ETV Bharat / city

ಶಿವಮೊಗ್ಗದಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್​..ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆ - shimoga corona update

ಶಿವಮೊಗ್ಗ ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಸಾಗರದ ಬಿಳಗಾರು ಗ್ರಾಮವನ್ನ ಕಂಟೈನ್ಮೇಂಟ್ ಝೋನ್ ಮಾಡಲಾಗಿದೆ.

Corona positive for two in Shimoga.
ಶಿವಮೊಗ್ಗದಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್​..ಸೋಂಕಿತರ ಸಂಖ್ಯೆ 111ಕ್ಕೆ ಏರಿಕ
author img

By

Published : Jun 21, 2020, 8:59 PM IST

ಶಿವಮೂಗ್ಗ: ಜಿಲ್ಲೆಯಲ್ಲಿಂದು ಎರಡು ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಸೊಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದ ಥಾಣೆಯಿಂದ ಮರಳಿದ್ದ ಸಾಗರ ತಾಲೂಕಿನ ಬಿಳಗಾರಿನ ನಿವಾಸಿ (ಪಿ-8817) ಹಾಗೂ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ 35 ವರ್ಷದ ವ್ಯಕ್ತಿಯಲ್ಲಿ (ಪಿ-8818) ಸೋಂಕು ಪತ್ತೆಯಾಗಿದೆ. ಸದ್ಯ, ಇಬ್ಬರನ್ನ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು, ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಸಾಗರದ ಬಿಳಗಾರು ಗ್ರಾಮವನ್ನ ಕಂಟೈನ್ಮೇಂಟ್ ಝೋನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.