ETV Bharat / city

ಸರ್ಕಾರದ ವೆಬ್‌ಸೈಟ್‌ನಲ್ಲಿ ಅಡಿಕೆ-ವೀಳ್ಯದೆಲೆಗೆ ಮಾದಕ ಉತ್ತೇಜಕ ಎಂಬ ಹಣೆಪಟ್ಟಿ!

ಸರ್ಕಾರದ ಕೃಷಿ ಮಾರುಕಟ್ಟೆ ಮತ್ತು ಕೃಷಿ ಮಾರಾಟ ಮಂಡಳಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಡಿಕೆ ಹಾಗೂ ವೀಳ್ಯದೆಲೆಗೆ ಮಾದಕ ಉತ್ತೇಜಕ ಎಂಬ ಹಣೆಪಟ್ಟಿ ನೀಡಲಾಗಿದೆ. ಇದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

areca-nut-growers-outrage-against-farm-sales-channel-list
ಸರ್ಕಾರದ ವೆಬ್‌ಸೈಟ್‌ನಲ್ಲಿ ಅಡಿಕೆ-ವೀಳ್ಯದೆಲೆಗೆ ಮಾದಕ ಉತ್ತೇಜಕ ಎಂಬ ಹಣೆಪಟ್ಟಿ!
author img

By

Published : Jan 28, 2021, 1:30 PM IST

ಶಿವಮೊಗ್ಗ: ಕೃಷಿ ಮಾರಾಟ ವಾಹಿನಿ ಪಟ್ಟಿಯಲ್ಲಿ ಅಡಿಕೆ ಹಾಗೂ ವೀಳ್ಯದೆಲೆಯನ್ನು ಮಾದಕ ಉತ್ತೇಜಕ ಎಂದು ಹಾಕಲಾಗಿದ್ದು, ಇದು ಅಡಿಕೆ ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಕೃಷಿ ಮಾರಾಟ ವಾಹಿನಿಯ ಔಷಧ ಮತ್ತು ಮಾದಕ ಉತ್ತೇಜಕ ವಿಭಾಗದ ಪಟ್ಟಿಯಲ್ಲಿ ತೋಟಗರಿಕಾ ಬೆಳೆಯ ಬದಲಾಗಿ ಅಡಿಕೆಗೆ ಮಾದಕ ಉತ್ತೇಜಕ ಎಂಬ ಹಣೆಪಟ್ಟಿ ನೀಡಲಾಗಿದೆ. ಅಡಿಕೆ ಜೊತೆಗೆ ಔಷಧೀಯ ಗುಣಗಳುಳ್ಳ ವೀಳ್ಯದೆಲೆಯನ್ನು ಮಾದಕ ಉತ್ತೇಜಕ ಎಂಬ ಪಟ್ಟಿಗೆ ಸೇರಿಸಲಾಗಿದೆ.

ಓದಿ: ಕೊರೊನಾಗೆ ಬಲಿಯಾದ ವಾರಿಯರ್ಸ್​ಗಳಿಗೆ 30 ಲಕ್ಷ ಪರಿಹಾರ ಘೋಷಣೆ:ಗವರ್ನರ್​​ ಭಾಷಣಕ್ಕೆ ಕಾಂಗ್ರೆಸ್​ ವಿರೋಧ

ಸರ್ಕಾರದ ಕೃಷಿ ಮಾರುಕಟ್ಟೆ ಮತ್ತು ಕೃಷಿ ಮಾರಾಟ ಮಂಡಳಿ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ರೀತಿ ಹಾಕಿರುವುದು ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.