ETV Bharat / city

ಕಬ್ಬಿನ ಗದ್ದೆ ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ.. - ಕಬ್ಬಿನ ಗದ್ದೆ ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ

ಕಬ್ಬಿನ ಗದ್ದೆಯಲ್ಲಿನ ಬೆಂಕಿ ನಂದಿಸಲು ತೆರಳಿದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆದಿದೆ. ಸ್ಥಳಕ್ಕೆ ಮೂಗೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ, Man dies burning in fire at T Narasipura
ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ
author img

By

Published : Dec 29, 2019, 10:08 PM IST

ಚಾಮರಾಜನಗರ/ಮೈಸೂರು: ಕಬ್ಬಿನ ಗದ್ದೆಯಲ್ಲಿನ ಬೆಂಕಿ ನಂದಿಸಲು ತೆರಳಿದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಗಡಿ ಗ್ರಾಮ ಬಾಗಳಿಯ ಮಲ್ಲಿಕಾರ್ಜುನಸ್ವಾಮಿ (35) ಮೃತಪಟ್ಟಿರುವ ದುರ್ದೈವಿ. ಕಬ್ಬು ಕಟಾವಾದ ಬಳಿಕ ಹಾಕಿದ್ದ ಬೆಂಕಿ ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ್ದರಿಂದ ನಂದಿಸಲು ಹೋಗಿದ್ದ ವ್ಯಕ್ತಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.

ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ..

ಮೃತ ಮಲ್ಲಿಕಾರ್ಜುನಸ್ವಾಮಿ, ಟಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದರು. ಕಬ್ಬು ಕಟಾವಾದ ಬಳಿಕ ಕಬ್ಬಿನ ತರಗಿಗೆ ಬೆಂಕಿ ಹಚ್ಚಿದ್ದು, ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ ಪರಿಣಾಮ ಗಾಬರಿಯಾದ ಮಲ್ಲಿಕಾರ್ಜುನಸ್ವಾಮಿ ಬೆಂಕಿ ನಂದಿಸುವ ವೇಳೆ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಮೂಗೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಕಬ್ಬಿನ ಗದ್ದೆ ಬೆಂಕಿ ನಂದಿಸಲು ಹೋಗಿ ವ್ಯಕ್ತಿ ಸಜೀವ ದಹನ

ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿನ ಬೆಂಕಿ ನಂದಿಸಲು ತೆರಳಿದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ನಡೆದಿದೆ.

Body:ಚಾಮರಾಜನಗರ
ತಾಲೂಕಿನ ಗಡಿ ಗ್ರಾಮ ಬಾಗಳಿಯ ಮಲ್ಲಿಕಾರ್ಜುನಸ್ವಾಮಿ (೩೫ ) ಮೃತಪಟ್ಟಿರುವ ದುರ್ದೈವಿ. ಕಬ್ಬು ಕಟಾವಾದ ಬಳಿಕ ಹಾಕಿದ್ದ ಬೆಂಕಿ ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ್ದರಿಂದ ನಂದಿಸಲು ಹೋಗಿದ್ದ ವ್ಯಕ್ತಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿದ್ದಾರೆ.

ಮೃತ ಮಲ್ಲಿಕಾರ್ಜುನಸ್ವಾಮಿ
ಟಿ. ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ
ಜಮೀನನ್ನು ಗುತ್ತಿಗೆಗೆ ಪಡೆದು ಕಬ್ಬು ಬೆಳೆದಿದ್ದರು. ಕಬ್ಬು ಕಟಾವಾದ ಬಳಿಕ ಕಬ್ಬಿನ ತರಗಿಗೆ ಬೆಂಕಿ ಹಚ್ಚಿದ್ದು ಪಕ್ಕದ ಕಬ್ಬಿನ ಗದ್ದೆಗೆ ತಗುಲಿದ ಪರಿಣಾಮ ಗಾಬರಿಯಾದ ಮಲ್ಲಿಕಾರ್ಜುನಸ್ವಾಮಿ ಬೆಂಕಿ ನಂದಿಸುವ ವೇಳೆ ಈ ಅವಘಡ ಸಂಭವಿಸಿದೆ.

Conclusion:ಸ್ಥಳಕ್ಕೆ ಮೂಗೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.