ETV Bharat / city

ಮೈಸೂರು: ಹೋಟೆಲ್​ ಸಂಪ್​ನಲ್ಲಿ ಬಿದ್ದಿದ್ದ ಎರಡು ಹಾವುಗಳ ರಕ್ಷಣೆ - ಉರಗತಜ್ಞ ಸೂರ್ಯಕೀರ್ತಿ

ಮೈಸೂರು ನಗರದ ಖಾಸಗಿ ಹೋಟೆಲ್​ವೊಂದರ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಎರಡು ಹಾವುಗಳನ್ನು ಉರಗ ತಜ್ಞ ಸೂರ್ಯಕೀರ್ತಿ ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.

Protection of two snakes lying in a hotel sump
ಮೈಸೂರು: ಹೋಟೆಲ್​ವೊಂದರ ಸಂಪ್​ನಲ್ಲಿ ಬಿದ್ದಿದ್ದ ಎರಡು ಹಾವುಗಳ ರಕ್ಷಣೆ
author img

By

Published : Jul 4, 2020, 5:03 PM IST

ಮೈಸೂರು: ನಗರದ ಖಾಸಗಿ ಹೋಟೆಲ್​ವೊಂದರ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಎರಡು ಹಾವುಗಳನ್ನು ಉರಗತಜ್ಞ ಸೂರ್ಯಕೀರ್ತಿ ರಕ್ಷಣೆ ಮಾಡಿದ್ದಾರೆ.

ಮೈಸೂರು: ಹೋಟೆಲ್​ವೊಂದರ ಸಂಪ್​ನಲ್ಲಿ ಬಿದ್ದಿದ್ದ ಎರಡು ಹಾವುಗಳ ರಕ್ಷಣೆ

ಹೋಟೆಲ್ ಸಿಬ್ಬಂದಿ ಸಂಪ್​ನಲ್ಲಿ ಉಳಿದಿರುವ ನೀರಿನ‌ ಪ್ರಮಾಣವನ್ನು ಪರೀಕ್ಷಿಸಲು ಹೋದಾಗ ನೀರಿನ ತೊಟ್ಟಿಯೊಳಗೆ ಹಾವುಗಳು ಬಿದ್ದಿರುವುದು ತಿಳಿದುಬಂದಿದೆ. ತಕ್ಷಣ ಹೋಟೆಲ್​ ಮಾಲೀಕ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಮಿಸಿದ ಉರಗತಜ್ಞ ಸೂರ್ಯಕೀರ್ತಿ, ತೊಟ್ಟಿಯೊಳಗೆ ಇಳಿದು ಹಾವುಗಳನ್ನು ರಕ್ಷಿಸಿದ್ದಾರೆ.

ಈ ಎರಡು ಹಾವುಗಳು ವಿಷ ರಹಿತ ಹಾವುಗಳಾಗಿದ್ದು, ಈ ಅಪರೂಪ ಪ್ರಭೇದಗಳು ಹೆಚ್ಚಾಗಿ ಕೊಡಗು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.