ETV Bharat / city

ರಾಜಕಾರಣಿಗಳು ಜನರ ಕಾರ್ಯನಿಷ್ಠೆ ಹಾಳು ಮಾಡ್ತಿದ್ದಾರೆ: ಎಸ್.ಎಲ್ ಭೈರಪ್ಪ ಅಸಮಾಧಾನ

ಇಂದು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುವವರು ನಮ್ಮ ರಾಜಕಾರಣಿಗಳು ಎಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಾಹಿತಿ ಎಸ್.ಎಲ್.‌ಭೈರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.

ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ..ಎಸ್.ಎಲ್.ಭೈರಪ್ಪ ಅಸಮಾಧಾನ
author img

By

Published : Sep 29, 2019, 3:03 PM IST

ಮೈಸೂರು: ಇಂದು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುವವರು ನಮ್ಮ ರಾಜಕಾರಣಿಗಳು ಎಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಾಹಿತಿ ಎಸ್.ಎಲ್.‌ಭೈರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ: ಎಸ್.ಎಲ್.ಭೈರಪ್ಪ

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಲಿಂಗಾಯತ,‌‌ ವೀರಶೈವ ವಿಚಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಸಾಹಿತಿಗಳು ಭಾಗವಹಿಸಿದ್ದು ಸರಿಯಲ್ಲ. ಹಿಂದೆ ಬಸವಣ್ಣ ಜಾತಿ ನಾಶಕ್ಕೆ ಶ್ರಮಿಸಿದರು.‌ ಆದರೆ, ಇಂದು ಕೆಲವು ಜನ ಹಾಗೂ ನಮ್ಮ ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ನನಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ದೇವರಲ್ಲಿ ನಂಬಿಕೆ ಇಲ್ಲದವರು ಪ್ರಗತಿಪರರು ಎಂದು ತಿಳಿದಿರುತ್ತಾರೆ. ಆದರೆ ನಾನು ವಿದ್ಯಾರ್ಥಿಯಾಗಿದ್ದಾಗ ವಾರಕ್ಕೆ 1 ಬಾರಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಬಂದು ಪೂಜೆ ಸಲ್ಲಿಸುತ್ತಿದ್ದೆ. ನಂತರ ಈಗ ವರ್ಷಕ್ಕೆ1 ಬಾರಿ ಬರುತ್ತೇನೆ.‌ ದೇವರ ನಂಬಿಕೆ ಎಂಬುದು ಅವರವರಿಗೆ ಬಿಟ್ಟ ವಿಚಾರ.

ದೇವರಲ್ಲಿ ಶಕ್ತಿ ದೇವತೆಯಾದ ಹೆಣ್ಣಿಗೆ ವಿಶೇಷ ಸ್ಥಾನವಿದೆ ಎಂದರು. ಆದ್ದರಿಂದ ಗ್ರಾಮಗಳಲ್ಲಿ ಮೊದಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವುದು. ಇನ್ನೂ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯ ಪ್ರವೇಶದ ಬಗ್ಗೆ ಅಸಮಾಧಾನ ಇದೆ. ನಂಬಿಕೆಗಳಿಗೆ ನಾವು ಬೆಲೆ ಕೊಡಬೇಕು. ಅವರವರ ನಂಬಿಕೆಗ\ಳನ್ನ ಅವರಿಗೆ ಬಿಡಬೇಕು ಎಂದರು.

Intro:ಮೈಸೂರು: ಇಂದು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುವವರು ನಮ್ಮ ರಾಜಕಾರಣಿಗಳು ಎಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಾಹಿತಿ ಎಸ್.ಎಲ್.‌ಭೈರಪ್ಪ‌ ಬೇಸರ ವ್ಯಕ್ತ ಪಡಿಸಿದ್ದಾರೆ.

