ETV Bharat / city

ಮಗನ ಗೆಲುವಿಗಾಗಿ ನಂಜುಂಡೇಶ್ವರನಿಗೆ ಪೂಜೆ.. ಹೆಚ್​.ಡಿ. ರೇವಣ್ಣಗೆ ದೃಷ್ಟಿ ತೆಗೆದ ಮಂಗಳಮುಖಿಯರು - mlc election

ವಿಧಾನ ಪರಿಷತ್​ ಚುನಾವಣೆ(MLC election)ಗೆ ಪುತ್ರ ಡಾ.ಸೂರಜ್​ ರೇವಣ್ಣ ಸ್ಪರ್ಧಿಸಿರುವ ಹಿನ್ನೆಲೆ ಮಗನ ಗೆಲುವಿಗಾಗಿ ಮಾಜಿ ಸಚಿವ ಹೆಚ್​.ಡಿ ರೇವಣ್ಣ(former minister H D Revanna) ದೇವರ ಮೊರೆ ಹೋಗಿದ್ದಾರೆ.

hd-revanna-visited-nanjangud-temple
ಹೆಚ್​ ಡಿ ರೇವಣ್ಣ
author img

By

Published : Nov 22, 2021, 12:02 PM IST

ಮೈಸೂರು: ಕಾರ್ತಿಕ ಮಾಸದ ಮೂರನೇ ಸೋಮವಾರದ ಹಿನ್ನೆಲೆಯಲ್ಲಿ, ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ(former minister H D Revanna) ಅವರು ಐತಿಹಾಸಿಕ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆದರು.

ಹೆಚ್​.ಡಿ. ರೇವಣ್ಣರಿಗೆ ದೃಷ್ಟಿ ತೆಗೆದ ಮಂಗಳಮುಖಿಯರು

ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಧೂಪ ಹಾಕಿದರು. ಈ ವೇಳೆ ರೇವಣ್ಣರನ್ನ ನೋಡಿದ ಮಂಗಳಮುಖಿಯರು ದೃಷ್ಟಿ ತೆಗೆದು ಹಣಕ್ಕೆ ಬೇಡಿಕೆಯಿಟ್ಟರು.

ರೇವಣ್ಣ ಅವರು ವಿಧಾನ ಪರಿಷತ್ ಚುನಾವಣೆಗೆ ಪುತ್ರ ಡಾ.ಸೂರಜ್ ರೇವಣ್ಣ ಸ್ಪರ್ಧಿಸಿರುವುದರಿಂದ ಆತನ ಗೆಲುವಿಗಾಗಿ ಪ್ರಾರ್ಥಿಸಲು ದೇಗುಲಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.