ETV Bharat / city

ವಾಹನ ಸವಾರರೇ ಎಚ್ಚರ.. ಸಂಚಾರಿ ಪೊಲೀಸರಲ್ಲಿ ಇರುತ್ತವೆ ಬಾಡಿ ಕ್ಯಾಮೆರಾಗಳು.. - ಸಂಚಾರಿ ನಿಯಮ ಉಲ್ಲಂಘನೆ

ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಸೂಚಿಸಿದ್ದಾರೆ.

traffic police must wear the body camera
author img

By

Published : Sep 6, 2019, 6:59 PM IST

ಮೈಸೂರು: ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ ಸೂಚಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ನೂತನ ಮೋಟಾರು ವಾಹನ ಕಾಯ್ದೆಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಸಂಚಾರಿ ನಿಯಮ ಉಲ್ಲಂಘನೆಯ ನೂತನ ನಿಯಮವನ್ನು ಮೈಸೂರಿನಲ್ಲಿ ಶನಿವಾರದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕೆ ಟಿ ಬಾಲಕೃಷ್ಣ..

ಸಂಚಾರಿ ಪೊಲೀಸರಿಗೆ ಕ್ಯಾಮೆರಾ: ನಗರದಲ್ಲಿ ಕರ್ತವ್ಯನಿರ್ವಹಿಸುವ ಸಂಚಾರಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಧರಿಸಲೇಬೇಕು. ನಮ್ಮಲ್ಲಿ 21 ಬಾಡಿವಾನ್ ಕ್ಯಾಮೆರಾಗಳಿದ್ದು, ಅವುಗಳನ್ನು 25ಕ್ಕೆ ಏರಿಸುವಂತೆ ಇಲಾಖೆಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು. ಜೊತೆಗೆ ಜನಪ್ರತಿನಿಧಿಗಳಿಗೂ ಸಂಚಾರ ನಿಯಮ‌ ಅನ್ವಯ ಆಗುತ್ತದೆ ಎಂದರು.

Intro:ಮೈಸೂರು: ಸಂಚಾರಿ ಪೋಲಿಸರು ಇನ್ನೂ ಮುಂದೆ ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಬೇಕು ಎಂದು ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Body:ಇಂದು ನಗರದ ಪೋಲಿಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿರುವ ಸಂಚಾರಿ ನಿಯಮ ಉಲ್ಲಂಘನೆಯ ಹೊಸ ನಿಯಮಕ್ಕೆ ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದು ಇದನ್ನು ಮೈಸೂರು ನಗರದಲ್ಲಿ ಶನಿವಾರದಿಂದ ಜಾರಿಗೆ ತರಲು ನಿರ್ಧರಿಸಿದ್ದು ಇದರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವ್ಯಕ್ತಿಗಳಿಗೆ ಯಾವ ರೀತಿ ದಂಡ ವಿಧಿಸಲಾಗುವುದು ಎಂಬ ಬಗ್ಗೆ ನಗರ ಪೋಲಿಸ್ ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸಂಚಾರಿ ಪೋಲಿಸರಿಗೆ ಕ್ಯಾಮರಾ: ‌ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೋಲಿಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಲೇಬೇಕು ನಮ್ಮ ೨೧ ಬಾಡಿವಾನ್ ಕ್ಯಾಮೆರಾಗಳಿದ್ದು ಇನ್ನೂ ೨೫ ಕ್ಯಾಮೆರಾಗಳು ಬೇಕೆಂದು ತಿಳಿಸಿದ್ದೇವೆ ಅದನ್ನು ಕೆಲವು ದಿನಗಳಲ್ಲಿ ನಮಗೆ ಬರುತ್ತವೆ ಎಂದ ನಗರ ಪೋಲಿಸ್ ಕಮಿಷನರ್, ಕಡ್ಡಾಯವಾಗಿ ಸಂಚಾರಿ ಪೋಲಿಸರು ಈ ಕ್ಯಾಮರಾವನ್ನು ಧರಿಸಲೇಬೇಕು.
ಇದರಿಂದ ನೋವನ್ನು ತಡಗಟ್ಟಬಹುದು ಎಂದ ಅವರು,
ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಸಾರ್ವಜನಿಕರು ಪಾಲಿಸಬೇಕು ಜೊತೆಗೆ ಜನಪ್ರತಿನಿಧಿಗಳಿಗೂ ಸಂಚಾರ ನಿಯಮ‌ ಅನ್ವಯ ಆಗುತ್ತದೆ ಎಂದು ನಗರ‌ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದು ದಂಡ ಯಾವ ರೀತಿ ಇರುತ್ತದೆ ಎಂಬುದನ್ನು ಸಹ ವಿವರಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.