Body:ಇಂದು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರವನ್ನು ಉದ್ಘಾಟನೆ ಮಾಡಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಸಾಹಿತಿ ಎಸ್.ಎಲ್.ಭೈರಪ್ಪ ನನಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಹೇಳಲು ಆಗುವುದಿಲ್ಲ ಏಕೆಂದರೆ ದೇವರಲ್ಲಿ ನಂಬಿಕೆ ಇಲ್ಲದವರು ಪ್ರಗತಿಪರರು ಎಂದು ತಿಳಿದಿರುತ್ತಾರೆ. ಆದರೆ ನಾನು ವಿದ್ಯಾರ್ಥಿಯಾಗಿದ್ದಾಗ ವಾರಕ್ಕೆ ೧ ಬಾರಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಬಂದು ಪೂಜೆ ಸಲ್ಲಿಸುತ್ತಿದ್ದೆ. ನಂತರ ಈಗ ವರ್ಷಕ್ಕೆ ೧ ಬಾರಿ ಬರುತ್ತೇನೆ.‌ ದೇವರ ನಂಬಿಕೆ ಎಂಬುದು ಅವರವರಿಗೆ ಬಿಟ್ಟ ವಿಚಾರ ನಾನು ನನ್ನ‌೩ ಜನ ಚಿಕ್ಕ ಮೊಮ್ಮಕ್ಕಳನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದು ಪೂಜೆ ಮಾಡಿಸಿಕೊಂಡು ಹೋಗಿದ್ದೆ ಎಂದ ಅವರು ದೇವರಲ್ಲಿ ಶಕ್ತಿ ದೇವತೆಯಾದ ಹೆಣ್ಣಿಗೆ ವಿಶೇಷ ಸ್ಥಾನವಿದೆ.
ಆದ್ದರಿಂದ ಗ್ರಾಮಗಳಲ್ಲಿ ಮೊದಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವುದು. ಇನ್ನೂ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯ ಪ್ರವೇಶದ ಬಗ್ಗೆ ಅಸಮಾಧಾನ ಇದೆ ಎಂದು ಅವರು. ನಂಬಿಕೆಗಳಿಗೆ ನಾವು ಬೆಲ ಕೊಡಬೇಕು ಅವರವರ ನಂಬಿಕೆಗಳು ಅವರಿಗೆ ಬಿಡಬೇಕು ಎಂದರು.
ಲಿಂಗಾಯತ,‌‌ ವೀರಶೈವ ವಿಚಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಸಾಹಿತಿಗಳು ಭಾಗವಹಿಸಿದ್ದರು ಇದು ಸರಿಯಲ್ಲ. ಧರ್ಮದ ವಿಚಾರದಲ್ಲಿ ಹಿಂದೆ ಕ್ರಾಂತಿಕಾರಿ ಬಸವಣ್ಣ ಜಾತಿ ನಾಶ ಶ್ರಮಿಸಿದರು.‌ ಆದರೆ ಇಂದು ಕೆಲವು ಜನ ಹಾಗೂ ನಮ್ಮ‌ ರಾಜಕಾರಣಿಗಳು ಜನರ ಕಾರ್ಯನಿಷ್ಟೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಧಾನ ಹೊರ ಹಾಕಿದ ಅವರು.
ಚಾಮುಂಡಿ ಬೆಟ್ಟದ ಯಾತ್ರಾ ಸ್ಥಳವಾಗಿ ಮಾಡಬೇಕು ವಿನಹ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾಡಬಾರದು ಎಂದು ಉಪ ಕತೆಗಳನ್ನು ಹೇಳುತ್ತಾ ಉದ್ಘಾಟನಾ ಭಾಷಣ ಮಾಡುತ್ತಿದ್ದಾರೆ ಸ್ಥಳಕ್ಕೆ ಬಂದ ಸಂಸದ ಪ್ರತಾಪ್ ಸಿಂಹ ಬೇಗ ಮುಗಿಸುವಂತೆ ತಿಳಿಸಿದರು. ನಂತರ ತಮ್ಮ ೪೫ ನಿಮಿಷಗಳ ಉದ್ಘಾಟನಾ ಭಾಷಣವನ್ನು ಮುಗಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.