ ಆಡಳಿತ ಅಧಿಕಾರಿ ಸಚಿವರ ಕ್ಷಮೆ ಕೋರಿದರು..

minister-madhuswamy-angry-on-chikkanayakanahalli-municipal-administrator
ಸಚಿವ ಮಾಧುಸ್ವಾಮಿ
author img

By

Published : Jun 5, 2021, 11:02 PM IST

ತುಮಕೂರು : ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲೆ ಮಾಡದೆ ಬೇಜವಾಬ್ದಾರಿತನ ತೋರಿದ ಚಿಕ್ಕನಾಯಕನಹಳ್ಳಿ ಪುರಸಭೆ ಆಡಳಿತ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪುರಸಭೆ ಆಡಳಿತಾಧಿಕಾರಿ ವಿರುದ್ಧ ಸಚಿವ ಮಾಧುಸ್ವಾಮಿ ಗರಂ

ಕೋವಿಡ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಚಿಕ್ಕನಾಯಕನಹಳ್ಳಿ ಪುರಸಭೆ ಆಡಳಿತಾಧಿಕಾರಿಯು 117 ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡದೆ ಹೋಮ್ ಐಸೋಲೇಷನ್​ಗೆ ಅವಕಾಶ ಮಾಡಿಕೊಟ್ಟಿದ್ದರು.

ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಬೇಕು ಎಂಬ ನಿಯಮ ಇದೆ. ಆದ್ರೆ, ಪುರಸಭೆ ಆಡಳಿತ ಅಧಿಕಾರಿ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಪ್ಪು ಅರಿವಾಗುತ್ತಿದ್ದಂತೆ ಪುರಸಭೆ ಆಡಳಿತ ಅಧಿಕಾರಿ ಸಚಿವರ ಕ್ಷಮೆ ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.