ETV Bharat / city

ಕೊರೊನಾ ಔಷಧ ಕೊರತೆ ಇದ್ದು, ಸಿಎಂಗೆ ಪತ್ರ ಬರೆದಿದ್ದೇನೆ: ಶಾಸಕ ರಾಮದಾಸ್ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕೊರೊನಾ ಔಷಧ ಕೊರತೆ ನೀಗಿಸಲು, ಟೆಂಡರ್ ಪ್ರಕ್ರಿಯೆ ಮೂಲಕ ಜಿಲ್ಲಾ ಮಟ್ಟದಲ್ಲಿಯೇ ಖರೀದಿಗೆ ವ್ಯವಸ್ಥೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಇನ್ನು 24 ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುವ ಭರವಸೆ ಕೊಟ್ಟಿದ್ದಾರೆ ಎಂದರು.

mla-sa-ramadas-talk
ಶಾಸಕ ರಾಮದಾಸ್
author img

By

Published : May 14, 2021, 5:48 PM IST

ಮೈಸೂರು: ಕೊರೊನಾ ಔಷಧ ಕೊರತೆ ಇದೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದು, ಸಮಸ್ಯೆ ಪರಿಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಶಾಸಕ ರಾಮದಾಸ್

ಓದಿ: ನಾಳೆಯಿಂದ ಪಾಸಿಟಿವ್ ಇರುವ ಮನೆಯ ಮುಂದೆ ಕೋವಿಡ್ ಬಾವುಟ: ಶಾಸಕ ರಾಮದಾಸ್

ಜಿಪಂ ಸಭಾಂಗಣದಲ್ಲಿ ಟಾಸ್ಕ್ ಪೋರ್ಸ್​​​ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೊರೊನಾ ಔಷಧ ಕೊರತೆ ನೀಗಿಸಲು, ಟೆಂಡರ್ ಪ್ರಕ್ರಿಯೆ ಮೂಲಕ ಜಿಲ್ಲಾ ಮಟ್ಟದಲ್ಲಿಯೇ ಖರೀದಿಗೆ ವ್ಯವಸ್ಥೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಇನ್ನು 24 ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುವ ಭರವಸೆ ಕೊಟ್ಟಿದ್ದಾರೆ ಎಂದರು.

ಮೈಸೂರು ಟಾಸ್ಕ್ ಪೋರ್ಸ್​​​​ ನಿಂದ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸಮಸ್ಯೆ ಎದುರಾಗದಂತೆ 47 ಆಸ್ಪತ್ರೆಗಳಿಗೆ ನೋಟಿಫಿಕೇಷನ್ ಹೊರಡಿಸಲಾಗುವುದು. ಜಿಲ್ಲೆಯ ಸಮಗ್ರ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.