ETV Bharat / city

ನೋಯ್ಡಾ ರೈಲ್ವೆ ಟ್ರ್ಯಾಕ್​ನಲ್ಲಿ ಶವವಾಗಿ ಪತ್ತೆಯಾದ ನಂಜನಗೂಡಿನ ಅಡುಗೆ ಭಟ್ಟ

ಅಡುಗೆ ಕೆಲಸಕ್ಕೆಂದು ನಂಜನಗೂಡಿನಿಂದ ಉತ್ತರ ಪ್ರದೇಶ ರಾಜ್ಯದ ನೋಯ್ಡಾಗೆ ಹೋಗಿದ್ದ ಅಡುಗೆ ಭಟ್ಟರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನೋಯ್ಡಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವಿಷಯವನ್ನು ಮೃತರ ಸಂಬಂಧಿಕರಿಗೆ ನೋಯ್ಡಾ ರೈಲ್ವೆ ಪೊಲೀಸರು ತಿಳಿಸಿದ್ದು, ಮೃತನ ಸಂಬಂಧಿಕರು ಮೃತದೇಹ ತರಲು ನೋಯ್ಡಾಗೆ ತೆರಳಿದ್ದಾರೆ.

ನಂಜನಗೂಡಿನ ಅಡುಗೆ ಭಟ್ಟ
author img

By

Published : Aug 27, 2019, 3:25 PM IST

ಮೈಸೂರು: ನಂಜನಗೂಡಿನಿಂದ ನೋಯ್ಡಾಗೆ ಅಡುಗೆ ಕೆಲಸಕ್ಕೆ ಹೋಗಿದ್ದ ಅಡುಗೆ ಭಟ್ಟರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ನಂಜನಗೂಡಿನ ಪ್ರಸಿದ್ಧ ಅಡುಗೆ ಭಟ್ಟರು ಹಾಗೂ ಪುರಸಭಾ ಮಾಜಿ ಸದಸ್ಯರಾದ ದಿವಂಗತ ಶ್ರೀಪತಿ ಅವರ ಪುತ್ರ ಹರ್ಷ, ನಂಜನಗೂಡಿನಿಂದ ಅಡುಗೆ ಕೆಲಸಕ್ಕಾಗಿ ತೆರಳಿದ್ದರು. ಅಲ್ಲದೆ ರಾಜ್ಯದಿಂದ ಹೋಗುವ ಪ್ರವಾಸಿಗರಿಗೆ ಗೈಡ್ ಆಗಿ ಕಳೆದ 6-7 ವರ್ಷದಿಂದ ನೋಯ್ಡಾ, ಕಾಶಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ಕೆಲಸ ಮಾಡಿಕೊಂಡಿದ್ದರು.

ಇವರ ಮೃತದೇಹ ನೋಯ್ಡಾದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ವಿಷಯವನ್ನು ಮೃತರ ಸಂಬಂಧಿಕರಿಗೆ ನೋಯ್ಡಾ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇದರನ್ವಯ ಮೃತನ ಸಂಬಂಧಿಕರು ಮೃತದೇಹ ತರಲು ನೋಯ್ಡಾಗೆ ತೆರಳಿದ್ದಾರೆ.

Intro:ಮೈಸೂರು: ನಂಜನಗೂಡಿನಿಂದ ನೋಯ್ಡಾಡಕ್ಕೆ ಅಡುಗೆ ಕೆಲಸಕ್ಕೆ ಹೋಗಿದ್ದ ಅಡುಗೆ ಭಟ್ಟರು ಅನುಮಾಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

Body:
ನಂಜನಗೂಡಿನ ಪ್ರಸಿದ್ಧ ಅಡುಗೆ ಭಟ್ಟರು ಹಾಗೂ ಪುರಸಭಾ ಮಾಜಿ ಸದಸ್ಯರಾದ ದಿವಗತ ಶ್ರೀಪತಿ ಅವರ ಪುತ್ರ ಹರ್ಷ ಎಂಬಾತ ನಂಜನಗೂಡಿನಿಂದ ಅಡುಗೆ ಕೆಲಸಕ್ಕಾಗಿ ಹಾಗೂ ಇಲ್ಲಿಂದ ಹೋಗುವ ಪ್ರವಾಸಿಗರಿಗೆ ಗೈಡ್ಆಗಿ ಕಳೆದ ೬-೭ ವರ್ಷದಿಂದ ನೋಯ್ಡಾ ಕಾಶಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದ. ಆದರೆ ಇತನ ಮೃತದೇಹ ನೋಯ್ಡಾದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದು. ಈ ವಿಷಯವನ್ನು ಮೃತರ ಸಂಬಂಧಿಕರಿಗೆ ನೋಯ್ಡಾದ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದು ಇದರ ಅನ್ವಯ ಸಂಬಂಧಿಕರು ಮೃತ ದೇಹವನ್ನು ತರಲು ನೋಯ್ಡಾಕ್ಕೆ ಹೋಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.